Delhi Election Results 2025 Live: ದೆಹಲಿ ಗೆದ್ದ ಬಿಜೆಪಿ; ಎಎಪಿ ತಿರಸ್ಕರಿಸಿದ ಮತದಾರ, ಕಾಂಗ್ರೆಸ್ ಲೆಕ್ಕಕ್ಕೇ ಇಲ್ಲ!
ದೆಹಲಿ, ಫೆಬ್ರವರಿ 08: ದೆಹಲಿ ವಿಧಾನಸಭಾ ಚುನಾವಣೆ 2025 ಮತದಾನ ಬುಧವಾರ (ಫೆ.5) ಪೂರ್ಣಗೊಂಡಿದ್ದು, ಇಂದು ಶನಿವಾರ (ಫೆ. 08) ಮತ ಎಣಿಕೆ ನಡೆದು ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸಲಿದ್ದು ಎಎಪಿಯ ದಶಕಗಳ ಆಡಳಿತ ಕೊನೆಗೊಂಡಿದೆ. ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲದೆ ಅವಮಾನಕರ ಸೋಲನುಭವಿಸಿದೆ.
ಬೆಳಗ್ಗೆ 7ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿತ್ತು. ಚುನಾವಣೆ ಅಧಿಕಾರಿಗಳು, ಸಿಬ್ಬಂದಿ ಎಲ್ಲ ಸಿದ್ಧತೆಗಳೊಂದಿಗೆ ಮತ ಎಣಿಕೆ ಮಾಡಿದ್ದು. ಎಎಪಿ, ಬಿಜೆಪಿ ಮಧ್ಯೆ ಪ್ರಬಲ ಪೈಪೋಟಿ ಕಂಡು ಬಂದಿದ್ದು, ಈ ಬಾರಿ ದೆಹಲಿ ಬಿಜೆಪಿ ಪಾಲಾಗುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ.
ಹೀನಾಯ ಸೋಲಿನ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ದೆಹಲಿ ಜನ ನೀಡಿರುವ ಆದೇಶವನ್ನು ನಮ್ರವಾಗಿ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರಿಗೆ ಧನ್ಯವಾದ ತಿಳಿಸಿದ ಅವರು, ಕಾಂಗ್ರೆಸ್ ದೆಹಲಿಯ ಪ್ರಗತಿ ಮತ್ತು ಇಲ್ಲಿನ ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರೆಸುತ್ತದೆ ಎಂದು ಹೇಳಿದರು.
ಎಎಪಿ ಪಕ್ಷವನ್ನು ಶಾರ್ಟ್ ಕಟ್ ಪಕ್ಷ ಎಂದ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ಆಮ್ ಆದ್ಮಿ ಪಾರ್ಟಿಯನ್ನು ಶಾರ್ಟ್ ಕಟ್ ಪಾರ್ಟಿ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಶಾರ್ಟ್ ಕಟ್ ರಾಜಕೀಯಕ್ಕೆ ಜನ ಶಾರ್ಟ್ ಸರ್ಕ್ಯೂಟ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಸಂಭ್ರಮಾಚರಣೆ ಜೋರಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿಜೆಪಿ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದು, ದೆಹಲಿ ಮತದಾರರಿಗೆ ಧನ್ಯವಾದ ಹೇಳಿದ್ದಾರೆ. ದೆಹಲಿಯ ಹೃದಯದಲ್ಲಿ ಮೋದಿ ಇದ್ದಾರೆ ಎಂದಿರುವ ಅವರು, ದೆಹಲಿ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು. ಬಿಜೆಪಿ ದೆಹಲಿ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ. ಇನ್ಮುಂದೆ ದೆಹಲಿಯಲ್ಲಿ ಡಬಲ್ ಎಂಜಿನ್ ಸರ್ಕಾರ ಇರಲಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ. 27 ವರ್ಷಗಳ ಬಳಿಕ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ.
Top Fight - ಬಾಬರ್ಪುರ್
ಗೋಪಾಲ್ ರೈ
(ಎಎಪಿ)
Won
ಅನಿಲ್ ವಶಿಷ್ಠ
(ಬಿಜೆಪಿ)
Lost
Top Fight - ಗಾಂಧಿ ನಗರ
ಅರವಿಂದರ್ ಸಿಂಗ್ ಲವ್ಲಿ
(ಬಿಜೆಪಿ)
Won
ನವೀನ್ ಚೌಧರಿ
(ಎಎಪಿ)
Lost
Top Fight - ಕರವಾಲ್ ನಗರ
ಕಪಿಲ್ ಮಿಶ್ರಾ
(ಬಿಜೆಪಿ)
Won
ಮನೋಜ್ ತ್ಯಾಗಿ
(ಎಎಪಿ)
Lost
Top Fight - ಲಕ್ಷ್ಮಿ ನಗರ
ಅಭಯ್ ವರ್ಮಾ
(ಬಿಜೆಪಿ)
Won
ಬಿಬಿ ತ್ಯಾಗಿ
(ಎಎಪಿ)
Lost
Top Fight - ಮುಸ್ತಫಾಬಾದ್
ಮೋಹನ್ ಸಿಂಗ್ ಬಿಷ್ತ್
(ಬಿಜೆಪಿ)
Won
ಆದಿಲ್ ಅಹ್ಮದ್ ಖಾನ್
(ಎಎಪಿ)
Lost
Top Fight -
()
()
Top Fight -
()
()
Top Fight -
()
()
Top Fight -
()
()
Top Fight -
()
()
Top Fight -
()
()
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಮತ್ತು ಉತ್ತಮ ಆಡಳಿತದಿಂದ ಬಿಜೆಪಿ ಗೆಲುವು ಸಾಧಿಸಿದೆ. ದೆಹಲಿ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.
Top Fight - ಮಾಳವೀಯ ನಗರ
ಸತೀಶ್ ಉಪಾಧ್ಯಾಯ
(ಬಿಜೆಪಿ)
Won
ಸೋಮನಾಥ ಭಾರತಿ
(ಎಎಪಿ)
Lost
Top Fight - ಪತ್ಪರ್ಗಂಜ್
ರವೀಂದರ್ ಸಿಂಗ್ ನೇಗಿ
(ಬಿಜೆಪಿ)
Won
ಅನಿಲ್ ಕುಮಾರ್
(ಕಾಂಗ್ರೆಸ್)
Lost
Top Fight - ರಾಜೌರಿ ಗಾರ್ಡನ್
ಮಂಜಿಂದರ್ ಸಿಂಗ್ ಸಿರ್ಸಾ
(ಬಿಜೆಪಿ)
Won
ಧರಂಪಾಲ್ ಚಾಂಡೇಲಾ
(ಕಾಂಗ್ರೆಸ್)
Lost
Top Fight - ಸಂಗಮ್ ವಿಹಾರ್
ಚಂದನ್ ಕುಮಾರ್ ಚೌಧರಿ
(ಬಿಜೆಪಿ)
Won
ದಿನೇಶ್ ಮೊಹಾನಿಯಾ
(ಎಎಪಿ)
Lost
Top Fight - ತಿಲಕ್ ನಗರ
ಜರ್ನೈಲ್ ಸಿಂಗ್
(ಎಎಪಿ)
Won
ಶ್ವೇತಾ ಸೈನಿ
(ಬಿಜೆಪಿ)
Lost
Top Fight -
()
()
ಚುನಾವಣಾ ಆಯೋಗದ ಮಾಹಿತಿಯಂತೆ ಸಂಜೆ 4 ಗಂಟೆ ವೇಳೆಗೆ ದೆಹಲಿಯಲ್ಲಿ ಬಿಜೆಪಿ 37 ಸೀಟುಗಳಲ್ಲಿ ಗೆಲುವು ಸಾಧಿಸಿದ್ದು, 11 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಎಎಪಿ 17 ಸೀಟುಗಳಲ್ಲಿ ಗೆದ್ದಿದ್ದು, 5 ಸೀಟುಗಳಲ್ಲಿ ಗೆಲುವು ಸಾಧಿಸಿದೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಸ್ತೂರಬಾ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ನೀರಜ್ ಬಸೋಯ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಅಭಿಷೇಕ್ ದತ್ 11,048 ಮತಗಳ ಅಂತರದಿಂದ ಸೋತಿದ್ದಾರೆ.
ಹೋರಾಟ ಮುಂದುವರಿಸಲಿದ್ದೇವೆ: ದೆಹಲಿ ಸಿ.ಎಂ ಅತಿಶಿ ಸಿಂಗ್
ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಹೋರಾಟ ಮುಂದುವರಿಯಲಿದೆ ಎಂದು ದೆಹಲಿಯ ಸಿ.ಎಂ ಅತಿಶಿ ಸಿಂಗ್ ಅವರು ಹೇಳಿದ್ದಾರೆ. ದೆಹಲಿಯಲ್ಲಿ ಎಎಪಿ ಸೋತಿರುವುದಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಚುನಾವಣೆ ಫಲಿತಾಂಶದ ನಂತರ ಅವರು ಜಂಗ್ ಜಾರಿ ರಹೇಗಿ ಎಂದಿದ್ದಾರೆ. ದೆಹಲಿಯಲ್ಲಿ ಎಎಪಿ ಮುಖ್ಯ ಕಚೇರಿಯನ್ನು ಮುಚ್ಚಲಾಗಿದೆ.
Top Fight - ಮದಿಪುರ
ಕೈಲಾಶ್ ಗಂಗ್ವಾಲ್
(ಬಿಜೆಪಿ)
Won
ರಾಖಿ ಬಿರ್ಲಾ
(ಎಎಪಿ)
Lost
Top Fight - ಮೋತಿ ನಗರ
ಹರೀಶ್ ಖುರಾನಾ
(ಬಿಜೆಪಿ)
Won
ಶಿವಚರಣ್ ಗೋಯಲ್
(ಎಎಪಿ)
Lost
Top Fight - ಬಲ್ಲಿಮಾರನ್
ಇಮ್ರಾನ್ ಹುಸೇನ್
(ಎಎಪಿ)
Won
ಕಮಲ್ ಬಾಗ್ರಿ
(ಬಿಜೆಪಿ)
Lost
Top Fight - ದೊಡ್ಡ ಕೈಲಾಸ
ಶಿಖಾ ರೈ
(ಬಿಜೆಪಿ)
Won
ಸೌರಭ್ ಭಾರದ್ವಾಜ್
(ಎಎಪಿ)
Lost
Top Fight - ಶಹದಾರ
ಸಂಜಯ್ ಗೋಯಲ್
(ಬಿಜೆಪಿ)
Won
ಜಿತೇಂದ್ರ ಸಿಂಗ್ ಶುಂಟಿ
(ಎಎಪಿ)
Lost













Click it and Unblock the Notifications