Get Updates
Get notified of breaking news, exclusive insights, and must-see stories!

ಆಧಾರ್ ಜೊತೆ ವಿಮಾನ ಟಿಕೇಟ್ ಬುಕಿಂಗ್: ಸಿಗಲಿದೆ ಡಿಜಿಟಲ್ ಬೋರ್ಡಿಂಗ್ ಪಾಸ್

ನವದೆಹಲಿ, ಸೆಪ್ಟೆಂಬರ್ 8: ವಿಮಾನ ಟಿಕೇಟ್ ಬುಕ್ ಮಾಡುವವರು ಬುಕ್ ಮಾಡುವ ಸಂದರ್ಭದಲ್ಲಿ ಆಧಾರ್ ವಿವರ ನೀಡಿದಲ್ಲಿ ಅಂಥವರಿಗೆ ಡಿಜಿಟಲ್ ಬೋರ್ಡಿಂಗ್ ಪಾಸ್ ನೀಡುವ ವ್ಯವಸ್ಥೆ ಸದ್ಯದಲ್ಲೇ ಜಾರಿಗೆ ಬರಲಿದೆ.

ಆಧಾರ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಅಥವಾ ಪ್ಯಾನ್ ಕಾರ್ಡ್ ಅನ್ನು ವಿಮಾನ ಟಿಕೇಟ್ ಬುಕ್ ಮಾಡುವ ಸಮಯದಲ್ಲಿ ಬಳಸಬಹುದಾಗಿದೆ. ಆಧಾರ್ ನಂಬರ್ ಬಳಸಿದವರಿಗೆ ಡಿಜಿಟಲ್ ಬೋರ್ಡಿಂಗ್ ಪಾಸ್ ಸಹ ನೀಡಲಾಗುವುದು ಎಂದು ಕೇಂದ್ರ ಸಚಿವ ಜಯಂತ್ ಸಿಂಗ್ ತಿಳಿಸಿದ್ದಾರೆ.

ID proofs to book flight tickets: With Aadhaar you will get digital boarding cards soon

ಇದರೊಂದಿಗೆ ವಿಮಾನಯಾನದ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸುವವರ ವಿರುದ್ಧ 'ನೋ ಫ್ಲೈ' ಲಿಸ್ಟ್ ವೊಂದನ್ನು ತಯಾರಿಸಿ, ಆ ಪಟ್ಟಿಯ ಅಂತಿಮ ಹೆಸರುಗಳನ್ನು ಶುಕ್ರವಾರ ಪ್ರಕಟಿಸುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+