Indian Railways: ಪ್ರಸ್ತಕ 2025ರಲ್ಲಿ 01 ಬಿಲಿಯನ್ ಟನ್ ಸರಕು ಸಾಗಿಸಿ ದಾಖಲೆ, ಅಂಕಿ-ಸಂಖ್ಯೆ
Goods Transport: ಭಾರತೀಯ ರೈಲ್ವೆ ಇಲಾಖೆಯು ಭಾರೀ ಸರಕು ವಾಹನ ಲೋಡಿಂಗ್ ಕಾರ್ಯಕ್ಷಮತೆಯಲ್ಲಿ ಪ್ರಸಕ್ತ 2025ರಲ್ಲಿ ಮಹತ್ವದ ಮೈಲಿಗಲ್ಲು ಸಾಧನೆ ಮಾಡಿದೆ. ಸದರಿ 2025-26ನೇ ಹಣಕಾಸು ವರ್ಷದಲ್ಲಿ 1 ಬಿಲಿಯನ್ ಟನ್ ಭಾರೀ ಸರಕು ವಾಹನ ಲೋಡಿಂಗ್ ಮಾಡುವ ಮೂಲಕ ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆ ನೀಡಿದೆ.
ಇದೇ ನವೆಂಬರ್ 19 ರಂದು 1020 ಮಿಲಿಯನ್ ಟನ್ (MT) ಲೋಡಿಂಗ್ ದಾಖಲಾಗಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ರೈಲ್ವೆಯ ಪ್ರಮುಖ ಕೊಡುಗೆ ನೀಡಿದಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ 935.1 MT (ಕಳೆದ ವರ್ಷ ಇದೇ ಅವಧಿಯಲ್ಲಿ 906.9 MT) ಆಗಿದೆ. ಕಳೆದ ಬಾರಿಗಿಂತ ಈ ಸಲ ಅತ್ಯಧಿಕ ಸಾಧನೆ ಆಗಿದೆ.

ಯಾವೆಲ್ಲ ಸರಕು ಸಾಗಾಣೆ ಆಗಿದ್ದೆಷ್ಟು?
ಈ ಸರಕು ಸಾಗಾಣೆಯಲ್ಲಿ ಇಟ್ಟಿಗೆ, ಸಿಮೆಂಟ್, ಪಾತ್ರೆಗಳು, ಆಹಾರ ಧ್ಯಾನಗಳು ಸೇರಿದಂತೆ ಇತರ ಸರಕುಗಳ ಸಾಗಾಣೆ ಆಗಿವೆ. ದೈನಂದಿನ ಲೋಡಿಂಗ್ 4.4 MT ಇದ್ದು, ಇದು ಕಳೆದ ವರ್ಷ 4.2 MT ನಷ್ಟಿತ್ತು. ಈ ವರ್ಷ ಸಾಗಾಣೆಯಲ್ಲಿ ಕಲ್ಲಿದ್ದಲು 505 MT ಅಗ್ರ ಸ್ಥಾನದಲ್ಲಿದೆ. ಇಟ್ಟಿಗೆಗಳು 115 MT, ಸಿಮೆಂಟ್: 92 MT, ಪಾತ್ರೆಗಳು 59 MT, ಬೇರೆ ಬೇರ ಎರೀತಿಯ ಇಟ್ಟಿಗೆಗಳು 47 MT, ರಸಗೊಬ್ಬರಗಳು 42 MT, ಖನಿಜ ತೈಲ 32 MT, ಆಹಾರ ಧಾನ್ಯಗಳು 30 MT ಹಾಗೂ ಇತರ ಸರಕುಗಳು 74 MT ಸರಕು ಸಾಗಾಣೆ ಆಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಬೃಹತ್ ಸಿಮೆಂಟ್ ಟರ್ಮಿನಲ್‌ಗಳ ನೀತಿ ಮತ್ತು ಕಂಟೇನರ್‌ಗಳಲ್ಲಿ ಬೃಹತ್ ಸಿಮೆಂಟ್ ಸಾಗಣೆಗೆ ದರ ನಿಯಂತ್ರಣ - ಇದು ಲಾಜಿಸ್ಟಿಕ್ಸ್ ಅನ್ನು ಸುಧಾರಿಸುತ್ತದೆ. ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸಾರಿಗೆ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ.
Indian Railways hits a MASSIVE milestone! 🚆
— Siege (@Siege4570) November 23, 2025
Indian Railways has crossed the 1 BILLION tonnes freight mark in FY25-26 , 1,020 MT as of 19 Nov! 🇮🇳
🔹 Daily loading: ~4.4 MT
🔹 Coal: 505 MT | Iron Ore: 115 MT | Cement: 92 MT#IndianRailways pic.twitter.com/1j8F6UxVY0
ಬೃಹತ್ ಸರಕುಗಳನ್ನು ರೈಲಿಗೆ ಬದಲಾಯಿಸುವುದರಿಂದ ರಾಸಾಯನಿಕಗಳ ಹೊರಸೂಸುವಿಕೆ ಕಡಿಮೆಯಾಗುತ್ತದೆ. ಹೆದ್ದಾರಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ವೆಚ್ಚ-ಪರಿಣಾಮಕಾರಿ ಮತ್ತು ಹಸಿರು ಲಾಜಿಸ್ಟಿಕ್ಸ್ ಅವಕಾಶಗಳನ್ನು ಒದಗಿಸುತ್ತದೆ. ಇದು ಕೈಗಾರಿಕೆಗಳು, MSMEಗಳು ಮತ್ತು ಭಾರತದ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆ ಗುರಿಗಳನ್ನು ಬೆಂಬಲಿಸುತ್ತದೆ. ಮುಖ್ಯವಾಗಿ ರೈಲ್ವೆಯ ಕಾರ್ಯಕ್ಷಮತೆ ಮತ್ತು ಕೈಗಾರಿಕೆಗಳಿಂದ ಬೇಡಿಕೆಯನ್ನು ಸುಧಾರಿಸುತ್ತದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ,
-
Namma Metro: ಬೆಂಗಳೂರಿಗೆ ಮೊದಲ ಡಿಟಿಜಿ ರೈಲು ಆಗಮನ 750 ಕಿಮಿ ಪ್ರಾಯೋಗಿಕ ಪರೀಕ್ಷೆ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ












Click it and Unblock the Notifications