Ram Mandir Pran Pratishtha Live: ಪ್ರಭು ಶ್ರೀರಾಮನ ಬಳಿ ನಾನು ಕ್ಷಮೆಯಾಚಿಸುತ್ತೇನೆ: ಪ್ರಧಾನಿ ನರೇಂದ್ರ ಮೋದಿ
ಭಾರತದ ಶತಕೋಟಿ ರಾಮನ ಭಕ್ತರು ಕಂಡಿದ್ದ ಕನಸು ಇಂದು ನನಸಾಗಿದೆ. ಅಯೋಧ್ಯೆಯಲ್ಲಿ ತಲೆಎತ್ತಿ ನಿಂತಿರುವ ರಾಮ ಮಂದಿರದ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಸಂಪನ್ನಗೊಂಡಿದ್ದು, ಭಗವಾನ್ ಶ್ರೀರಾಮನು ಅಯೋಧ್ಯೆಯ ರಾಮ ಮಂದಿರದಲ್ಲಿ ನೆಲೆಸಲಿದ್ದಾನೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ.
ದೇಶದ ಸಾವಿರಾರು ಗಣ್ಯರ ಸಮ್ಮುಖದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ವಿರಾಜಮಾನನಾಗಿದ್ದಾನೆ.

ಮಧ್ಯಾಹ್ನ 12.20ಕ್ಕೆ ಸರಿಯಾಗಿ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಿದ್ದು 12:45ರವರೆಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಅಯೋಧ್ಯೆಯಲ್ಲಿ ಇಂದು ಸುಮಾರು 2 ಗಂಟೆಗಳ ಕಾಲ 25 ರಾಜ್ಯಗಳ ವಿವಿಧ ಸಂಗೀತ ವಾದ್ಯಗಳ ಕಾರ್ಯಕ್ರಮ ನಡೆದಿದೆ. ವಿವಿಧ 50 ದೇಶಗಳನ್ನು ಪ್ರತಿನಿಧಿಸುವ 92 ವಿಶೇಷ ಆಹ್ವಾನಿತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕೋಟ್ಯಂತರ ಭಕ್ತರು ಅಯೋಧ್ಯೆ ರಾಮನನ್ನು ಕಣ್ತುಂಬಿಕೊಂಡಿದ್ದಾರೆ.
ಮುಸ್ಲಿಂ ಬಾಂಧವರಿಂದ ಶ್ರೀರಾಮನಿಗೆ ಪೂಜೆ
ಧಾರವಾಡದಲ್ಲಿ ಉಚಿತ ಕಟಿಂಗ್ ಮಾಡಿ ರಾಮಸೇವೆ

ಗಣ್ಯರಿಗೆ ಅಯೋಧ್ಯೆ ಶ್ರೀರಾಮನ ದರ್ಶನ

ಬೆಂಗಳೂರಿನಲ್ಲಿ ಎಎಪಿಯಿಂದ ರಾಮ ಭಜನೆ
ರಾಮ ಮಂದಿರದಿಂದ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಮಂತ್ರಾಲಯದಿಂದ ಬೃಹತ್ ಶೋಭಾಯಾತ್ರೆಗೆ ಚಾಲನೆ
ಇಂದು ನಮ್ಮ ರಾಮ ಬಂದಿದ್ದಾನೆ: ಪ್ರಧಾನಿ ಮೋದಿ
ಸೀತಾರಾಮ ಲಕ್ಷ್ಮಣ ದೇವಾಲಯ ಉದ್ಘಾಟಿಸಿದ ಸಿದ್ದರಾಮಯ್ಯ
ಪ್ರಧಾನಿ ಮೋದಿಗೆ ರಾಮಮಂದಿರದ ಸ್ಮರಣಿಕೆ ಗಿಫ್ಟ್
11 ದಿನ ಉಪವಾಸ ಅಂತ್ಯಗೊಳಿಸಿದ ಪ್ರಧಾನಿ ಮೋದಿ
ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭ; ಇದು ಭಾವನಾತ್ಮಕ ಕ್ಷಣ ಎಂದ ಮೋದಿ
ಅವನ ಪಾದಗಳು ನಮ್ಮ ಮೋಕ್ಷ-ನಟ ಕಿಚ್ಚ ಸುದೀಪ್
His shoulders our strength,
— Kichcha Sudeepa (@KicchaSudeep) January 22, 2024
His chest our ambition,
His hands our valour,
His feet our salvation,
In his form, the essence of all creation.
So it begins, From here we rise! The prana-prathishta Of a nation, Of a people, Of light after 500 years of dark.#JaiShriRam pic.twitter.com/LzzJ1Ohx2c
ಮಗುವಿಗೆ ಶ್ರೀರಾಮ್ ಎಂದು ಹೆಸರಿಟ್ಟ ಚಿತ್ರದುರ್ಗದ ದಂಪತಿ
ಅಯೋಧ್ಯೆ ರಾಮೋತ್ಸವ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಂಪನ್ನ

ಕೆಲವೇ ಕ್ಷಣಗಳಲ್ಲಿ ರಾಮನಿಗೆ ಪ್ರಾಣ ಪ್ರತಿಷ್ಠಾಪನೆ

2,500 ಕ್ವಿಂಟಾಲ್ ಹೂಗಳಿಂದ ರಾಮಮಂದಿರ ಅಲಂಕಾರ

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಪೂಜಾ ವಿಧಿವಿಧಾನಗಳು ಆರಂಭ

5,000ಕ್ಕೂ ಅಧಿಕ ದೀಪ ಬೆಳಗಲು ಸಿದ್ಧತೆ

ರಾಮ ಮಂದಿರದಲ್ಲಿ ಪುಷ್ಪವೃಷ್ಟಿ
ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬದ ಸದಸ್ಯರಿಗೆ ಪ್ರತಾಪ್ ಸಿಂಹ ಸನ್ಮಾನ

ರಾಮನೂರಿನಲ್ಲಿ ಕ್ರಿಕೆಟ್ ದೇವರು
ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ: ರಾಮ ಮಂದಿರ ವೀಕ್ಷಣೆ ಆರಂಭ














Click it and Unblock the Notifications