ಬಿಹಾರದ ಅದೃಷ್ಟವನ್ನು ಬಿಜೆಪಿ ಬದಲಾಯಿಸಲಿದೆ : ಮೋದಿ
ಗಯಾ, ಆಗಸ್ಟ್ 09: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದ ಮೂಲಕ ಬಿಹಾರದ ವಿಧಾನಸಭಾ ಕಣವನ್ನು ರಂಗೇಸಿದ್ದಾರೆ. ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ವಿರುದ್ಧ ನೇರ ಸಮರ ಸಾರಿದ್ದಾರೆ. ಲಕ್ಷಾಂತರ ಮಂದಿ ಸಾಕ್ಷಯಾಗಿದ್ದ ಬಿಜೆಪಿಯ ಪರಿವರ್ತನಾ ಸಮಾವೇಶದಲ್ಲಿ ಮೋದಿ ಅವರ ಭಾಷಣ ಮುಖ್ಯಾಂಶಗಳು ಇಲ್ಲಿದೆ.
ಜೆಡಿಯು ಸರ್ಕಾರದಿಂದ ಜನತೆಯ ದಮನವಾಗುತ್ತಿದೆ, ಜನರಿಗೆ ಪೀಡನೆಯಾಗಿದೆ. ಬಿಹಾರದ ಅದೃಷ್ಟವನ್ನು ಬಿಜೆಪಿ ಬದಲಾಯಿಸಲಿದೆ. ಬನ್ನಿ ಬಿಹಾರದ ಜಂಗಲ್ ರಾಜ್ ಮುಕ್ತಗೊಳಿಸೋಣ ಎಂದು ಮೋದಿ ಕರೆ ನೀಡಿದರು.

ಗಯಾದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಭಾಷಣದ ವಿಡಿಯೋ ಇಲ್ಲಿದೆ:
(ಒನ್ ಇಂಡಿಯಾ ಸುದ್ದಿ)












Click it and Unblock the Notifications