• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಡಿಯೋ: ಪಾಕ್ ನೆಲೆ ಮೇಲೆ ಭಾರತೀಯ ಸೇನೆ ದಾಳಿ

|

ಶ್ರೀನಗರ, ಏಪ್ರಿಲ್ 10: ಪಾಕ್ ಉಗ್ರರ ನೆಲ ಮೇಲೆ ಭಾರತೀಯ ಸೇನೆಯು ಕಾರ್ಯಾಚರಣೆ ನಡೆಸಿ ತನ್ನ ಉತ್ತರ ನೀಡಿದೆ.

   ಇಡೀ ರೈಲನ್ನೇ ಕೊರೊನ ಆಸ್ಪತ್ರೆಯನ್ನಾಗಿ ಬದಲಾಯಿಸಿದ ಸರ್ಕಾರ | Indian Railway | Oneindia Kannada

   ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಸಮೀಪ ಎರಡು ಪ್ರದೇಶಗಳಲ್ಲಿ ಭಾರತೀಯ ಸೇನೆ ದಾಳಿ ನಡೆಸಿದ್ದು, ವಿಡಿಯೋ ಕೂಡ ಬಿಡುಗಡೆ ಮಾಡಿದೆ.

   ಜಮ್ಮು-ಕಾಶ್ಮೀರದಲ್ಲಿ ಉಗ್ರನ ಅಂತ್ಯ ಸಂಸ್ಕಾರಕ್ಕೆ ನೂರಾರು ಜನ!

   ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಶಸ್ತ್ರಾಸ್ತ್ರ ಸಂಗ್ರಹ ಪ್ರದೇಶಗಳು, ಉಗ್ರರ ನೆಲೆಗಳು ಹಾಗೂ ದಾಳಿಗೆ ಸಜ್ಜಾಗಿದ್ದ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ. ಪಾಕಿಸ್ತಾನವು ಉಡಿ ಪ್ರದೇಶದ ಬರಾಮುಲ್ಲಾ ಜಿಲ್ಲೆಯಲ್ಲಿಯೂ ಅಅಪ್ರಚೋದಿತ ದಾಳಿ ನಡೆಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

   ಕದನ ವಿರಾಮ ಉಲ್ಲಂಘಿಸಿ ಕೆರನ್ ವಲಯದಲ್ಲಿ ಅಪ್ರಚೋದಿತ ದಾಳಿ ನಡೆಸಿರುವುದಕ್ಕೆ ಭಾರತೀಯ ಸೇನೆ ಇಂದು ಮಧ್ಯಾಹ್ನ ಸೂಕ್ತ ಪ್ರತ್ಯತ್ತರ ನೀಡಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.

   ಈ ವರ್ಷ ಜನವರಿ 1ರಿಂದ ಫೆಬ್ರವರಿ 23ರವರೆಗೆ ಪಾಕಿಸ್ತಾನ ಕನಿಷ್ಠ 646 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ರಕ್ಷಣಾ ಖಾತೆ ಸಚಿವ ಶ್ರೀಪಾದ್ ನಾಯಕ್ ಮಾರ್ಚ್‌ನಲ್ಲಿ ಸಂಸತ್ತಿಗೆ ತಿಳಿಸಿದ್ದರು.

   ಪೂಂಚ್ ಜಿಲ್ಲೆಯಲ್ಲಿ ಶೆಲ್ ದಾಳಿಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳ ದಾಳಿ ವಾರದಿಂದಲೂ ನಡೆಯುತ್ತಲೇ ಇದೆ. ಕಳೆದ ವಾರ ಸುಂದರ್ ಬನಿ ನೌಶೆರಾ ವಲಯದಲ್ಲಿ ಆರು ಮಂದಿ ರಕ್ಷಣಾ ಸಿಬ್ಬಂದಿ ಅಪ್ರಚೋದಿತ ದಾಳಿಯಿಂದಾಗಿ ಗಾಯಗೊಂಡಿದ್ದರು.

   English summary
   Just five days after five Special Forces soldiers were killed in a major encounter in Jammu and Kashmir's Kupwara, the Indian Army released drone footage of Indian retaliation in the same sector.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X