• search

ಶನಿವಾರ ದೇಶದಲ್ಲಿ ಏನೇನಾಯ್ತು? ಚಿತ್ರಗಳಲ್ಲಿ ನೋಡಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಆಗಸ್ಟ್.08: ವರುಣ ಇದೀಗ ಹಿಮಾಚಲ ಪ್ರದೇಶದಲ್ಲಿ ಆರ್ಭಟಿಸತೊಡಗಿದ್ದಾನೆ. ಮೇಘಸ್ಪೋಟದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಧರ್ಮಾಪುರದ ಬಸ್ ನಿಲ್ದಾಣ ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ವರುಣ ಇದೀಗ ಹಿಮಾಚಲ ಪ್ರದೇಶದಲ್ಲಿ ಆರ್ಭಟಿಸತೊಡಗಿದ್ದಾನೆ. ಮೇಘಸ್ಪೋಟದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಧರ್ಮಾಪುರದ ಬಸ್ ನಿಲ್ದಾಣ ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ಮೇಘಸ್ಫೋಟದ ಪರಿಣಾಮ ಉತ್ತರ ಭಾರತದ ರಾಜ್ಯಗಳು ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ. ಶನಿವಾರದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.

  ಬಾಲಿವುಡ್ ನಾಯಕರಾದ ಅಕ್ಷಯ್ ಕುಮಾರ್ ಮತ್ತು ಸಿದ್ಧಾರ್ಥ ಮಲ್ಹೋತ್ರಾ ಜೈಪುರದಲ್ಲಿ ತಮ್ಮ ಮುಂದಿನ ಚಿತ್ರ 'ಬ್ರದರ್ಸ್' ಪ್ರಮೋಶನ್ ಮಾಡಿದ ಘಳಿಗೆ. ರವೀಂದ್ರ ನಾಥ್ ಠಾಗೋರ್ ಅವರ 74 ಪುಣ್ಯ ತಿಥಿ ವೇಳೆ ಭಾರತೀಯ ಸಂಪ್ರದಾಯದಲ್ಲಿ ಕಾಲೇಜಿಗೆ ಆಗಮಿಸಿದ್ದ ವಿಶ್ವ ಭಾರತಿ ವಿದ್ಯಾಲಯದ ವಿದ್ಯಾರ್ಥಿನಿಯರು. ಇಡೀ ದಿನ ದೇಶದಲ್ಲಿ ಏನೇನು ಘಟನಾವಳಿಗಳು ಸಂಭವಿಸಿದವು ಚಿತ್ರದಲ್ಲಿ ನೋಡಿ....(ಪಿಟಿಐ ಚಿತ್ರಗಳು)

  ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ

  ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ

  ವರುಣ ಇದೀಗ ಹಿಮಾಚಲ ಪ್ರದೇಶದಲ್ಲಿ ಆರ್ಭಟಿಸತೊಡಗಿದ್ದಾನೆ. ಮೇಘಸ್ಪೋಟದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಧರ್ಮಾಪುರದ ಬಸ್ ನಿಲ್ದಾಣ ಸಂಪೂರ್ಣ ನೀರಿನಿಂದ ಆವೃತವಾಗಿತ್ತು.

  ನದಿಯಲ್ಲ ಇದು

  ನದಿಯಲ್ಲ ಇದು

  ಮೇಘಸ್ಫೋಟದ ಪರಿಣಾಮ ಉತ್ತರ ಭಾರತದ ರಾಜ್ಯಗಳು ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ. ಶನಿವಾರದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.

  ಸುಂದರಿ ಹೆಜ್ಜೆ

  ಸುಂದರಿ ಹೆಜ್ಜೆ

  ಮಧ್ಯಪ್ರದೇಶ ಭೋಪಾಲ್ ನಲ್ಲಿ ನಡೆದ ಫ್ಯಾಷನ್ ಶೋ ವೊಂದರಲ್ಲಿ ಹೆಜ್ಜೆ ಹಾಕಿದ ರೂಪದರ್ಶಿ ಕ್ಯಾಮರಾಕ್ಕೆ ಸಿಕ್ಕಿದ್ದು ಹೀಗೆ.

  ಇವರೇನು ಮಾಡುತ್ತಿದ್ದಾರೆ?

  ಇವರೇನು ಮಾಡುತ್ತಿದ್ದಾರೆ?

  ಬಾಲಿವುಡ್ ನಾಯಕರಾದ ಅಕ್ಷಯ್ ಕುಮಾರ್ ಮತ್ತು ಸಿದ್ಧಾರ್ಥ ಮಲ್ಹೋತ್ರಾ ಜೈಪುರದಲ್ಲಿ ತಮ್ಮ ಮುಂದಿನ ಚಿತ್ರ 'ಬ್ರದರ್ಸ್' ಪ್ರಮೋಶನ್ ಮಾಡಿದ ಘಳಿಗೆ.

  ನಾವೆಲ್ಲ ವಿದ್ಯಾರ್ಥಿಗಳು

  ನಾವೆಲ್ಲ ವಿದ್ಯಾರ್ಥಿಗಳು

  ರವೀಂದ್ರ ನಾಥ್ ಠಾಗೋರ್ ಅವರ 74 ಪುಣ್ಯ ತಿಥಿ ವೇಳೆ ಭಾರತೀಯ ಸಂಪ್ರದಾಯದಲ್ಲಿ ಕಾಲೇಜಿಗೆ ಆಗಮಿಸಿದ್ದ ವಿಶ್ವ ಭಾರತಿ ವಿದ್ಯಾಲಯದ ವಿದ್ಯಾರ್ಥಿನಿಯರು.

  ಬಾಲಿವುಡ್ ಬೆಡಗಿ

  ಬಾಲಿವುಡ್ ಬೆಡಗಿ

  ಮುಂಬೈ ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ತಮ್ಮ ಅಕ್ಕನೊಂದಿಗೆ ಕಾಣಿಸಿಕೊಂಡ ಬಾಲಿವುಡ್ ಬೆಡಗಿ ಸಲ್ಮಾ ಆಗ್ರಾ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  News in Pics: The submerged the Dharampur bus station after a cloud burst in Mandi district of Himachal Pradesh on Saturday. Bollywood actors Akshay Kumar and Siddhart Malhotra during the promotional event of upcoming movie 'Brothers' in Jaipur.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more