• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರ್ಷದ ಬಹು ನಿರೀಕ್ಷಿತ ಕ್ರೀಡಾ ಕ್ಷಣ ಲೈವ್ ನೋಡಿ

By Mahesh
|

ಬೆಂಗಳೂರು, ಜೂ.12: ಫುಟ್ಬಾಲ್ ಕ್ರೀಡಾಭಿಮಾನಿಗಳು ನಾಲ್ಕು ವರ್ಷಗಳಿಂದ ಕಾದಿದ್ದ ಕ್ಷಣ ಇನ್ನೇನು ಬಂದಿದೆ. ಕಾಫಿ ಕಣಜ ಬ್ರೆಜಿಲ್ಲಿನಲ್ಲಿ ಈಗ ಫುಟ್ಬಾಲ್ ವಿಶ್ವಕಪ್ ಹಬ್ಬ ಆರಂಭಗೊಂಡಿದೆ.

ಆಕರ್ಷಕ ಉದ್ಘಾಟನಾ ಸಮಾರಂಭದ ನಂತರ ಈ ಟೂರ್ನಿಯ ಫೇವರಿಟ್ ತಂಡಗಳಲ್ಲಿ ಒಂದಾದ ಅತಿಥೇಯ ಬ್ರೆಜಿಲ್ ಹಾಗೂ ಕ್ರೊವೇಷಿಯಾ ನಡುವಿನ ಉದ್ಘಾಟನಾ ಪಂದ್ಯ ನಡೆಯಲಿದೆ. ವಿಶ್ವಕಪ್ ಟೂರ್ನಿ ಯಾವ ಚಾನೆಲ್ ನಲ್ಲಿ ಬರುತ್ತದೆ. ಟಿವಿ ಇಲ್ಲದಿದ್ದರೂ ಮಾಹಿತಿ ಪಡೆಯುವುದು ಹೇಗೆ? ವೆಬ್ ಸೈಟ್, ರೇಡಿಯೋ ಕವರೇಜ್ ಇದ್ಯಾ? ಎಂಬೆಲ್ಲ ಮಾಹಿತಿ ಇಲ್ಲಿದೆ ಓದಿ...

ಗುರುವಾರ ಜೂನ್ 12 ರಂದು ಉದ್ಘಾಟನಾ ಸಮಾರಂಭ ಐಟಿವಿ, ಬಿಬಿಸಿಯಲ್ಲಿ ಬ್ರಿಟಿಷ್ ಸ್ಟ್ಯಾಂಡರ್ಡ್ ಟೈಮ್(ಬಿಎಸ್ಟಿ) 7 PM (ಭಾರತೀಯ ಕಾಲಮಾನ 11.30 PM) ಆರಂಭಗೊಳ್ಳಲಿದ್ದು ಇದಾದ ಮೇಲೆ ಬ್ರೆಜಿಲ್ vs ಕ್ರೊವೇಷಿಯಾ ಪಂದ್ಯ 9 PM BST=> 1.30 IST ಗೆ ಸೋನಿ ಸಿಕ್ಸ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. [BST ಇಂದ IST ವ್ಯತ್ಯಾಸ ಇಲ್ಲಿ ತಿಳಿಯಿರಿ]

* ಭಾರತ: ಸೋನಿ ಸಿಕ್ಸ್ ವಾಹಿನಿ, * ಯುನೈಟೆಡ್ ಕಿಂಗ್ ಡಮ್ :ಲೈವ್ ಟಿವಿ ಟೈಮ್ಸ್, ಬಿಬಿಸಿ, ಐಟಿವಿ.

* ಲೀಗ್ ಪಂದ್ಯಗಳು (ಜೂ.12 ರಿಂದ ಜೂ .26) ಸಮಯ 9.30 PM, 12.30 AM, 3.30 AM (ಭಾರತೀಯ ಕಾಲ ಮಾನ ಪ್ರಕಾರ)

* ಜೂ.23 ರಂದು 1.30 AM, ಜೂ.15 ರಂದು 6.30 AM ಮಾತ್ರ ಬದಲಾದ ಸಮಯದಲ್ಲಿ ನೋಡಬಹುದು.

* ಟಾಪ್ 16 ಪಂದ್ಯಗಳು (ಜೂ.28 ರಿಂದ ಜು.1) (9.30 PM ಹಾಗೂ 1.30 AM)

*ಕ್ವಾರ್ಟರ್ ಫೈನಲ್ ಪಂದ್ಯ (ಜು.4 ಹಗೂ 5) (9.30 PM ಹಾಗೂ 1.30 AM)

* ಸೆಮಿಫೈನಲ್, ಮೂರನೇ ಸ್ಥಾನ ಹಾಗೂ ಫೈನಲ್ ಪಂದ್ಯಗಳು 1.30 AM ಗೆ ಪ್ರಸಾರವಾಗಲಿದೆ. [ ಒನ್ ಇಂಡಿಯಾ ಫೀಫಾ ಸಂಗ್ರಹ ಪುಟ ]

ಭಾರತದಲ್ಲಿ ಸೋನಿ ಸಿಕ್ಸ್ ಚಾನೆಲ್ ನಲ್ಲಿ ಪ್ರಸಾರ

ಭಾರತದಲ್ಲಿ ಸೋನಿ ಸಿಕ್ಸ್ ಚಾನೆಲ್ ನಲ್ಲಿ ಪ್ರಸಾರ

ಬ್ರೆಜಿಲ್ ನಲ್ಲಿ ನಡೆಯಲಿರುವ 2014ರ ಫೀಫಾ ವಿಶ್ವಕಪ್ ಗೆ ಭರ್ಜರಿ ತಯಾರಿ ನಡೆದಿದೆ. ಈ ನಡುವೆ ಇಂಡಿಯನ್ ಪ್ರಿಮಿಯರ್ ಲೀಗ್ ನಂತರ ಫುಟ್ಬಾಲ್ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಸೋನಿ ಸಿಕ್ಸ್ ಚಾನೆಲ್ ಪಡೆದುಕೊಂಡಿದ್ದು, ಜಾಹೀರಾತುಗಳ ಮೂಲಕ ಸುಮಾರು 200 ಕೋಟಿ ರು ಆದಾಯ ಗಳಿಕೆ ನಿರೀಕ್ಷೆಯಲ್ಲಿದೆ.[ವಿವರ ಇಲ್ಲಿ ಓದಿ]

ಇದರ ಜತೆಗೆ http://www.livsport.in/ ವೆಬ್ ಸೈಟ್ ನೊಂದಾಯಿಸಿಕೊಂಡು ಲೈವ್ ನೋಡಬಹುದು. 120 ರುಪಾಯಿಗೆ 64 ಪಂದ್ಯಗಳನ್ನು ನೋಡಬಹುದು.

ಟ್ಯೂನ್ ಇನ್ ವಿಶ್ವಕಪ್ ರೇಡಿಯೋ

ಟ್ಯೂನ್ ಇನ್ ವಿಶ್ವಕಪ್ ರೇಡಿಯೋ

ಟ್ಯೂನ್ ಇನ್ ವಿಶ್ವಕಪ್ ರೇಡಿಯೋ ಐಫೋನ್, ಆಂಡ್ರಾಯ್ಡ್ ಫೋನ್ ನಲ್ಲೂ ಲಭ್ಯ. ಮೊಬಿ ಅಪ್ಲಿಕೇಷನ್ ವರ್ಕ್ ಆಗದಿದ್ದರೆ ವೆಬ್ ಸೈಟ್ ನಲ್ಲಿ ಲೈವ್ ವರದಿ ಕೇಳಬಹುದು.

ಯೂಟ್ಯೂಬ್ ನಲ್ಲಿ ಲೈವ್ ಯಾವ ಚಾನೆಲ್

ಯೂಟ್ಯೂಬ್ ನಲ್ಲಿ ಲೈವ್ ಯಾವ ಚಾನೆಲ್

* ಭಾರತದಲ್ಲಿ ಸೋನಿ ಸಿಕ್ಸ್ ಚಾನೆಲ್ ನ ಯೂಟ್ಯೂಬ್ ಅಧಿಕೃತ ಖಾತೆ ಲಿಂಕ್

* LIv Sports App : Liv Sports app ಗೂಗಲ್ ಪ್ಲೇ ಹಾಗೂ ಐಓಎಸ್ ನಲ್ಲೂ ಲಭ್ಯ

* ಎನ್ಡಿಟಿವಿ : http://gadgets.ndtv.com/tags/youtube

* ಫೀಫಾ ಅಧಿಕೃತ ಖಾತೆ : http://www.youtube.com/user/FIFATV

ಟಾಟಾ ಸ್ಕೈ ಚಂದಾದಾರರ ಗಮನಕ್ಕೆ

ಟಾಟಾ ಸ್ಕೈ ಚಂದಾದಾರರ ಗಮನಕ್ಕೆ

ಟಾಟಾ ಸ್ಕೈ ಚಂದಾದಾರರರು ಟಿವಿ ಅಲ್ಲದೆ ಐಫೋನ್, ಐಪ್ಯಾಡ್ ಹಾಗೂ ಆಂಡ್ರಾಯ್ಡ್ ಸಾಧನಗಳಲ್ಲೂ ಮ್ಯಾಚ್ ನೋಡಬಹುದು. ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಐಫೋನ್ ಲಿಂಕ್:

ಆಂಡ್ರಾಯ್ಡ್ ಆಪ್ :

ಇನ್ನಿತರ ದೇಶಗಳ ಪ್ರಸಾರದ ಪಟ್ಟಿ ಇಲ್ಲಿದೆ

English summary
Fifa World Cup 2014: The Most anticipated sporting event of the year will be covered LIVE from Thursday June 12. Live Covergae in India from 11.30 with a opening ceremony followed by Brazil vs Croatia match telecast at 1.30 AM. Here are the TV Timings and Radio Coverage details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X