NIRF Rankings 2020: ಐಐಎಸ್ಸಿ ಬೆಂಗಳೂರು ನಂ.1 ವಿವಿ
ಬೆಂಗಳೂರು, ಜೂನ್ 12: ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ರಾಷ್ಟ್ರೀಯ ವಿದ್ಯಾಸಂಸ್ಥೆಗಳ ಶ್ರೇಯಾಂಕ ಪಟ್ಟಿ NIRF ranking ಪ್ರಕಟಿಸಲಾಗಿದೆ. ಬೆಂಗಳೂರಿನ ಐಐಎಸ್ಸಿ, ಐಐಎಂ ಬಿ ಉತ್ತಮ ಶ್ರೇಯಾಂಕ ಪಡೆದುಕೊಂಡಿವೆ. ಉನ್ನತ ಶಿಕ್ಷಣದಲ್ಲಿ ಐಐಟಿ ಮದ್ರಾಸ್ ಒಟ್ಟಾರೆಯಾಗಿ ಅತ್ಯುತ್ತಮ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
Recommended Video
ಇಂಜಿಯರಿಂಗ್ ವಿಷಯದಲ್ಲಿ ಐಐಟಿ ಮದ್ರಾಸ್, ಐಐಟಿ ದೆಹಲಿ ಹಾಗೂ ಐಐಟಿ ಬಾಂಬೆ ಟಾಪ್ 3 ಸ್ಥಾನ ಪಡೆದಿವೆ. ಟಾಪ್ 3 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಬೆಂಗಳೂರು, ಜವಾಹರಲಾಲ್ ನೆಹರೂ ವಿವಿ(ಜೆಎನ್ ಯು) ಹಾಗೂ ಬನಾರಸ್ ಹಿಂದೂ ವಿವಿಗಳಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಡಾ. ರಮೇಶ್ ಪೊಕ್ರಿಯಾಲ್ ಅವರು ಪ್ರಕಟಿಸಿದರು.
ಇಂಜಿಯರಿಂಗ್, ಮೆಡಿಕಲ್, ವಿಶ್ವವಿದ್ಯಾಲಯ, ಕಾಲೇಜ್, ಬಿ ಸ್ಕೂಲ್ ಹೀಗೆ ದೇಶದ 1000ಕ್ಕೂ ಅಧಿಕ ವಿವಿ, 45 000ಕ್ಕೂ ಅಧಿಕ ಕಾಲೇಜುಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ.

ಐಐಎಸ್ಸಿ ಬೆಂಗಳೂರು ನಂ.1 ವಿವಿ
NIRF 2020 ಶ್ರೇಯಾಂಕ ಪಟ್ಟಿ:
ಒಟ್ಟಾರೆ ಶ್ರೇಯಾಂಕ
- ಐಐಟಿ ಮದ್ರಾಸ್
- ಐಐಎಸ್ಸಿ ಬೆಂಗಳೂರು
- ಐಐಟಿ ದೆಹಲಿ
***
ವಿಶ್ವವಿದ್ಯಾಲಯ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಬೆಂಗಳೂರು
- ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ ಯು) , ದೆಹಲಿ
- ಬನಾರಸ್ ಹಿಂದು ವಿಶ್ವವಿದ್ಯಾಲಯ, ವಾರಣಾಸಿ
***

ಇಂಜಿನಿಯರಿಂಗ್
ಇಂಜಿನಿಯರಿಂಗ್
- ಐಐಟಿ ಮದ್ರಾಸ್
- ಐಐಟಿ ದೆಹಲಿ
- ಐಐಟಿ ಬಾಂಬೆ
***
ಮ್ಯಾನೇಜ್ಮೆಂಟ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್
- ಐಐಎಂ ಬೆಂಗಳೂರು
- ಐಐಎಂ ಕಲ್ಕತ್ತಾ

ಫಾರ್ಮಸಿ
ಫಾರ್ಮಸಿ
- ಜಾಮಿಯಾ ಹಂದರ್ದ್, ನವದೆಹಲಿ
- ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯೂಟಿಕಲ್
ಎಜುಕೇಷನ್ ಅಂಡ್ ರಿಸರ್ಚ್, ಮೊಹಾಲಿ
ಕಾಲೇಜ್
- ಮಿರಾಂಡಾ ಹೌಸ್, ನವದೆಹಲಿ
- ಲೇಡಿ ಶ್ರೀರಾಮ್ ಕಾಲೇಜ್, ನವದೆಹಲಿ
- ಹಿಂದು ಕಾಲೇಜ್, ನವದೆಹಲಿ

ಕಾನೂನು
ಕಾನೂನು
- ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿವಿ(NLSIU), ಬೆಂಗಳೂರು
- ನ್ಯಾಷನಲ್ ಲಾ ವಿವಿ, ನವದೆಹಲಿ
- ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟುಡಿಸ್ ಅಂಡ್ ರಿಸರ್ಚ್ (NALSAR), ಹೈದರಾಬಾದ್.
ಮೆಡಿಕಲ್
- ಅಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ನವದೆಹಲಿ
- ಪೋಸ್ಟ್ ಗ್ರಾಚ್ಯುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್, ಚಂಡೀಗಢ
- ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್, ವೆಲ್ಲೂರ್

ಡೆಂಟಲ್
ಡೆಂಟಲ್
- ಮೌಲನಾ ಅಜಾದ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ನವದೆಹಲಿ
- ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್, ಉಡುಪಿ
- ಡಾ. ಡಿವೈ ಪಾಟೀಲ್ ವಿದ್ಯಾಪೀಠ, ಪುಣೆ
ವಾಸ್ತುಶಿಲ್ಪ
- ಐಐಟಿ, ಖರಗಪುರ
- ಐಐಟಿ, ರೂರ್ಕಿ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಲಿಕಟ್, ಕೋಳಿಕ್ಕೊಡ್.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಐಐಟಿ ಪ್ರವೇಶಿಸದೇ ದಿಗ್ಗಜ ಕಂಪನಿಗಳನ್ನು ನಡೆಸುತ್ತಿರುವ ಭಾರತೀಯ ಸಿಇಒಗಳು ಇವರೇ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ












Click it and Unblock the Notifications