ಚಿತ್ರಗಳಲ್ಲಿ: ರಜನಿಕಾಂತ್, ಪ್ರಿಯಾಂಕಾಗೆ ಪದ್ಮಪ್ರದಾನ

Subscribe to Oneindia Kannada

ನವದೆಹಲಿ, ಏಪ್ರಿಲ್, 12: ನವದೆಹಲಿಯಲ್ಲಿ ಸಂಭ್ರಮ. ಕಲೆ, ಸಾಹಿತ್ಯ, ಸಿನಿಮಾ, ಕ್ರೀಡೆ, ಸಮಾಜ ಸೇವೆ ಎಲ್ಲ ಕ್ಷೇತ್ರಗಳ ಸಾಧಕರು ಒಂದೆ ಕಡೆ ಸೇರಿದ್ದರು. ಅದಕ್ಕೆ ಕಾರಣ ಪದ್ಮ ಪುರಸ್ಕಾರ ಪ್ರದಾನ ಸಮಾರಂಭ

ಸೂಪರ್ ಸ್ಟಾರ್ ರಜನಿಕಾಂತ್, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸೇರಿದಂತೆ ಅನೇಕ ಸಾಧಕರಿಗೆ ಪದ್ಮ ಪುರಸ್ಕಾರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಿದ್ದಾರೆ.[ರಾಷ್ಟ್ರಪತಿಗಳಿಂದ 2016ನೇ ಸಾಲಿನ 'ಪದ್ಮ ಪ್ರಶಸ್ತಿ' ಪ್ರದಾನ]

sania

ಈ ಸಾಲಿನಲ್ಲಿ ಒಟ್ಟು 112 ಸಾಧಕರಿಗೆ ಪ್ರಶಸ್ತಿ ಗೌರವ ಸಂದಿದೆ. 10 ಪದ್ಮ ವಿಭೂಷಣ, 19 ಪದ್ಮ ಭೂಷಣ, 83 ಪದ್ಮಶ್ರೀ ನೀಡಲಾಗಿದೆ. ಪದ್ಮ ಪ್ರಶಸ್ತಿ ಸಮಾರಂಭದ ವರ್ಣರಂಜಿತ ಚಿತ್ರಗಳನ್ನು ಕಣ್ಣುತುಂಬಿಕೊಂಡು ಬನ್ನಿ...[ಪದ್ಮ ಪುರಸ್ಕಾರಕ್ಕೆ ಪಾತ್ರರಾದವರ ಪಟ್ಟಿ]

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ದೇಶದ 56 ಮಂದಿ ಹೆಸರಾಂತ ಸಾಧಕರು, ದಿಗ್ಗಜರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

-
-
-
-
-
-
-
-
-
-
-
-
-
-
-
-
-
-
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Delhi: President Pranab Mukherjee on Tuesday April 12 conferred the Padma awards to the recipients. Legendary actor Rajinikanth received Padma Vibhushan whereas singer Udit Narayan got Padma Bhushan award. Tennis star Sania Mirza, badminton icon Saina Nehwal and Film personality Priyanka Chopra honored with Padma Award.
Please Wait while comments are loading...