ವೈರಲ್ ಆಯ್ತು ಸಹಪಾಠಿಯನ್ನು ಕ್ಲಾಸಿನಲ್ಲಿಯೇ ಕೊಂದ ಆ ವಿಡಿಯೋ!
ಸೊನ್ಪೇಟ್ (ಹರ್ಯಾಣ), ಸೆಪ್ಟೆಂಬರ್ 2: ಹರ್ಯಾಣದ ಸೋನ್ಪೇಟ್ ಎಂಬಲ್ಲಿ ಸಹಪಾಠಿಯೊಬ್ಬನ್ನು ಆತನ ಮಿತ್ರರೇ ಕ್ಲಾಸಿನಲ್ಲಿ ಶೂಟ್ ಮಾಡಿ ಸಾಯಿಸಿದ ಘಟನೆಯ ವಿಡಿಯೋವೊಂದು ಸಾಮಾಜಿಕ ತಾಲತಾಣಗಳಲ್ಲಿ ಆತಂಕ ಸೃಷ್ಟಿಸಿದೆ.
ಐಟಿಐ ವಿದ್ಯಾರ್ಥಿಯಾಗಿದ್ದ ಮೋಹಿತ್ ಎಂಬುವವರನ್ನು ಸುಮಿತ್ ಮತ್ತು ಕುನಾಲ್ ಎಂಬುವವರು ಸಾಯಿಸಿದ್ದು, ಎರಡು ದಿನಗಳ ಹಿಂದೆ ಈ ಮೂವರ ನಡುವೆ ನಡೆದಿದದ್ದ ಜಗಳವೇ ಕೊಲೆಗೆ ಕಾರಣ ಎಂಬ ಮಾಹಿತಿ ಲಭಿಸಿಸದೆ.

ಕೊಲೆಗೈದ ಇಬ್ಬರೂ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹರ್ಯಾಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
#WATCH: One classmate shoots another inside a classroom of ITI Sonipat. Police says investigation is underway. #Haryana. pic.twitter.com/EW5tPnm2Vk
— ANI (@ANI) September 2, 2017












Click it and Unblock the Notifications