Breaking: ಜಮ್ಮು-ಕಾಶ್ಮೀರ ಪೊಲೀಸ್ ನೇಮಕಾತಿ ಅಕ್ರಮ ಸಂಬಂಧ 33 ಕಡೆಗಳಲ್ಲಿ ಸಿಬಿಐ ದಾಳಿ
ಶ್ರೀನಗರ್, ಸೆಪ್ಟೆಂಬರ್ 13: ಜಮ್ಮು ಮತ್ತು ಕಾಶ್ಮೀರದ ಸಬ್-ಇನ್ಸ್ ಪೆಕ್ಟರ್(ಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಮ್ಮು, ಶ್ರೀನಗರ, ಹರಿಯಾಣ, ಗಾಂಧಿನಗರ, ಗಾಜಿಯಾಬಾದ್, ಬೆಂಗಳೂರು, ದೆಹಲಿ ಸೇರಿದಂತೆ 33 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ.

ಜಮ್ಮು ಕಾಶ್ಮೀರದ ಎಸ್ಎಸ್ ಬಿ ಪರೀಕ್ಷೆಗಳ ನಿಯಂತ್ರಣದ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಮತ್ತು ಖಾಲಿದ್ ಜಹಾಂಗೀರ್ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ವಿಚಾರಣೆ ಕೈಗೊಂಡಿದ್ದಾರೆ. ಜಮ್ಮು ಕಾಶ್ಮೀರದ ಪೊಲೀಸರು, ಡಿಎಸ್ ಪಿ, ಸಿಆರ್ ಪಿಎಫ್ ಹಂತದ ಅಧಿಕಾರಿಗಳ ಮನೆ ಮೇಲೂ ದಾಳಿಗಳನ್ನು ನಡೆಸಲಾಗಿದೆ.












Click it and Unblock the Notifications