ಕಚಗುಳಿ ಇಡುವ ಪೂನಂ ಪಾಂಡೆಯ ವಿಶಿಷ್ಟ ಯೋಗ ಭಂಗಿ
ಸಂದರ್ಭ ನೋಡಿಕೊಂಡು ಪ್ರಚಾರ ಗಿಟ್ಟಿಸುವುದರಲ್ಲಿ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಮೀರಿಸುವವರು ಯಾರೂ ಇಲ್ಲ. ಆ ರೀತಿ ಪ್ರಚಾರ ಗಿಟ್ಟಿಸದಿದ್ದರೆ ಅಥವಾ ಸುದ್ದಿಯಾಗದಿದ್ದರೆ ಆ ಸಂದರ್ಭವೂ ನೀರಸವಾಗಿಬಿಡುತ್ತದೆ.
2011ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದರೆ ಇಡೀ ತಂಡದ ಮುಂದೆ ಹುಟ್ಟುಡುಗೆಯಲ್ಲಿ ಕುಣಿದಾಡುತ್ತೇನೆ, ಅವಕಾಶ ಮಾಡಿಕೊಡಿ ಎಂದು ಮೊದಲ ಬಾರಿಗೆ ಸುದ್ದಿಯಾದವಳು ಪೂನಂ ಪಾಂಡೆ. ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದರೂ ಪೂನಂ ಪಾಂಡೆ ಕನಸು ಈಡೇರಲೇ ಇಲ್ಲ.

ಆದರು ಅವರು ಸುಮ್ಮನೆ ಇರ್ತಾರಾ? ಬಾಲಿವುಡ್ ನಲ್ಲಿ ಎಲ್ಲ ಗಮನ ಸೆಳೆಯಲೆಂದೇ ವಿವಾದಗಳನ್ನು ಸೃಷ್ಟಿಸಿದೆ ಎಂದು ಬಟ್ಟೆಗಳೆಂದರೆ ಅಸಹ್ಯಪಡುವ ಪೂನಂ ಬಿಚ್ಚುಮಾತುಗಳನ್ನಾಡಿದವರು. ಇನ್ನು ಅವರ ಬಾತ್ ರೂಮ್ ಸೀಕ್ರೆಟ್ ಗಳಂತೂ ರಸಿಕರಿಗೆ ರಸದೌತಣ ನೀಡಿದಂತೆ.
ಈಗ ಹೊಸ ವಿಷಯವೇನೆಂದರೆ, ವಿಶ್ವ ಯೋಗ ದಿನದಂದು 'ಅಪೂರ್ವ' ಯೋಗ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹೆಗಲ ಮೇಲಿನ ಎರಡು ಸ್ಟ್ರಾಪ್ ಗಳನ್ನು ಇಳಿಯಬಿಟ್ಟು, ಅರ್ಧ ಎದೆ ಕಾಣುವಂತೆ ಪದ್ಮಾಸನ ಹಾಕಿ ಕುಳಿತಿದ್ದಾರೆ.
'ಯೋಗ' ಅಂದ್ರೆ ಈ ನಟಿಯರಿಗೇಕೆ ಇಷ್ಟೊಂದು ಇಷ್ಟ.!
ಇನ್ನೂ ಏನೇನು ಭಂಗಿಗಳು, ಐ ಮೀನ್ ಆಸನಗಳನ್ನು ಅವರು ಕರಗತ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ, ಇಪ್ಪತ್ತಾರು ವಯಸ್ಸಿನ ಪೂನಂ ಪಾಂಡೆ ವರ್ಷಗಳಿಂದ ಅದೇ ರೀತಿಯ ಅತ್ಯದ್ಭುತ ಅಂಗಸೌಷ್ಟವವನ್ನು ಕಾಪಾಡಿಕೊಂಡು ಬಂದಿದ್ದಾರೆ.

ಪೂನಂ ಪಾಂಡೆ ಅಂದ್ರೇನೇ ಹಾಗೆ. ಅವರ ಹೇಳಿಕೆ, ನಡವಳಿಕೆ, ಭಂಗಿಗಳನ್ನು ನೋಡಿ ಸನ್ನಿ ಲಿಯೋನ್ ನಂಥವರೇ ಬೆವರುವಂತಾಗಬೇಕು. ಈ ಕಾರಣಕ್ಕಾಗಿಯೇ ಅವರಿಗೆ ಪಬ್ಲಿಸಿಟಿ ಕ್ವೀನ್, ಕಾಂಟ್ರೋವರ್ಸಿ ಕ್ವೀನ್ ಎಂಬಿತ್ಯಾದಿ ಬಿರುದುಬಾವಲಿಗಳು ತಗಲಿಹಾಕಿಕೊಂಡಿವೆ.
ಈ ಕಾರಣಕ್ಕಾಗಿಯೇ ಅವರನ್ನು ಬಿಗ್ ಬಾಸ್ ರಿಯಾಲಿಟಿ ಶೋಗೆ ಆಹ್ವಾನ ನೀಡಲಾಗಿತ್ತು. ಕೋಟಿ ಕೋಟಿ ಕೊಡುವುದಾಗಿ ಆಮಿಷಗಳ ಮೇಲೆ ಆಮಿಷ ಒಡ್ಡಿದ್ದರೂ ಪೂನಂ ಪಾಂಡೆ ಕ್ಯಾರೆ ಅಂದಿರಲಿಲ್ಲ. ಕೊನೆಗೆ ಬಿಗ್ ಬಾಸ್ ಆಯೋಜಕರು ಸೋತು ಸುಣ್ಣವಾದರು.
ಕನ್ನಡದ 'ಲವ್ ಈಸ್ ಪಾಯ್ಸನ್' ಚಿತ್ರಕ್ಕಾಗಿ ಐಟಂ ಸಾಂಗ್ ಹೇಳಲು ಬೆಂಗಳೂರಿಗೆ ಬಂದಿದ್ದ ಪೂನಂ ಪಾಂಡೆ, 'ಶ್ಯಾನೆ ಇಷ್ಟ ಕ್ರಿಕೆಟ್ಟು' ಹಾಡಿಗೆ ಧಿಗ್ಗಧಿಗ್ಗನೆ ಕುಣಿದು ಕನ್ನಡದ ಪಡ್ಡೆಗಳಿಗೆ ಹುಚ್ಚುಹಿಡಿಯುವಂತೆ ಮಾಡಿದ್ದರು.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications