ಅಂಡಮಾನ್-ನಿಕೋಬಾರ್‌ಲ್ಲಿ ಭೂಕಂಪ: 4.3 ತೀವ್ರತೆ ದಾಖಲು
ದೆಹಲಿ, ಜೂನ್ 10: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಬುಧವಾರ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 4.3 ದಾಖಲಾಗಿದೆ.
Recommended Video
ಕೊರೊನಾದಿಂದ ಪ್ರಾಣಕಳೆದುಕೊಂಡ ಶಾಸಕ | DMK MLA | J Anbazhagan | Oneindia Kannada
ಆದರೆ, ಯಾವುದೇ ಹಾನಿಗಳಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬುಧವಾರ ಬೆಳಿಗ್ಗೆ 02:17 ಗಂಟೆಗೆ ಅಂಡಮಾನ್ ಮತ್ತು ನಿಕೋಬಾರ್‌ನ ಡಿಗ್ಲಿಪುರದ ವಾಯುವ್ಯಕ್ಕೆ 110 ಕಿ.ಮೀ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಸಂಸ್ಥೆ ಮಾಹಿತಿ ನೀಡಿದೆ.
An earthquake with a magnitude of 4.3 on the Richter Scale hit 110 km north west of Diglipur in Andaman and Nicobar at 02:17 hours today: National Center for Seismology
— ANI (@ANI) June 9, 2020

ಇದು ಸಣ್ಣ ಪ್ರಮಾಣದ ಭೂಕಂಪ. ಸದ್ಯದವರೆಗೂ ಯಾವುದೇ ಹಾನಿ ಮತ್ತು ಅಪಾಗಗಳು ವರದಿಯಾಗಿಲ್ಲ ಎಂದು ಹವಾಮಾನ ಇಲಾಖೆಯೂ ಸ್ಪಷ್ಟಪಡಿಸಿದೆ.












Click it and Unblock the Notifications