ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಇಇ ಅಡ್ವಾನ್ಸಡ್‌ ಪರೀಕ್ಷೆ ದಿನಾಂಕ ಪ್ರಕಟ

|
Google Oneindia Kannada News

ನವದೆಹಲಿ ಜನವರಿ 7: ಜೆಇಇ ಅಡ್ವಾನ್ಸಡ್‌ ಪರೀಕ್ಷೆ ದಿನಾಂಕ ಪ್ರಕಟವಾಗಿದೆ. ಜುಲೈ 03ರಂದು ಪರೀಕ್ಷೆ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಪ್ರಕಟಿಸಿದ್ದಾರೆ.

ದೇಶದ 23 ಐಐಟಿಗಳಿಗೆ ಪ್ರವೇಶ ನೀಡಲು ಜೆಇಇ ಅಡ್ವಾನ್ಸಡ್‌ ಪರೀಕ್ಷೆಯನ್ನು ನಡೆಸಲಾಗುತ್ತದೆ. ಜೆಇಇ ಅಡ್ವಾನ್ಸಡ್‌ ಪರೀಕ್ಷೆ ಐಐಟಿ ಖರಗ್ ಪುರ್ ಕೇಂದ್ರದಲ್ಲಿ ನಡೆಸಲಾಗುತ್ತದೆ.

ಜೆಇಇ ಸುಧಾರಿತ ಪರೀಕ್ಷೆ ಫಲಿತಾಂಶ ಪ್ರಕಟ: ಹುಡುಕುವುದು ಹೇಗೆ?ಜೆಇಇ ಸುಧಾರಿತ ಪರೀಕ್ಷೆ ಫಲಿತಾಂಶ ಪ್ರಕಟ: ಹುಡುಕುವುದು ಹೇಗೆ?

ಜೆಇಇ ಅಡ್ವಾನ್ಸಡ್‌ಗೆ ಹಾಜರಾಗಲು ಜೆಇಇ ಮೇನ್‌ ಕಡ್ಡಾಯವಾಗಿದೆ. ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಸೇರಲು ಜೆಇಇ ಮೇನ್ಸ್ ಪರೀಕ್ಷೆ ನಡೆಸಲಾಗುತ್ತದೆ. ಜೆಇಇ ಅಡ್ವಾನ್ಸಡ್‌ ಪರೀಕ್ಷೆಗೆ ಹಾಜರಾಗಲು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕನಿಷ್ಠ 75% ಅಂಕ ಗಳಿಸಿರಬೇಕು ಎಂಬ ನಿಯಮಕ್ಕೂ ವಿನಾಯಿತಿ ನೀಡಲಾಗಿತ್ತು.

JEE Advanced 2021 to be conducted on 3rd July 2021

ಪ್ರಸ್ತುತ ಒಬ್ಬ ಅಭ್ಯರ್ಥಿಗೆ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಎರಡು ಬಾರಿ ಮಾತ್ರ ಪ್ರಯತ್ನ ನಡೆಸಲು ಅವಕಾಶ ನೀಡಲಾಗುತ್ತದೆ. ಆದರೆ ಈ ವರ್ಷ ಪರೀಕ್ಷೆ ಬರೆಯಲು ಸಾಧ್ಯವಾಗದ ಕೊನೆಯ ವರ್ಷದಲ್ಲಿ ಇರುವ ಅಥವಾ ಎರಡನೆಯ ಪ್ರಯತ್ನದ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗುತ್ತಿದೆ.

English summary
Union education minister Ramesh Pokhriyal on Thursday announced Joint Entrance Examination (JEE) Advanced 2021 will be conducted on 3rd July 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X