ಸಿನಿಮಾ ಟಿಕೆಟ್ ಬುಕ್ಕಿಂಗ್ ಮೇಲೆ ಬುಕ್ ಮೈ ಶೋ ನೀಡುತ್ತಿದೆ 10 ಆಫರ್‌ಗಳು
ಅವೆಂಜರ್ಸ್ 'ಇನ್ಫಿನಿಟಿ ವಾರ್' ಅಮೆಜಾನ್ ಪೇ*ನಲ್ಲಿ 100 ರೂ. ಕ್ಯಾಶ್‌ಬ್ಯಾಕ್ ಪಡೆಯಿರಿ (ಇತರೆ ಬ್ಯಾಂಕ್‌ಗಳ ಆಫರ್‌ಗಳಿಗೆ ಕೆಳಗೆ ನೋಡಿ)
ಈ ಸಿನಿಮಾ ಈಗಾಗಲೇ ಭಾರತ ಮತ್ತು ಜಗತ್ತಿನೆಲ್ಲೆಡೆ ಬ್ಲಾಕ್‌ಬಸ್ಟರ್ ಆಗಿ ಓಡುತ್ತಿದೆ. ಈ ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಪಡೆದಿರುವ ಸಿನಿಮಾ, ಇನ್ನೂ ಉತ್ತಮ ಗಳಿಕೆ ಮಾಡುವತ್ತ ಮುನ್ನುಗ್ಗುತ್ತಿದೆ. ಆದರೆ ಈಗಿರುವ ಪ್ರಶ್ನೆಯೆಂದರೆ, ನೀವು ಸಿನಿಮಾ ನೋಡಿದ್ದೀರಾ? ನೋಡಿಲ್ಲದಿದ್ದರೆ ಚಿಂತೆ ಬೇಡ. ಏಕೆಂದರೆ ನಾವು ಕೇವಲ ನಿಮಗಾಗಿ ಸಾಕಷ್ಟು ಆಫರ್‌ಗಳನ್ನು ನೀಡುತ್ತಿದ್ದೇವೆ. ಸಿನಿಮಾ ಟಿಕೆಟ್ ಮೇಲಿನ ಸ್ವಲ್ಪ ಹೆಚ್ಚುವರಿ ಹಣವನ್ನು ಉಳಿಸಲು ಇದು ಸಹಾಯ ಮಾಡುತ್ತದೆ.

ಸಿನಿಮಾ ಟಿಕೆಟ್ ಬುಕ್ಕಿಂಗ್ ಮೇಲೆ BookMyShow ನೀಡುತ್ತಿರುವ 10 ಆಫರ್‌ಗಳು
- ಅಮೆಜಾನ್ ಪೇ ವಾಲೆಟ್ ಮೂಲಕ ಪಾವತಿ ಮಾಡಿ ಟಿಕೆಟ್ ಖರೀದಿಸುತ್ತಿದ್ದರೆ 100 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ಪಡೆಯಿರಿ. ಷರತ್ತುಗಳು ಅನ್ವಯಿಸುತ್ತವೆ.
- ಆರ್‌ಬಿಎಲ್ ಬ್ಯಾಂಕ್ ಕಾರ್ಡ್‌ನಿಂದ ನೀವು ತಿಂಗಳಿಗೆ ಎರಡು ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಬಹುದು ಮತ್ತು 1,000 ಮೌಲ್ಯದ ಉಚಿತ ಸಿನಿಮಾ ವೋಚರ್ ಪಡೆಯಬಹುದು.
- ಆಕ್ಸಿಸ್ ಬ್ಯಾಂಕ್‌ನ ಬರ್ಗಂಡಿ ಡೆಬಿಟ್ ಕಾರ್ಡ್‌ನಲ್ಲಿ ಒಂದು ಟಿಕೆಟ್ ಖರೀದಿಸಿ ಮತ್ತೊಂದನ್ನು ಉಚಿತವಾಗಿ ಪಡೆಯಿರಿ
- ಎಚ್‌ಡಿಎಫ್‌ಸಿ ಟೈಮ್ಸ್‌ಕಾರ್ಡ್ ಬಳಸಿ ಬುಕ್ ಮೈ ಶೋದಲ್ಲಿ ಶೇ 25ರ ರಿಯಾಯಿತಿ ಪಡೆಯಿರಿ. ಷರತ್ತುಗಳು ಅನ್ವಯ
- ಸಿಟಿ ಗೋಲ್ಡ್ ಡೆಬಿಟ್ ಕಾರ್ಡ್* ಬಳಸಿ ಪ್ರತಿ ತಿಂಗಳು 4,000ದವರೆಗೂ ಮಾಸಿಕ ಪ್ರಯೋಜನ ಪಡೆಯಿರಿ
- ವೀಸಾ ಬ್ಲಾಕ್‌ಬಸ್ಟರ್ ವಾರಾಂತ್ಯ, ಸಿನಿಮಾ ಟಿಕೆಡ್‌ಗಳು ಹಾಗೂ ತಿನಿಸುಗಳ ಮೇಲೆ 500 ರೂಪಾಯಿವರೆಗೂ ರಿಯಾಯಿತಿ ಪಡೆಯಿರಿ
- ಎಸ್‌ಬಿಐ ಕಾರ್ಡ್ ಎಲೈಟ್ ಬಳಿ ಪ್ರತಿ ತಿಂಗಳೂ 2 ಸಿನಿಮಾ ಟಿಕೆಟ್ ಪಡೆಯಿರಿ
- ಆಕ್ಸಿಸ್ ಬ್ಯಾಂಕ್‌ನಲ್ಲಿ 150 ರೂಪಾಯಿವರೆಗೂ ರಿಯಾಯಿತಿ ಪಡೆಯಿರಿ. ಈ ಆಫರ್ ಸಿನಿಮಾ ಮತ್ತು ಸಿನಿಮೇತರ* ಬುಕ್ಕಿಂಗ್‌ಗಳಿಗೆ ಅನ್ವಯ
- ಕೋಟಕ್ ಸಿಗ್ನೇಚರ್ ಕ್ರೆಡಿಟ್ ಕಾರ್ಡ್‌ಗಳ* ಮೇಲೆ ಸಂಜೆ 5ರಿಂದ ರಾತ್ರಿ 11ರ ಸಂತಸಮಯ ಗಳಿಗೆಯಲ್ಲಿ ಶೇ 25ರ ರಿಯಾಯಿತಿ ಗಳಿಸಿರಿ. ಈ ಎಲ್ಲ ಆಫರ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ











Click it and Unblock the Notifications