ನಾಗೂನ್ ಸಾಮೂಹಿಕ ಅತ್ಯಾಚಾರ: ಪ್ರಮುಖ ಆರೋಪಿಗೆ ಗಲ್ಲು

ನಾಗೂನ್(ಅಸ್ಸಾಂ), ಸೆಪ್ಟೆಂಬರ್ 07: ಕಳೆದ ಮಾರ್ಚ್ ತಿಂಗಳಿನಲ್ಲಿ ಅಸ್ಸಾಮಿನ ನಾಗೂನ್ ನಲ್ಲಿ ನಡೆದ 11 ವರ್ಷ ವಯಸ್ಸಿನ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಇಲ್ಲಿನ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ.

ಉಳಿದಂತೆ ಐವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. 19 ವರ್ಷದ ಝಾಕಿರ್ ಹುಸೇನ್ ನನ್ನು ಆರೋಪಿ ಎಂದು ಪರಿಗಣಿಸಿ ಫೊಸ್ಕೋ(Protection of Children from Sexual Offences) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಮಾರ್ಚ್ 23 ರಂದು ನಾಗೂನ್ ನಲ್ಲಿ ಹಳ್ಳಿಯೊಂದರಲ್ಲಿ 11 ವರ್ಷ ವಯಸ್ಸಿನ ಬಾಲಕಿಯನ್ನು ಆಕೆಯ ಮನೆಯಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಬೆಂಕಿ ಹಚ್ಚಿ ಕೊಲ್ಲಲಾಗಿತ್ತು.

Death sentence to Nagaon gang rape and murder case prime accused

ಉಳಿದ ಐವರೂ ಈ ಪ್ರಕರಣದಲದಲ್ಲಿ ದೋಷಿಗಳೆಂದು ಹೇಳಲಾಗಿತ್ತಾದರೂ ಸಾಕ್ಷ್ಯಗಳ ಕೊರತೆಯಿಂದಾಗಿ ಅವರನ್ನು ಖುಲಾಸೆಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+