ಉತ್ತರ ಪ್ರದೇಶ: ಗುಂಡಿಕ್ಕಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ
ಲಕ್ನೋ, ಅಕ್ಟೋಬರ್ 21: ಉತ್ತರ ಪ್ರದೇಶದ ಗಾಝಿಪುರ ಸಮೀಪದ ಕರಂಡದಲ್ಲಿ ದುಷ್ಕರ್ಮಿಗಳು ಶನಿವಾರ ಆರ್ ಎಸ್ ಎಸ್ ಕಾರ್ಯರ್ತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
#Visuals: RSS worker&local journalist Rajesh Mishra shot dead by bike-borne men at his shop in Ghazipur's Karanda,brother critically injured pic.twitter.com/if4wteIuBe
— ANI UP (@ANINewsUP) October 21, 2017

ಬೈಕ್ ಮೇಲೆ ಬಂದು ದುಷ್ಕರ್ಮಿಗಳು ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಸ್ಥಳೀಯ ಪತ್ರಕರ್ತನಾಗಿದ್ದ ರಾಕೇಶ್ ಮಿಶ್ರಾ ಹಾಗೂ ಆತನ ಸಹೋದರನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ರಾಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಹೋದರನಿಗೆ ಗಂಭೀರವಾಗಿದೆ.












Click it and Unblock the Notifications