ಚಿತ್ರಗಳಲ್ಲಿ: ದೇಶ-ವಿದೇಶದ ಸುದ್ದಿಗಳತ್ತ ಒಂದು ನೋಟ
ನವದೆಹಲಿ,
ಜು. 13: ಆರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಜಕಿಸ್ತಾನದೊಂದಿಗೆ ವಿವಿಧ ಒಪ್ಪಂದಳಿಗೆ ಸಹಿ ಹಾಕಿದರು. ತಮ್ಮ ಮಧ್ಯ ಏಷ್ಯಾದ ಆರು ದೇಶಗಳ ಪ್ರವಾಸದ ನಿಮಿತ್ತ ಸೋಮವಾರ ತಜಕಿಸ್ತಾನಕ್ಕೆ ಭೇಟಿ ನೀಡಿದ್ದರು. ತಜಕಿಸ್ತಾನದ ಅಧ್ಯಕ್ಷ ಎಮೊಲಿ ರಾಮನ್ ಜತೆ ಮಾತುಕತೆ ನಡೆಸಿದರು. id="toptextpromo"> id='are-slot-1' class='oiad oi-axt oiadv'>ಉಳಿದಂತೆ
ಇತ್ತ ಭಾರತದಲ್ಲಿ ರಾಹುಲ್ ಗಾಂಧಿ ಜನರ ಬಳಿಗೆ ತೆರಳಿದ್ದಾರೆ. ದೆಹಲಿಯ ಬೀದಿ ಅಂಗಡಿಗಳಿಗೆ ತೆರಳಿ ಅವರ ಸಮಸ್ಯೆ ಬಗ್ಗೆ ವಿಚಾರಿಸಿದ್ದಾರೆ. ಕೇತರನಾಥ, ಜಮ್ಮು ಕಾಶ್ಮೀರ ಮತ್ತು ಅಮರನಾಥ ಭಾಗದಲ್ಲಿ ಮಳೆ ಆರ್ಭಟ ಇನ್ನು ತಗ್ಗಿಲ್ಲ. ದೇಶ ವಿದೇಶದ ಹತ್ತು ಹಲವು ಸುದ್ದಿಗಳ ಮೇಲೆ ಒಂದು ನೋಟ ಇಲ್ಲಿದೆ. (ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
ಸ್ವಾಗತವೂ ನಿಮಗೆ
ಮಧ್ಯ ಏಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಜಕಿಸ್ತಾನಕ್ಕೆ ಭೇಟಿ ನೀಡಿದರು. ಈ ವೇಳೆ ಅಲ್ಲಿಯ ಅಧ್ಯಕ್ಚ ಇಮಾಲಿ ರಾಮೋನ್ ಅವರನ್ನು ಆದರದಿಂದ ಬರಮಾಡಿಕೊಂಡರು.

ಗೌರವ ವಂದನೆ ಸ್ವೀಕಾರ
ಪ್ರಧಾನಿ ಭೇಟಿ ವೇಳೆ ಭಾರತ ಮತ್ತು ತಜಕಿಸ್ತಾನ ಎರಡೂ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ನುಡಿಸಿ ಗೌರವ ವಂದನೆ ಸಲ್ಲಿಕೆ ಮಾಡಲಾಯಿತು.

ಅಧ್ಯಕ್ಷರ ಸ್ವಾಗತ
ಮಧ್ಯ ಏಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಜಕಿಸ್ತಾನಕ್ಕೆ ಭೇಟಿ ನೀಡಿದರು. ಈ ವೇಳೆ ಅಲ್ಲಿಯ ಅಧ್ಯಕ್ಚ ಇಮಾಲಿ ರಾಮೋನ್ ಅವರನ್ನು ಆದರದಿಂದ ಬರಮಾಡಿಕೊಂಡರು.

ಆರತಕ್ಷತೆಗೆ ಹೋಗಿದ್ರಾ?
ಮುಂಬೈ ನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಕಂಗೊಳಿಸಿದ ಹೊಸ ಜೋಡಿ ಬಾಲಿವುಡ್ ನಾಯಕ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್.

ಬೀದಿ ವ್ಯಾಪಾರಿಗಳ ಗೋಳು
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನವದೆಹಲಿಯ ಬೀದಿ ವ್ಯಾಪಾರಿಗಳ ಗೋಳನ್ನು ಸೋಮವಾರ ಆಲಿಸಿದ ಪರಿ.

ನಮ್ಮಿಂದೇನಾಗಬೇಕು?
ನವದೆಹಲಿಯ ಬೀದಿ ವ್ಯಾರಾಗಿಗಳ ಬಳಿಗೆ ತೆರಳಿದ ಕಾಂಗ್ರೆಸ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು,. ಮತ್ತು ಮೂಲ ಸೌಕರ್ಯ ಕಲ್ಪಿಸಿಕೊಡುವ ಭರವಸೆಯನ್ನು ನೀಡಿದರು.

ಕುಸಿದ ಸೇತುವೆ
ಉತ್ತರ ಭಾರತದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಮಳೆಯ ಹೊಡೆತಕ್ಕೆ ಸುಲುಕಿ ರಾಜೋರಿ ಬಳಿ ಕೊಚ್ಚಿಕೊಂಡು ಹೋಗಿರುವ ಸೇತುವೆ.

ಜಮ್ಮ ಕಾಶ್ಮೀರದ ಸ್ಥಿತಿ
ದಕ್ಷಿಣ ಜಮ್ಮುವಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೊರದ್ದು ಪ್ರವಾಸಿಗರನ್ನು ಹರಸಾಹಸ ಮಾಡಿ ರಕ್ಷಿಸುತ್ತಿರುವ ಸೇನೆ.

ಹೂವಿನೊಂದಿಗೆ ಎಂತ ಮಾತು?
ಹೂವಿನೊಂದಿಗೆ ಮಾತನಾಡುತ್ತಿರುವಂತೆ ಕ್ಯಾಮರಾದಲ್ಲಿ ಸೆರೆ ಸಿಕ್ಕ ಪುಟ್ಟ ಅಳಿಲು. ನವದೆಹಲಿಯಲ್ಲಿ ಕಂಡು ಬಂದ ದೃಶ್ಯಕ್ಕೆ ಪದಗಳಲ್ಲಿ ವಿವರಣೆ ಸಾಧ್ಯವಿಲ್ಲ.












Click it and Unblock the Notifications