ಭಾರತೀಯ ನೌಕಾ ಪಡೆಯ ಮಿಗ್-29ಕೆ ತರಬೇತಿ ವಿಮಾನ ಪತನ

ಭಾರತೀಯ ನೌಕಾಪಡೆಯ ಮಿಗ್-29ಕೆ ತರಬೇತಿ ವಿಮಾನ ಪತನಗೊಂಡಿದೆ. ಗುರುವಾರ ಸಂಜೆ 5 ಗಂಟೆ ಸುಮಾರಿಗೆ ವಿಮಾನವು ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿದೆ.

ಓರ್ವ ಪೈಲಟ್‌ನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ. ಮತ್ತೋರ್ವ ಪೈಲಟ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ.

ಮಿಗ್-29ಕೆ ತರಬೇತಿ ವಿಮಾನ ಸಂಜೆ 5 ಗಂಟೆ ಸಮಯದಲ್ಲಿ ಪತನವಾಗಿದೆ. ಮೇ 8 ರಂದು ಪಂಜಾಬ್‌ನ ಜಲಂಧರ್‌ನಲ್ಲಿ ತರಬೇತಿ ವಿಮಾನ ಪತನಗೊಂಡಿತ್ತು.

Indian Navy’s MiG-29K Trainer Aircraft Crashes Into The Arabian Sea

ಪಂಜಾಬ್‌ನ ಜಲಂಧರ್ ಬಳಿಯ ವಾಯಪಡೆಯ ನೆಲೆಯಿಂದ ತರಬೇತಿ ಕಾರ್ಯಾಚರಣೆಯಲ್ಲಿದ್ದ ಮಿಗ್ 29 ಯುದ್ಧ ವಿಮಾನ ಪತನಗೊಂಡಿತ್ತು.

ವಾಯುಪಡೆಗೆ ಸೇರಿದ ರಷ್ಯಾ ನಿರ್ಮಿತ ಮಿಗ್ 29 ಯುದ್ಧ ವಿಮಾನ ಪತನವಾಗಿದೆ ಎಂಬುದನ್ನು ವಾಯುಪಡೆ ಖಚಿತಪಡಿಸಿತ್ತು.
ವಿಮಾನದಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಪರಿಣಾಮ ಅವಘಡ ಸಂಭವಿಸಿದೆ ಎಂಬುದನ್ನು ಪ್ರಾಥಮಿಕ ಹಂತದ ತನಿಖೆಯಲ್ಲಿ ವಾಯುಪಡೆ ಸ್ಪಷ್ಟಪಡಿಸಿದೆ.

ಪೈಲಟ್ ಅಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾನೆ ಹೊರಬಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+