• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊವಿಡ್ 19ನಿಂದ ಬೇಗ ಚೇತರಿಸಿಕೊಳ್ಳಿ: ಟ್ರಂಪ್ ದಂಪತಿಗೆ ಮೋದಿ ಹಾರೈಕೆ

|

ನವದೆಹಲಿ, ಅಕ್ಟೋಬರ್ 02: ಕೊವಿಡ್‌ 19ನಿಂದ ಬೇಗ ಚೇತರಿಸಿಕೊಳ್ಳಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಕೊರೊನಾ ಸೋಂಕು

ಡೊನಾಲ್ಡ್ ಟ್ರಂಪ್ ತಮಗೆ ಕೊರೊನಾ ಸೋಂಕು ತಗುಲಿದೆ ಎಂದು ಟ್ವೀಟ್ ಮಾಡಿ ಕೆಲವೇ ನಿಮಿಷಗಳಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಸೋಂಕು ದೃಢಪಟ್ಟಿದೆ. ಅವರ ಆಪ್ತ ಸಹಾಯಕರಿಗೆ ಕೊರೊನಾ ಸೋಂಖು ತಗುಲಿದ್ದ ಕಾರಣ ಟ್ರಂಪ್ ಹಾಗೂ ಮೆನಾಲಿಯಾ ಟ್ರಂಪ್ ಕ್ವಾರಂಟೈನ್‌ಗೆ ಒಳಗಾಗುವುದಾಗಿ ತಿಳಿಸಿದ್ದರು. ಬಳಿಕ ಅವರನ್ನು ಪರೀಕ್ಷೆ ಮಾಡಲಾಗಿದ್ದು, ಇಬ್ಬರಿಗೂ ಪಾಸಿಟಿವ್ ಬಂದಿದೆ. ಚುನಾವಣೆ ಇನ್ನು ಒಂದೇ ತಿಂಗಳು ಬಾಕಿ ಇರುವಾಗ ಟ್ರಂಪ್‌ಗೆ ಸೋಂಕು ತಗುಲಿದೆ.

   Trump ದಂಪತಿಗಳಿಗೆ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಕೊರೊನ | Oneindia Kannada

   ಟ್ರಂಪ್ ಆಪ್ತ ಸಹಾಯಕರು ಟ್ರಂಪ್ ಪರವಾಗಿ ಸಾಕಷ್ಟು ಚುನಾವಣಾ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದರು, ಹಾಗೆಯೇ ಟ್ರಂಪ್ ಕೂಡ ಹಲವು ಕಡೆ ಪ್ರಚಾರಕ್ಕೆ ತೆರಳಿದ್ದರು. ಹೆಲಿಕಾಪ್ಟರ್‌ನಲ್ಲಿ ಕೂಡ ಹಲವೆಡೆ ಪ್ರಯಾಣ ಬೆಳೆಸಿದ್ದರು. ಶ್ವೇತಭವನದ ಹಲವು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.

   English summary
   Prime Minister Narendra Modi on Friday wished a quick recovery and good health to his ‘friend,’ US president Donald Trump and first lady Melania, after the couple tested positive for coronavirus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X