ಸೋಮವಾರ ಅತಿ ಹೆಚ್ಚು ಮಳೆಯಾಗುತ್ತಿರುವ 10 ಸ್ಥಳಗಳು

ನವದೆಹಲಿ, ಜೂನ್ 17: ಇಷ್ಟು ದಿನ ಅತಿ ಹೆಚ್ಚು ಸೆಕೆಯ ಪ್ರದೇಶಗಳ ಬಗ್ಗೆ ಮಾಹಿತಿ ನೀಡುತ್ತಿದ್ದೆವು ಇದೀಗ ಅತಿ ಹೆಚ್ಚು ಮಳೆಯಾಗುತ್ತಿರುವ ಪ್ರದೇಶಗಳ ಕುರಿತು ಮಾಹಿತಿ ನೀಡುವ ಸರದಿ.

ದೇಶಾದ್ಯಂತ ಮುಂಗಾರು ಆವರಿಸಿಕೊಳ್ಳದಿದ್ದರೂ ಕೂಡ ಅಲ್ಲಲ್ಲಿ ಮಳೆಯಾಗುತ್ತಿದೆ. ವಾಯು ಚಂಡಮಾರುತದಿಂದಾಗಿ ಮುಂಗಾರು ದುರ್ಬಲವಾಗಿದ್ದರೂ ಮಳೆ ಸುರಿಯುತ್ತಿದೆ.

ಇನ್ನು ಎರಡು ದಿನಗಳಲ್ಲಿ ಅರಬ್ಬಿಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಲಿದ್ದು, ವಾಯು ಸೈಕ್ಲೋನ್ ಕೂಡ ಚುರುಕಾಗಲಿದ್ದು, ಗುಜರಾತ್ ಸೇರಿದಂತೆ ಹಲವೆಡೆ ಅದರ ಪ್ರಭಾವ ಕಾಣಿಸಲಿದೆ, ದೇಶಾದ್ಯಂತ ಮುಂಗಾರು ಪ್ರವೇಶವೂ ಕೂಡ ಆಗಲಿದೆ.

Meghalaya is the rainiest place in India

ಅಂಡಮಾನ್ ಆಂಡ್ ನಿಕೋಬಾರ್, ಅಸ್ಸಾಂ, ಮೇಘಾಲಯ, ಮಧ್ಯಪ್ರದೇಶ, ಛತ್ತೀಸ್‌ಗಢ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮೇಘಾಲಯದ ಚಿರಾಪುಂಜಿಯಲ್ಲಿ 359 ಮಿ.ಮೀನಷ್ಟು ಮಳೆ ದಾಖಲಾಗಿದೆ.
ಚಿರಾಪುಂಜಿ -ಮೇಘಾಲಯ-359 ಮಿ.ಮೀ
ಮಜಗಲ್‌ಪುರ-ಛತ್ತೀಸ್‌ಗಢ-57 ಮಿ.ಮೀ
ಹಾಫ್ಲಾಂಗ್-ಅಸ್ಸಾಂ-54 ಮಿ.ಮೀ
ಸಿಲ್ಚಾರ್-ಅಸ್ಸಾಂ-41 ಮಿ.ಮೀ
ಮಾಯಾ ಬಂದರ್-ಅಂಡಮಾನ್ ಎಂಡ್ ನಿಕೋಬಾರ್-35 ಮಿ.ಮೀ
ಲಖೀಂಪುರ-ಅಸ್ಸಾಂ-32 ಮಿ.ಮೀ
ರಾಜನಂದಗಾವ್-ಛತ್ತೀಸ್‌ಗಢ-29 ಮಿ.ಮೀ
ಗೋಲ್‌ಪರಾ-ಅಸ್ಸಾಂ-28
ಪೋರ್ಟ್ ಬ್ಲೇರ್- ಅಂಡಮಾನ್ ಆಂಡ್ ನಿಕೋಬಾರ್-28 ಮಿ.ಮೀ
ಸತ್ನಾ-ಮಧ್ಯಪ್ರದೇಶ-27 ಮಿ.ಮೀನಷ್ಟು ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+