ಛತ್ತೀಸ್ ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ 6 ಸೈನಿಕರು ಬಲಿ

ದಾಂತೆವಾಡ (ಛತ್ತೀಸ್ ಗಢ), ಮೇ 20: ಸುಧಾರಿತ ಸ್ಫೋಟಕ (ಐಇಡಿ) ಸಿಡಿದು ಛತ್ತೀಸ್ ಗಢದ ದಾಂತೆವಾಡದಲ್ಲಿ ಕನಿಷ್ಠ 6 ಯೋಧರು ಸಾವನ್ನಪ್ಪಿದ್ದಾರೆ. ಇಲ್ಲಿ ಖೋಲಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪೊಲೀಸ್ ವಾಹನ ತೆರಳುತ್ತಿದ್ದಾಗ ರಸ್ತೆಯಲ್ಲಿನಕ್ಸಲರು ಈ ಬಾಂಬ್ ಹುದುಗಿಸಿಟ್ಟು ಸಿಡಿಸಿದ್ದಾರೆ. ಸ್ಪೋಟದ ತೀವ್ರತೆಗೆ ರಸ್ತೆಯಲ್ಲೇ ಕಂದಕ ನಿರ್ಮಾಣವಾಗಿದ್ದು, ವಾಹನದಲ್ಲಿದ್ದ 6 ಜನರು ಸಾವನ್ನಪ್ಪಿದ್ದಾರೆ. ಓರ್ವ ಸೈನಿಕನಿಗೆ ಗಾಯವಾಗಿದೆ.

 Chhattisgarh: Six jawans killed, 1 injured in IED blast

ಸಾವನ್ನಪ್ಪಿದವರಲ್ಲಿ 3 ಜನರು ಛತ್ತೀಸ್ ಗಢ ಸಶಸ್ತ್ರ ಪೊಲೀಸರಿಗೆ ಸೇರಿದವರಾಗಿದ್ದಾರೆ. ಉಳಿದ ಮೂವರು ಜಿಲ್ಲಾ ಪೊಲೀಸ್ ಜವಾನರಾಗಿದ್ದಾರೆ.

 Chhattisgarh: Six jawans killed, 1 injured in IED blast

ಬಾಂಬ್ ಸ್ಪೋಟಗೊಂಡಿರುವ ಸ್ಥಳಕ್ಕೆ ಈಗ ಕೇಂದ್ರ ಮೀಸಲು ಪಡೆಯ ಪೊಲೀಸರು ಧಾವಿಸಿದ್ದು ಸ್ಥಳವನ್ನು ವಶಕ್ಕೆ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+