NISAR Satellite: 13,000 ಕೋಟಿ ರೂಪಾಯಿ ಮೌಲ್ಯದ ಉಪಗ್ರಹ ಉಡಾವಣೆ ಮಾಡಿದ ಇಸ್ರೋ!

ಭಾರತೀಯರ

ಪಾಲಿನ
ಹೆಮ್ಮೆಯ
ಸಂಸ್ಥೆ
ಇಸ್ರೋ
ಸಾಲು
ಸಾಲು
ಸಾಧನೆ
ಮಾಡುತ್ತಾ,
ಇಡೀ
ಜಗತ್ತಿನಾದ್ಯಂತ
ಭಾರತದ
ಕೀರ್ತಿ
ಪತಾಕೆ
ಹಾರಾಡುವಂತೆ
ಮಾಡುತ್ತಿದೆ.
ಅದರಲ್ಲೂ
ಇಸ್ರೋ
ಸಂಸ್ಥೆ
ನಿರ್ಮಿಸುತ್ತಿರುವ
ರೀತಿಯ
ಹೊಸ
ಹೊಸ
ದಾಖಲೆಗಳು
ಇತಿಹಾಸ
ಶ್ರೀಮಂತ
ದೇಶಗಳಿಗೂ
ಹೊಟ್ಟೆ
ಉರಿಯುವಂತೆ
ಮಾಡುತ್ತಿದೆ.
ಹೀಗಿದ್ದಾಗ
ಭಾರತದ
ಭವಿಷ್ಯ
ಇನ್ನಷ್ಟು
ಉಜ್ವಲಗೊಳಿಸಲು
ಇದೀಗ
ಮತ್ತೊಂದು
ಯೋಜನೆ
ಕೈಗೊಂಡು,
ಅದರಲ್ಲೂ
ಭರ್ಜರಿ
ಸಕ್ಸಸ್
ಕಂಡಿದೆ
ನಮ್ಮ
ದೇಶದ
ಹೆಮ್ಮೆಯ
ಇಸ್ರೋ
ಸಂಸ್ಥೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಅಂದಹಾಗೆ

ಇಸ್ರೋ
ಸಂಸ್ಥೆ
ಈವರೆಗೂ
ಉಡಾವಣೆ
ಮಾಡಿರುವ
ಅತ್ಯಂತ
ದುಬಾರಿ
ಉಪಗ್ರಹಗಳ
ಪೈಕಿ
ಸ್ಯಾಟಲೈಟ್
ಸಾಕಷ್ಟು
ಕಾಸ್ಟ್ಲಿ
ಆಗಿದೆ.
ಅಂದಹಾಗೆ
ಜುಲೈ
30
ಬುಧವಾರ
ಸಂಜೆ
5.40
ಸುಮಾರಿಗೆ
ಇಸ್ರೋ
ಸಂಸ್ಥೆ
ತನ್ನ
ಉಪಗ್ರಹ
ಉಡಾವಣೆ
ಮಾಡಿದೆ.
ನಾಸಾ
ಮತ್ತು
ಇಸ್ರೋ
ಜಂಟಿಯಾಗಿ
ಯೋಜನೆಯನ್ನು
ಕೈಗೆತ್ತಿಕೊಂಡಿದ್ದವು,
ನಿಸಾರ್
(NISAR)
ಎಂದು
ಹೆಸರು
ಇಟ್ಟಿರುವ
ಉಪಗ್ರಹ
ಹಲವಾರು
ಉಪಯೋಗ
ಹೊಂದಿದೆ.
ಅಲ್ಲದೆ
ಭವಿಷ್ಯದಲ್ಲಿ
ಮನುಷ್ಯರಿಗೆ
ಅಗತ್ಯ
ಇರುವ
ಎಲ್ಲಾ
ಸೇವೆಯನ್ನು
ನೀಡಲು
ಇಸ್ರೋ
&
ನಾಸಾ
ಜಂಟಿಯಾಗಿ
ಅಭಿವೃದ್ಧಿ
ಮಾಡಿ
ಉಡಾವಣೆ
ಮಾಡಿರುವ
ಸ್ಯಾಟಲೈಟ್
ಸಿದ್ಧವಾಗಲಿದೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+