ಲೋಕಸಭಾ ಚುನಾವಣೆಗೆ ನಾವು ಸಿದ್ಧ: ಕಮಲ್ ಹಾಸನ್

Recommended Video

      ಕಮಲ್ ಹಾಸನ್: ಲೋಕಸಭಾ ಚುನಾವಣೆಯಲ್ಲೂ ಮಾಡ್ತಾರ ಕಮಾಲ್ | Oneindia Kannada

      ಮಧುರೈ, ಆಗಸ್ಟ್ 30: "ಲೋಕಸಭಾ ಚುನಾವಣೆಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ" ಎಂದು ಖ್ಯಾತ ನಟ ಮತ್ತು ಮಕ್ಕಳ್ ನೀದಿ ಮೈಯಂ(ಎಂಎನ್ ಎಂ) ಪಕ್ಷದ ಮುಖಂಡ ಕಮಲ್ ಹಾಸನ್ ಹೇಳಿದ್ದಾರೆ.

      ತಮಿಳುನಾಡಿನ ಮಧುರೈನಲ್ಲಿ ಪತ್ರಕರ್ರೊಂದಿಗೆ ಮಾತನಾಡಿದ ಅವರು, 'ನಾವು ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದೇವೆ. ಮತ್ತು ಚುನಾವಣೆ ಎದುರಿಸುವುದಕ್ಕೆ ನಾವು ಈಗಾಗಲೇ ಸಿದ್ಧವಾಗಿದ್ದೇವೆ' ಎಂದಿದ್ದಾರೆ.

      ಆದರೆ ತಮಿಳುನಾಡಿನಲ್ಲಿನಡೆಯಲಿರುವ ಉಪಚುನಾವಣೆಯಲ್ಲಿ ಉಪಚುನಾವಣೆಗಳಲ್ಲಿ ಸ್ಪರ್ಧಿಸುವ ಇರಾದೆ ತಮ್ಮ ಪಕ್ಷಕ್ಕಿಲ್ಲ ಎಂದು ಸಹ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

      Ready for the Parliamentary elections: Kamal Haasan

      ಡಿಎಂಕೆ ಮುಖಂಡ ಎಂ ಕರುಣಾನಿಧಿ ಮತ್ತು ಎಐಎಡಿಎಂಕೆ ಮುಖಂಡ ಎ ಕೆ ಬೋಸ್ ಅವರ ನಿಧನಾನಂತರ ತೆರವಾದ ಕ್ರಮವಾಗಿ ತಿರುವಾರೂರ್ ಮತ್ತು ತಿರುಪನಕುಂಡ್ರಮ್ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ದಿನಾಂಕ ಇನ್ನೂ ಘೋಷಣೆಯಾಗಬೇಕಿದೆ.

      ಕಮಲ್ ಹಾಸನ್ ಅವರು ಮಕ್ಕಳ ನೀದಿ ಮೈಯಂ ಪಕ್ಷವನ್ನು ಇದೇ ವರ್ಷ ಫೆಬ್ರವರಿಯಲ್ಲಿ ಕಟ್ಟಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+