ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ದಿಗ್ವಿಜಯ್ ಸಿಂಗ್

Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 8: ಪ್ರಧಾನಿ ನರೇಂದ್ರ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.

'ಮೋದಿ ಟ್ವಿಟ್ಟರ್ ನಲ್ಲಿ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೀಡಿಲ್ಲ'

ಮೀಮ್ಸ್ ಒಂದನ್ನು ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್, "ಇದು ನನ್ನದಲ್ಲ. ಆದರೆ ಪೋಸ್ಟ್ ಮಾಡದೆ ಇರಲಾಗಲಿಲ್ಲ. ಇದಕ್ಕೆ ಸಂಬಂಧಿಸಿದ ವ್ಯಕ್ತಿಯ ಕ್ಷಮೆ ಕೋರುತ್ತೇನೆ. ಅವರು 'ಮೂರ್ಖರನ್ನಾಗಿಸುವ ಕಲೆ'ಯಲ್ಲಿ ನಿಸ್ಸೀಮರು," ಎಂದು ಪ್ರಧಾನಿ ಫೋಟೋ ಹೊಂದಿರುವ ಮೀಮ್ಸ್ ಒಂದನ್ನು ಟ್ವೀಟ್ ಮಾಡಿದ್ದಾರೆ.

Digvijay disowns derogatory meme on Modi, but maintains that PM good at 'art of fooling'

ಮೀಮ್ಸ್ ನಲ್ಲಿರುವ ಶಬ್ದ ಸಂವಿಧಾನ ಬಾಹಿರ ಪದವಾಗಿದ್ದು, ದಿಗ್ವಿಜಯ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

'ಬ್ಲಾಕ್ ನರೇಂದ್ರ ಮೋದಿ' ಅಭಿಯಾನಕ್ಕೆ ಟ್ವಿಟ್ಟರ್ ನಲ್ಲಿ ಜನಸಾಗರ!

Digvijay disowns derogatory meme on Modi, but maintains that PM good at 'art of fooling'

ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ದಿಗ್ವಿಜಯ್ ಸಿಂಗ್, "ನಾನು ಮೊದಲೇ ಹೇಳಿದ್ದೇನೆ ಆ ಫೋಟೋ ನನ್ನದಲ್ಲ. ನಾನು ಸೃಷ್ಟಿಸಿದ್ದಲ್ಲ. ಟ್ವೀಟ್ ಜತೆಗೆ ಬರೆದಿರುವ ಶಬ್ದಗಳು ಮಾತ್ರ ನನ್ನವು," ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After an uproar over a highly derogatory meme of Prime Minister Narendra Modi posted on his Twitter handle, Congress leader Digvijay Singh on Friday disowned it but said the words in the tweet were his.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ