ರಾಜಸ್ತಾನದಲ್ಲಿ ನಾಲ್ವರು ಪಾಕಿಸ್ತಾನಿ ISI ಏಜೆಂಟ್ ಬಂಧನ
ಜೈಸಲ್ಮೇರ್,
ಜೂನ್ 15: ಪಾಕಿಸ್ತಾನದ ಗೂಢಚರ ಇಲಾಖೆ(ಐಎಸ್ಐ )ಯ ನಾಲ್ವರು ಏಜೆಂಟ್ ಗಳನ್ನು ರಾಜಸ್ಥಾನದ ಜೈಸಲ್ಮೇರ್ ನಲ್ಲಿಂದು () ಜೂನ್ 15 ಬಂಧಿಸಲಾಗಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಬಂಧಿಸಿದ
ನಂತರ ಅವರನ್ನು ಕೆಲ ಕಾಲ ವಿಚಾರಣೆ ನಡೆಸಿ ಜೋಧ್ ಪುರಕ್ಕೆ ರವಾನಿಸಲಾಗಿದೆ. ಮೇ ತಿಂಮಗಳಿನಲ್ಲೂ ರಾಜಸ್ತಾನದ ಜೈಸಲ್ಮೇರ್ ನಲ್ಲಿಯೇ ಐಎಸ್ ಐ ಏಜೆಂಟ್ ರನ್ನು ಬಂಧಿಸಲಾಗಿಯತ್ತು. ಇಂಥ ಘಟನೆಗಳು ಇಲ್ಲಿ ಪದೇ ಪದೇ ನಡೆಯುತ್ತಿರುವುದು ಆತಂಕವನ್ನುಂಟು ಮಾಡಿದೆ. id='are-slot-2' class='oiad oi-axt oiadv'>












Click it and Unblock the Notifications