ಆಪರೇಷನ್ ಗ್ರೀನ್ : ಬಿದಿರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ

ಬೆಂಗಳೂರು, ಫೆಬ್ರವರಿ 01: ನರೇಂದ್ರ ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗುತ್ತಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನಿರೀಕ್ಷೆಯಂತೆ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೃಷಿ ವಲಯದ ಪ್ರಮುಖ ಘೋಷಣೆಗಳಲ್ಲಿ ಬಿದಿರು ಮಿಷನ್ ಮುಖ್ಯವಾಗಿದೆ.

ಕರ್ನಾಟಕ ಸೇರಿದಂತೆ 8 ರಾಜ್ಯಗಳ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಮಂಡಿಸಲಿರುವ 2018-19ನೇ ಸಾಲಿನ ಬಜೆಟ್ ಜನಸ್ನೇಹಿ, ಪ್ರಗತಿಪರ, ಕೃಷಿಕ ಸ್ನೇಹಿ ಎನಿಸಿಕೊಳ್ಳುತ್ತಿದೆ.

Budget 2018: Major announcements on Agriculture Bamboo mission

ಕೃಷಿ ವಲಯದ ಪ್ರಮುಖ ಘೋಷಣೆಗಳು:

* 1,290 ಕೋಟಿ ರು ಬಿದಿರು ಮಿಷನ್ ಗಾಗಿ ಮೀಸಲು. ಬಿದಿರನ್ನು ಹಸಿರು ಚಿನ್ನ ಎಂದು ಪರಿಗಣಿಸಲಾಗುತ್ತದೆ, ಬಿದಿರು ಕೃಷಿಗೆ ಸಬ್ಸಿಡಿ, ಹೆಚ್ಚಿನ ಅನುದಾನ ಸಿಗಲಿದೆ.
* ಮೀನುಗಾರಿಕೆ, ಜಲ ಕೃಷಿ, ಪಶುಪಂಗೋಪಣೆ ವಲಯಕ್ಕೆ 10,000 ಕೋಟಿ ರು ಮೀಸಲು.
* ಅಪರೇಷನ್ ಗ್ರೀನ್ ಯೋಜನೆಗಾಗಿ 500 ಕೋಟಿ ರು ಮೀಸಲು.


* ಇನ್ಯಾಮ್ ನೆಟ್ವರ್ಕ್ 2018ರಲ್ಲಿ ಪೂರ್ಣಗೊಳ್ಳಲಿದ್ದು, 470 ಎಪಿಎಂಸಿಗಳು ಸದ್ಯಕ್ಕೆ ಜೋಡಣೆಯಾಗಿವೆ.
* ಕೃಷಿ ಮಾರುಕಟ್ಟೆ ಅಭಿವೃದ್ಧಿ ನಿಧಿಯನ್ನು 2000 ಕೋಟಿ ರುಗೆ ಏರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+