ಕಾಯುವಿಕೆ ಅಂತ್ಯ ಮಾರುಕಟ್ಟೆಗೆ ಲಗ್ಗೆ ಇಟ್ಟ OPPO F7

ಕಾಯುವಿಕೆ ಅಂತ್ಯಗೊಂಡಿದೆ. Selfie Expert ಫೋನ್‌ಗಳಿಗೆ ಪ್ರಸಿದ್ಧಿ ಪಡೆದಿರುವ ಒಪೋ ಮಾರ್ಚ್ 26ರಂದು ಬಹುನಿರೀಕ್ಷಿತ ಒಪೋ ಎಫ್‌7 ಪೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ದೇಶದ ಮಾರುಕಟ್ಟೆಯಲ್ಲಿ OPPO F7 ಸ್ಮಾರ್ಟ್‌ ಪೋನ್‌ ಬೆಲೆ 21,990 ರೂ.ಗಳು.(4 ಜಿಬಿ Ram, 64 ಜಿಬಿ ಸ್ಟೋರೇಜ್). 6 ಜಿಬಿ Ram, 128 ಜಿಬಿ ಸ್ಟೋರೇಜ್ ಫೋನ್ ಬೆಲೆ 26,990 ರೂ.ಗಳು.

Oppo f7 first impressions of the new selfie expert at a price of rs 21990

ಭಾರತೀಯ ಕ್ರಿಕೆಟ್ ಆಟಗಾರರಾದ ರೋಹಿತ್ ಶರ್ಮಾ, ಆರ್.ಅಶ್ವಿನ್, ಹಾರ್ದಿಕ್ ಪಾಂಡ್ಯ ಮುಂಬೈನಲ್ಲಿ ಈ ಫೋನ್‌ ಬಿಡುಗಡೆ ಮಾಡಿದರು. ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಜನರು ಈ ಫೋನ್ ಇಷ್ಟ ಪಡುತ್ತಾರೆ ಎಂದು ಕಂಪನಿ ಹೇಳಿದೆ.

ಆಕರ್ಷಕವಾದ ಡಿಸೈನ್‌ ಹೊಂದಿರುವ OPPO F7 ಫೋನ್ ಅನ್ನು 2018ರಲ್ಲಿ ಡಿಸೈನ್‌ ಮಾಡಲಾಗಿದೆ. ಇದು 158 ಗ್ರಾಮ್ ಭಾರವಿದೆ. ಮೂರು ಬಣ್ಣಗಳಲ್ಲಿ ಪೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸೋಲಾರ್ ರೆಡ್ ಡೈಮಂಡ್ ಬ್ಲಾಕ್, ಮೂನ್‌ಲೈಟ್ ಸಿಲ್ವರ್ ಬಣ್ಣಗಳಲ್ಲಿ ಫೋನ್ ಲಭ್ಯವಿದೆ.

phone

ಆಕರ್ಷಕವಾದ ಡಿಸೈನ್‌ ಹೊಂದಿರುವ OPPO F7 ಫೋನ್ ಅನ್ನು 2018ರಲ್ಲಿ ಡಿಸೈನ್‌ ಮಾಡಲಾಗಿದೆ. ಇದು 158 ಗ್ರಾಮ್ ಭಾರವಿದೆ. ಮೂರು ಬಣ್ಣಗಳಲ್ಲಿ ಪೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸೋಲಾರ್ ರೆಡ್ ಡೈಮಂಡ್ ಬ್ಲಾಕ್, ಮೂನ್‌ಲೈಟ್ ಸಿಲ್ವರ್ ಬಣ್ಣಗಳಲ್ಲಿ ಫೋನ್ ಲಭ್ಯವಿದೆ.

ಒಪ್ಪೋ ಎಫ್‌7 ಸುಧಾರಿತ 6.2 ಇಂಚಿನ ಡಿಪ್ಲೇ ಹೊಂದಿದೆ. ಫೋನ್ ರೆಸಲ್ಯೂಷನ್ 1080×2280 ಪಿಕ್ಸಲ್. ಓದುವಾಗ ಮತ್ತು ಗೇಮ್ ಆಡುವಾಗ ಈ ಫೋನ್ ಅದ್ಬುತ ಅನುಭವವನ್ನು ನೀಡಲಿದೆ. ಪೋನ್‌ನಲ್ಲಿ AAP in AAP ಸೌಲಭ್ಯವಿದೆ.

ಗ್ರಾಹಕರು ಗೇಮ್ ಆಡುತ್ತಿದ್ದರೂ ಸಹ ಕರೆಗಳನ್ನು ಸ್ವೀಕರಿಸಿ ಆಟವನ್ನು ಮುಂದುವರೆಸಲಬುದಾಗಿದೆ. ಫುಲ್ ಸ್ಕ್ರೀನ್‌ ಹೊಂದಿರುವ ಗೇಮ್ ಆಡುವವರಿಗೆ ಸಂತಸವನ್ನು ನೀಡಲಿದೆ.

Selfie Expert ಫೋನ್‌ಗಳಿಗೆ ಒಪೋ ಪ್ರಸಿದ್ಧಿ ಪಡೆದಿದೆ. OPPO F7 ಫೋನ್ ಸಹ ಅತ್ಯುತ್ತಮ ಕ್ಯಾಮರಾಗಳನ್ನು ಒಳಗೊಂಡಿದೆ. 16 ಮೆಗಾಫಿಕ್ಸಲ್ ಕ್ಯಾಮರಾವನ್ನು ಹಿಂಭಾಗದಲ್ಲಿ ಹೊಂದಿದ್ದು, 25 ಮೆಗಾಫಿಕ್ಸಲ್ ಕ್ಯಾಮರಾಮನ್ನು ಮುಂಭಾಗದಲ್ಲಿ ಹೊಂದಿದೆ.

ಮುಂಭಾಗದ ಕ್ಯಾಮರಾ ರಿಯಲ್ ಟೈಂ ಎಚ್‌ಡಿಆರ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಕಾಂಟ್ರಾಸ್ಟ್, ಬ್ರೈಟ್‌ನೆಸ್, ಬಣ್ಣ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಿದೆ.

OPPO

F7 ಫೋನ್ ಸೆಲ್ಫಿಯಲ್ಲಿ ವಿಶಿಷ್ಟವಾಗಿದೆ ಇದರಲ್ಲಿರುವ AI 2.0 ತಂತ್ರಜ್ಞಾನದಿಂದ ಫೋಟೋ ಸೌಂದರ್ಯ ಹೆಚ್ಚಿಸುತ್ತದೆ. ಈ ತಂತ್ರಜ್ಞಾನ ನಿಮ್ಮ ಚರ್ಮ, ಕಣ್ಣು, ಕೂದಲು ಮುಂತಾದನ್ನು ಮತ್ತಷ್ಟು ಸುಂದರವಾಗಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+