ಪಂಜಾಬ್ ನಲ್ಲಿ ಗುಂಡಿಕ್ಕಿ ಆರ್.ಎಸ್.ಎಸ್ ನಾಯಕರ ಹತ್ಯೆ

ಚಂಡೀಗಢ, ಅಕ್ಟೋಬರ್ 17: ಪಂಜಾಬ್ ನ ನಗರ ಲುಧಿಯಾನದಲ್ಲಿ ಆರ್.ಎಸ್.ಎಸ್ ನಾಯಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆರ್.ಎಸ್.ಎಸ್ ನಾಯಕ ರವೀಂದ್ರ ಗೋಸಾಯಿ ಅವರನ್ನು ಅಪರಿಚಿತರು ಇಂದು ಮುಂಜಾನೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಲುಧಿಯಾನದ ಕೈಲಾಶ್ ನಗರದಲ್ಲಿ ಈ ಹತ್ಯೆ ನಡೆದಿದೆ. ರವೀಂದ್ರ ಗೋಸಾಯಿ ಹಿರಿಯ ಆರ್.ಎಸ್.ಎಸ್ ನಾಯಕರಾಗಿದ್ದರು.

RSS leader shot dead in Ludhiyana

ರವೀಂದ್ರ ಗೋಸಾಯಿ ಇಂದು ಬೆಳಿಗ್ಗೆ ಆರ್.ಎಸ್.ಎಸ್ ಶಾಖೆ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ಅಪರಿಚಿತರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು ಗೋಸಾಯಿ ಅಸುನೀಗಿದ್ದಾರೆ ಎಂದು ಲುಧಿಯಾನ ಪೊಲೀಸ್ ಆಯುಕ್ತರು ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+