ಉತ್ತರ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಪೊಲೀಸರ ಸಸ್ಪೆಂಡ್ !

ಇಲಾಖೆಯಲ್ಲಿದ್ದುಕೊಂಡೇ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುವ ವ್ಯಕ್ತಿಗಳಿಗೆ ನೆರವಾಗುವ ಪೊಲೀಸರಿಗೆ ಶಿಕ್ಷೆ ವಿಧಿಸಿದ ಉತ್ತರ ಪ್ರದೇಶದ ಗೃಹ ಸಚಿವರೂ ಆದ ಆದಿತ್ಯನಾಥ್.

ಲಕ್ನೋ, ಮಾರ್ಚ್ 24: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಕ್ಕೆ ಬಂದ ಮೇಲೆ ಈವರೆಗೆ ನೂರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಇಲಾಖೆಯಲ್ಲಿದ್ದುಕೊಂಡೇ ಭ್ರಷ್ಟಾಚಾರಿಗಳಿಗೆ, ಕಾನೂನು ಬಾಹಿರ ಕೃತ್ಯಗಳಿಗೆ ನೆರವಾಗುವ ಪೊಲೀಸರನ್ನು ಗುರುತಿಸಿ ಈ ಸಸ್ಪೆಂಡ್ ಮಾಡಲಾಗಿದೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಡಿಐಜಿ ಜಾವೇದ್ ಅಹ್ಮದ್ ಅವರ ಆದೇಶದ ಮೇರೆಗೆ ಗೃಹ ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕ್ರಮ ಕೈಗೊಂಡಿದ್ದಾರೆ.[ಉತ್ತರ ಪ್ರದೇಶ ಸಂಸದರಿಗೆ ಪಾಠ ಹೇಳಿದ ಮೋದಿ, ಶಾ]

Over 100 Policemen Suspended In Uttar Pradesh

ಗಾಜಿಯಾಬಾದ್, ಮೀರತ್ ಹಾಗೂ ನೋಯ್ಡಾಗಳಲ್ಲಿ ಅತಿ ಹೆಚ್ಚು ಪೊಲೀಸರು ಅಮಾನತುಗೊಂಡಿದ್ದು, ಅಮಾನತುಗೊಂಡಿರುವವರಲ್ಲಿ ಅತಿ ಹೆಚ್ಚಿನ ಜನ ಪೊಲೀಸ್ ಪೇದೆಗಳೇ ಎಂದು ಹೇಳಲಾಗಿದೆ.[ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಸಿಎಂ: ಏನ್ ದೇವೇಗೌಡ್ರೇ ಹೀಗೆ ಹೇಳ್ಬಿಟ್ರೀ!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+