"ಕರ್ನಾಟಕದಲ್ಲಾಗಿದ್ದು ಟ್ರೈಲರ್ ಅಷ್ಟೆ, ಸಿನೆಮಾ ಬಿಡುಗಡೆ 2019 ರಲ್ಲಿ!"

ವೈಜಾಗ್, ಮೇ 23: "ಕರ್ನಾಟಕದಲ್ಲಿ ಬಿಜೆಪಿಗೆ ಏನಾಯಿತು ಎಂಬುದು ಕೇವಲ ಟ್ರೈಲರ್ ಅಷ್ಟೇ. ನಿಜವಾದ ಸಿನೆಮಾ ಇರುವುದು 2019 ರ ಲೋಕಸಭಾ ಚುನಾವಣೆಯಲ್ಲಿ" ಎನ್ನುವ ಮುಲಕ ಬಿಜೆಪಿ ಬಗೆಗಿನ ತಮ್ಮ ಮುನಿಸನ್ನು ಹೊರಹಾಕಿದ್ದಾರೆ ಆಂಧ್ರಪ್ರದೇಶ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್.

ಇಲ್ಲಿನ ವೈಜಅಗ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ತೆಲಗು ಜನರೇ, ಕರ್ನಾಟಕ ಚುನಾವಣೆಯಲ್ಲಿ ನಿಮಗೆ ಕೇವಲ ಟ್ರೈಲರ್ ತೋರಿಸಿದ್ದೇವೆ. 2019 ರ ಚುನಾವಣೆಯಲ್ಲಿ ಪೂರ್ಣ ಸಿನೆಮಾ ತೋರಿಸುತ್ತೇವೆ" ಎಂದಿದ್ದಾರೆ.

Karnataka just a trailer, real cinema in 2019: Nara Lokesh

"ನಾವು 2014 ರಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದೆವು. ವಾರ್ಡ್ ಸದಸ್ಯರೂ ಆಗಲು ಸಮರ್ಥರಲ್ಲದ ಬಿಜೆಪಿ ಮುಖಂಡರಿಗೆ ಟಿಡಿಪಿ ಹಲವು ಅವಕಾಶಗಳನ್ನು ನೀಡಿತು. ಬಿಜೆಪಿ ಶಾಸಕರು, ವಿಧಾನಪರಿಷತ್ ಸದ್ಯರು ಗೆಲ್ಲುವಂತೆ ಮಾಡಿದ್ದು ಟಿಡಿಪಿ" ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+