Happy Friendship Day 2026: ಹ್ಯಾಪಿ ಫ್ರೆಂಡ್‌ಶಿಪ್ ಡೇ ಬ್ರೋ! 25 + ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ!

Happy Friendship Day 2026: ಆಗಸ್ಟ್‌ 2 ಗೆಳೆಯರ ದಿನ. ನಿಮ್ಮ ಆತ್ಮೀಯರಿಗೆ, ಗೆಳೆಯರಿಗೆ ಗೆಳೆಯರ ದಿನದ ವಿಶೇಷ ಮೆಸೇಜ್ ಹಂಚಿಕೊಳ್ಳಲು 25+ ಶುಭಾಶಯ ಸುದ್ದಿಗಳು ಇಲ್ಲಿವೆ. 2026 ರ ಸ್ನೇಹಿತರ ದಿನದ ಶುಭಾಶಯಗಳು. ಸಿಹಿಯಾದ ಫ್ರೆಂಡ್ ಶಿಪ್ ಡೇ ಶುಭಾಯಗಳು ನಿಮಗಾಗಿ ಇಲ್ಲಿವೆ.

1. ಸ್ನೇಹವು ಜೀವನದ ಬೆಸ್ಟ್‌ ಗಿಫ್ಟ್‌ಗಳಲ್ಲಿ ಒಂದಾಗಿದೆ. ನಿಮ್ಮಂತಹ ಸ್ನೇಹಿತರನ್ನು ಪಡೆದಿದ್ದಕ್ಕೆ ನಾನು ಪ್ರತಿದಿನ ಕೃತಜ್ಞನಾಗಿದ್ದೇನೆ. ಹ್ಯಾಪಿ ಫ್ರೆಂಡ್ ಶಿಪ್ ಡೇ.

2. ಜೀವನದ ಸಿಹಿ ಕ್ಷಣಗಳಂತೆ ಕಷ್ಟದಲ್ಲೂ ನನ್ನೊಂದಿಗೆ ನಿಂತಿದ್ದಕ್ಕೆ ಥ್ಯಾಂಕ್ಸ್‌ ಗೆಳೆಯ, ಹ್ಯಾಪಿ ಫ್ರೆಂಡ್ ಶಿಪ್ ಡೇ.

Happy Friendship Day 2026

3. ನಿಜವಾದ ಸ್ನೇಹಿತ ನಿಮ್ಮನ್ನು ನೀವು ಇರುವಂತೆಯೇ ಸ್ವೀಕರಿಸುತ್ತಾನೆ, ನಿಮ್ಮನ್ನು ಉತ್ತಮಗೊಳಿಸಲು ಪ್ರೇರೇಪಿಸುತ್ತಾನೆ. ಸ್ನೇಹಿತರ ದಿನದ ಶುಭಾಶಯಗಳು!

4. ಪ್ರತಿಯೊಂದು ಯಶಸ್ಸು, ಸಂಕಷ್ಟ ಹಾಗೂ ಸಂತೋಷದ ಸಮಯದಲ್ಲಿ ನನ್ನೊಂದಿಗೆ ನಿಂತಿದ್ದಕ್ಕಾಗಿ ಧನ್ಯವಾದ ಗೆಳೆಯ, ಸ್ನೇಹಿತರ ದಿನದ ಶುಭಾಶಯಗಳು.

5. ಸ್ನೇಹಿತರ ದಿನದ ಶುಭಾಶಯಗಳು! ನಮ್ಮ ಬಂಧವು ಶಾಶ್ವತವಾಗಿ ಮುಂದುವರಿಯಲಿ.

6. ನಿಮ್ಮಂತಹ ಸ್ನೇಹಿತರಿಂದ ನನ್ನ ಜೀವನ ಇನ್ನಷ್ಟು ಖುಷಿಯಿಂದ ಕೂಡಿದೆ, ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.

7. ನಾನು ನೀನು ಬಾಲ್ಯದ ಕಳೆದ ದಿನಗಳೇ ನನ್ನ ಜೀವನದ ಸುಂದರ ಕ್ಷಣಗಳು, ಹ್ಯಾಪಿ ಫ್ರೆಂಡ್ ಶಿಪ್ ಡೇ ಬ್ರೋ!

8. ಗೆಳೆಯನಿಂದ ಬ್ರೋ ವರೆಗೆ ಬದಲಾದ ಈ ಗೆಳತನ ಎಂದೂ ಮಾಸದಿರಲಿ, ಸ್ನೇಹಿತರ ದಿನದ ಶುಭಾಶಯ ಬ್ರೋ.

9. ಕಷ್ಟವೊ - ಸುಖವೋ ಮೊದಲು ಫೋನ್ ಮಾಡುವುದು ನಿನಗೇ! ಹ್ಯಾಪಿ ಫ್ರೆಂಡ್ ಶಿಪ್ ಡೇ.

10. ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವೂ ಸುಂದರ. 2026ರ ಈ ಸ್ನೇಹ ದಿನದಂದು ನಿಮಗೆ ಸಂತೋಷ, ಯಶಸ್ಸು ನಿಮ್ಮದಾಗಲಿ, ಹ್ಯಾಪಿ ಫ್ರೆಂಡ್ ಶಿಪ್ ಡೇ.

11. ನನ್ನ ಜೀವನವನ್ನು ಸುಂದರವಾಗಿಸಿದ್ದಕ್ಕೆ ಥ್ಯಾಂಕ್ಸ್‌, ಹ್ಯಾಪಿ ಫ್ರೆಂಡ್‌ಶಿಪ್ ಡೇ.

12. ನಿಮ್ಮ ಜೀವನವು ಯಾವಾಗಲೂ ನಿಷ್ಠಾವಂತ ಸ್ನೇಹಿತರು ಮತ್ತು ಮರೆಯಲಾಗದ ಕ್ಷಣಗಳಿಂದ ತುಂಬಿರಲಿ. ಸ್ನೇಹಿತರ ದಿನದ ಶುಭಾಶಯಗಳು!

13. ಈ ಸ್ನೇಹಿತರ ದಿನವು ನಿಮಗೆ ಸಂತೋಷ, ಪ್ರೀತಿ ಮತ್ತು ನಗು ತರಲಿ, ಹ್ಯಾಪಿ ಫ್ರೆಂಡ್ ಶಿಪ್ ಡೇ ಬ್ರೋ.

14. ಸ್ನೇಹಿತರ ದಿನದ ಶುಭಾಶಯಗಳು! ಯಾವಾಗಲೂ ಗಜಬಲವಾಗಿರುವುದಕ್ಕೆ ಧನ್ಯವಾದಗಳು.

15. ಪ್ರತಿ ವರ್ಷ ಕಳೆದಂತೆ ನಮ್ಮ ಸ್ನೇಹವು ಬಲವಾಗಿ ಬೆಳೆಯುತ್ತಿರಲಿ. ಸ್ನೇಹಿತರ ದಿನದ ಶುಭಾಶಯಗಳು!

16. ನನ್ನ ಜೀವನವನ್ನು ಹೆಚ್ಚು ಅರ್ಥಪೂರ್ಣವಾಗಿಸಿದ್ದಕ್ಕಾಗಿ ಧನ್ಯವಾದಗಳು. ಹ್ಯಾಪಿ ಫ್ರೆಂಡ್‌ಶಿಪ್ ಡೇ.

17. ಖುಷಿಯಲ್ಲಿ ಎಲ್ಲರೂ ಇರ್ತಾರೆ, ಕಷ್ಟದಲ್ಲಿ ನೀನೊಬ್ಬನೇ ಇದ್ದದ್ದು ಹ್ಯಾಪಿ ಫ್ರೆಂಡ್ ಶಿಪ್ ಡೇ.

18. ಸ್ನೇಹಿತರ ದಿನದ ಶುಭಾಶಯಗಳು! ನಿಮ್ಮ ಗೆಳತನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

19. ನಿಮ್ಮೊಂದಿಗಿನ ಕಳೆದ ಕ್ಷಣಗಳು ಒಂದು ನಿಧಿ. ಸ್ನೇಹಿತರ ದಿನದ ಶುಭಾಶಯಗಳು!

20. ನನ್ನೆಲ್ಲ ಚೇಷ್ಟೆಗಳನ್ನ ಸಹಿಸಿಕೊಡಿದ್ದಕ್ಕೆ ಥ್ಯಾಂಕ್ಸ್‌, ಹ್ಯಾಪಿ ಫ್ರೆಂಡ್‌ಶಿಪ್ ಡೇ.

21. ನಾನಗೆ ಬೇಸರವಾದರೂ ಸರಿ ತಪ್ಪನ್ನು ತಪ್ಪು ಅಂದಿದ್ದಕ್ಕೆ ಥ್ಯಾಂಕ್ಸ್‌, ಹ್ಯಾಪಿ ಫ್ರೆಂಡ್‌ಶಿಪ್ ಡೇ.

22. ನಿಜವಾದ ಸ್ನೇಹಿತ ನಿಮ್ಮನ್ನು ನೀವು ಇರುವಂತೆಯೇ ಸ್ವೀಕರಿಸುತ್ತಾನೆ. ಹ್ಯಾಪಿ ಫ್ರೆಂಡ್‌ಶಿಪ್ ಡೇ ಬ್ರೋ.

23. ನಾನು ನನ್ನನ್ನು ಅನುಮಾನಿಸಿದಾಗಲೂ ನನ್ನನ್ನು ನಂಬಿದ್ದಕ್ಕಾಗಿ ಧನ್ಯವಾದಗಳು. ಹ್ಯಾಪಿ ಫ್ರೆಂಡ್‌ಶಿಪ್ ಡೇ

24. ನಮ್ಮ ಸ್ನೇಹವು ಕಠಿಣ ದಿನಗಳನ್ನು ಸಹ ಸುಲಭವಾಗಿ ದಾಟುವಂತೆ ಮಾಡಿದೆ. ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

25. ನಿಮ್ಮಂತಹ ಸ್ನೇಹಿತರು ಸಾಮಾನ್ಯ ಕ್ಷಣಗಳನ್ನು ಅಸಾಧಾರಣವಾಗಿಸುತ್ತಾರೆ. ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

26. ನನ್ನ ಜೀವನದಲ್ಲಿ ಯಾವಾಗಲೂ ಪಾಸಿಟಿವ್ ವೈಬ್ ತಂದಿದ್ದಕ್ಕಾಗಿ ಧನ್ಯವಾದಗಳು. ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

27. ಒಳ್ಳೆಯ ಸ್ನೇಹಿತರು ಸಂತೋಷವನ್ನು ಗುಣಿಸುತ್ತಾರೆ ಮತ್ತು ದುಃಖವನ್ನು ವಿಭಜಿಸುತ್ತಾರೆ. ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+