Vande Bharat Express Routes: ದೇಶದ ಎಲ್ಲ 'ವಂದೇ ಭಾರತ್ ಎಕ್ಸ್‌ಪ್ರೆಸ್‌' ರೈಲುಗಳ ಪಟ್ಟಿ, ಮಾರ್ಗದ ವಿವರ

ಬೆಂಗಳೂರು, ಆಗಸ್ಟ್ 03: ದೇಶದ ರೈಲು ಸಾರಿಗೆ ವ್ಯವಸ್ಥೆಯಲ್ಲಿ 'ವಂದೇ ಭಾರತ್ ಎಕ್ಸ್‌ಪ್ರೆಸ್‌' (Vande Bharat Experss Trains) ರೈಲುಗಳು ಮಹತ್ವ ಪಾತ್ರ ವಹಿಸಿವೆ. ದೇಶಾದ್ಯಂತ ಈ ರೈಲುಗಳ ಜಾಲ ವಿಸ್ತರಣೆ ಆಗುತ್ತಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಆಗಸ್ಟ್ 15ರಂದು ನೂತನ 'ವಂದೇ ಭಾರತ್ ಎಕ್ಸ್‌ಪ್ರೆಸ್‌' ಸಂಚಾರ ಆರಂಭವಾಗಲಿದೆ. ಇದು ಕರ್ನಾಟಕದ ಮೂರನೇ ರೈಲು ಹೌದು.

ಈ ಹಿಂದೆ ಕರ್ನಾಟಕದಲ್ಲಿ ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಓಡಿದರೆ, ನಂತರ ಬೆಂಗಳೂರು-ಧಾರವಾಡ ಎರಡನೇ ರೈಲು ಆರಂಭವಾಯಿತು. ದೇಶಾದ್ಯಂತ ಪ್ರಯಾಣಿಕರಿಗೆ ವೇಗ-ಸುರಕ್ಷಿತ, ಆಧುನಿಕ ವ್ಯವಸ್ಥೆವುಳ್ಳ ಆರಾಮದಾಯ ಸೇವೆಯನ್ನು ಈ ರೈಲುಗಳು ನೀಡುತ್ತಿದೆ. ಹಾಗಾದರೆ ದೇಶದಲ್ಲಿ ಈವರೆಗೆ ಎಷ್ಟು ರೈಲುಗಳು ಎಲ್ಲಿಂದ- ಎಲ್ಲಿಗೆ ಓಡುತ್ತಿವೆ, ಮಾರ್ಗಗಳು ಯಾವವು? ಎಂಬ ಪೂರ್ತಿ ಮಾಹಿತಿಯ ಪಟ್ಟಿ ಇಲ್ಲಿದೆ.

Complete List of All Vande Bharat Express Routes in India: Timings, Ticket Price in Kannada

ಭಾರತದ ವಂದೇ ಭಾರತ ರೈಲುಗಳ ಪಟ್ಟಿ-ಮಾರ್ಗಗಳ ಮಾಹಿತಿ

1 ವಾರಣಾಸಿ - ನವದೆಹಲಿ (22435) ನವದೆಹಲಿ - ವಾರಣಾಸಿ (22436)
2 ನವದೆಹಲಿ - SMVD ಕತ್ರಾ (22439) SMVD ಕತ್ರಾ -ನವದೆಹಲಿ (22440)
3 ಮುಂಬೈ ಸೆಂಟ್ರಲ್- ಗಾಂಧಿನಗರ CAP (20901) ಗಾಂಧಿನಗರ CAP -ಮುಂಬೈ ಸೆಂಟ್ರಲ್ (20902)
4 ನವದೆಹಲಿ - ಅಂಬ್ ಅಂದೌರಾ (22447) ಅಂಬ್ ಅಂದೌರಾ - ನವದೆಹಲಿ (22448)
5 ಚೆನ್ನೈ - ಮೈಸೂರು (20607) ಮೈಸೂರು- ಚೆನ್ನೈ (20608)
6 ಬಿಲಾಸ್ಪುರ್ ಜಂಕ್ಷನ್ - ನಾಗ್ಪುರ ಜಂಕ್ಷನ್ (20825) ನಾಗ್ಪುರ - ಬಿಲಾಸ್ಪುರ್ ಜಂಕ್ಷನ್ (20826) (ತಾತ್ಕಾಲಿಕ ಬದಲಾವಣೆ)
7 ಹೌರಾ-ನ್ಯೂ ಜಲ್ಪೈಗುರಿ (22301) ಹೊಸ ಜಲ್ಪೈಗುರಿ ಜಂಕ್ಷನ್ - ಹೌರಾ (22302)
8 ಸಿಕಂದರಾಬಾದ್ - ವಿಶಾಖಪಟ್ಟಣಂ (20834) ವಿಶಾಖಪಟ್ಟಣಂ -ಸಿಕಂದರಾಬಾದ್ (20833)
9 ಮುಂಬೈ -ಸಾಯಿನಗರ ಶಿರಡಿ (22223) ಸಾಯಿನಗರ ಶಿರಡಿ-ಮುಂಬೈ (22224)
10 ಮುಂಬೈ - ಸೋಲಾಪುರ (22225) ಸೊಲ್ಲಾಪುರ- ಮುಂಬೈ (22226)
11 ಭೋಪಾಲ್-ದೆಹಲಿ (20171) ದೆಹಲಿ -ಭೋಪಾಲ್ (20172)
12 ಸಿಕಂದರಾಬಾದ್-ತಿರುಪತಿ (20701) ತಿರುಪತಿ-ಸಿಕಂದರಾಬಾದ್ (20702)
13 ಎಂಜಿಆರ್ ಚೆನ್ನೈ ಸೆಂಟ್ರಲ್ - ಕೊಯಮತ್ತೂರು (20643) ಕೊಯಮತ್ತೂರು - ಎಂಜಿಆರ್ ಚೆನ್ನೈ ಸೆಂಟ್ರಲ್ (20644)
14 ದೆಹಲಿ ಕಂಟೋನ್ಮೆಂಟ್ - ಅಜ್ಮೀರ್ (20978) ಅಜ್ಮೀರ್- ದೆಹಲಿ ಕಂಟೋನ್ಮೆಂಟ್ (20977)
15 ತಿರುವನಂತಪುರಂ ಸೆಂಟ್ರಲ್ -ಕಾಸರಗೋಡು (20634) ಕಾಸರಗೋಡು-ತಿರುವನಂತಪುರಂ ಸೆಂಟ್ರಲ್ (20633)
16 ಪುರಿ-ಹೌರಾ ವಂದೇ ಭಾರತ್ (22896) ಹೌರಾ -ಪುರಿ ವಂದೇ ಭಾರತ್ (22895)
17 ಆನಂದ್ ವಿಹಾರ್ ಟರ್ಮಿನಲ್ - ಡೆಹ್ರಾಡೂನ್ (22457) ಡೆಹ್ರಾಡೂನ್-ಆನಂದ್ ವಿಹಾರ್ ಟರ್ಮಿನಲ್ (22458)
18 ಹೊಸ ಜಲ್ಪೈಗುರಿ - ಗುವಾಹಟಿ (22227) ಗುವಾಹಟಿ- ಹೊಸ ಜಲ್ಪೈಗುರಿ (22228)
19 ಧಾರವಾಡ - ಬೆಂಗಳೂರು (20662) ಬೆಂಗಳೂರು - ಧಾರವಾಡ (20661)
20 ಪಾಟ್ನಾ - ರಾಂಚಿ (22349) ರಾಂಚಿ - ಪಾಟ್ನಾ (22350)
21 ಭೋಪಾಲ್ - ಇಂದೋರ್ (20911) ಇಂದೋರ್ - ಭೋಪಾಲ್ (20912)
22 ಭೋಪಾಲ್ - ಜಬಲ್ಪುರ್ (20173) ಜಬಲ್ಪುರ್ - ಭೋಪಾಲ್ (20174)
23 ಮುಂಬೈ - ಗೋವಾ (22229) ಗೋವಾ - ಮುಂಬೈ (22230)
24 ಗೋರಖ್‌ಪುರ - ಲಕ್ನೋ (22549) ಲಕ್ನೋ- ಗೋರಖ್‌ಪುರ (22550)
25 ಅಹಮದಾಬಾದ್ - ಜೋಧ್‌ಪುರ (12462) ಜೋಧ್‌ಪುರ - ಅಹಮದಾಬಾದ್ (12461)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+