ವಿಡಿಯೋ ಕಾಲ್ ಮಾಡುತ್ತಲೇ ಆತ್ಮಹತ್ಯೆ ಶರಣಾದ ಪ್ರೇಮಿ

ಪಾಟ್ನಾ, ಜನವರಿ 30: ಪ್ರಿಯತಮೆಯೊಂದಿಗೆ ವಿಡಯೋ ಕಾಲ್ ಮಾಡುತ್ತಲೇ ಪ್ರೇಮಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಪರೀಕ್ಷೆಯಲ್ಲಿ ಈತ ಕಡಿಮೆ ಅಂಕ ಪಡೆದಿದ್ದಾನೆಂದು ಕುಟುಂಬಸ್ಥರು ಆತನ ಮೇಲೆ ಹರಿಹಾಯ್ದಿದ್ದರು. ಯುವತಿಯೊಬ್ಬರನ್ನು ಆತ ಪ್ರೇಮಿಸುತ್ತಿರುವುದರಿಂದಲೇ ಪರೀಕ್ಷೆಗಳತ್ತ ಸರಿಯಾಗಿ ಗಮನ ಹರಿಸುತ್ತಿಲ್ಲ ಎಂದು ದೂರಿ, ಆಕೆಯನ್ನು ಬಿಟ್ಟು ಬಿಡುವಂತೆ ಒತ್ತಡ ಹೇರಿದ್ದರು.

ಇದರಿಂದ ಮನನೊಂದ ಯುವಕ ಜ.29 ರಂದು ತನ್ನ ಕೋಣೆಯಲ್ಲಿ ಕೂತು ಪ್ರಿಯತಮೆಯೊಂದಿಗೆ ಚಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿ, ನಂತರ ಪ್ರಿಯತಮೆಗೆ ಕಾಣುವಂತೆಯೇ ಗುಂಡು ಹಾರಿಸಿಕೊಂಡು ಅಸುನೀಗಿದ್ದಾನೆ.

Patna boy shoots self on video call with girlfriend

ಪ್ರಕರಣ ದಾಖಲಿಸಿಕೊಂಡಿರುವ ಪಾಟ್ನಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+