GST ಜಾರಿಗೆ ಬಂದ ದಿನ ಜನಿಸಿದ ಮಗುವಿಗೆ ಜಿಎಸ್ ಟಿ ಎಂದು ನಾಮಕರಣ

ಜೈಪುರ, ಜುಲೈ 02 : ಅಂದು ಜೂನ್ 30, ಕೇಂದ್ರ ಸರ್ಕಾರ ಏಕಮಾತ್ರ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಜಾರಿಗೆ ತಂದಿರುವ ದಿನ. ಈ ಬಗ್ಗೆಯೇ ಎಲ್ಲೆಡೆ ಚರ್ಚೆ ನಡೆದಿತ್ತು. ಇವುಗಳ ಮಧ್ಯೆ ರಾಜಸ್ತಾನದಲ್ಲಿ ತಾಯಿಯೊಬ್ಬರು ಜೂನ್ 30ರಂದು ಜನಿಸಿದ ತಮ್ಮ ಮಗುವಿಗೆ ಜಿಎಸ್ ಟಿ ಎಂದು ಹೆಸರಿಟ್ಟಿದ್ದಾರೆ.

ರಾಜಸ್ತಾನದ ಬಿಇವಾದಲ್ಲಿ ಮೊನ್ನೆ ಜೂನ್ 30 ಮಧ್ಯರಾತ್ರಿ 12 ಗಂಟೆ 2 ನಿಮಿಷಕ್ಕೆ ಗಂಡು ಮಗುವಿನ ಜನನವಾಗಿದೆ. ಜಿಎಸ್ ಟಿ ಜಾರಿಗೆ ಬಂದ ದಿನವೇ ಹುಟ್ಟಿದ ಮಗುವಿಗೆ ಜಿಎಸ್ ಟಿ ಎಂದು ಹೆಸರಿಡಲು ಮಗುವಿನ ತಾಯಿ ನಿರ್ಧರಿಸಿದ್ದಾರೆ. ಈ ಬಗ್ಗೆ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವೀಟ್ ಮಾಡಿದ್ದಾರೆ.

GST Impact: Baby born on midnight of June 30-July 1 named after India's biggest tax reform

17 ವರ್ಷಗಳ ಚರ್ಚೆಗಳ ನಂತರ ಸ್ವಾತಂತ್ರ್ಯ ದಿನಾಚರಣೆ ನಂತರ ಭಾರತದ ಅತಿದೊಡ್ಡ ಸುಧಾರಣಾ ಕ್ರಮವಾದ ಜಿಎಸ್ ಟಿ ಮೊನ್ನೆ ಜೂನ್ 30ರಂದು ಮಧ್ಯರಾತ್ರಿ ಜಾರಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+