ಜಮ್ಮು -ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಬಿಎಸ್ ಎಫ್ ಜವಾನ ಬಲಿ

ಬಂಡೀಪೊರ(ಜಮ್ಮು-ಕಾಶ್ಮೀರ), ಸೆಪ್ಟೆಂಬರ್ 28: ರಜೆಯಲ್ಲಿದ್ದ ಬಿಎಸ್ ಎಫ್ ಜವಾನ ಮೊಹ್ಮದ್ ರಂಜಾನ್ ಫಾರ್ರಿ ಎಂಬುವವರನ್ನು ಭಯೋತ್ಪಾದಕರು ಕೊಂದು ಹಾಕಿದ ಘಟನೆ ಉತ್ತರ ಕಾಶ್ಮೀರದ ಬಂಡೀಪೊರದಲ್ಲಿ ಸೆ.27 ರಂದು ನಡೆದಿದೆ.

31 ವರ್ಷದ ಫಾರ್ರಿ ಬಿಎಸ್ ಎಫ್ ನ 73 ನೇ ಬೆಟಾಲಿಯಲ್ ನಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ರಜೆಯ ಮೇಲೆ ಮನೆಗೆ ತೆರಳಿದ್ದ ಅವರು ಯಾವುದೇ ಶಸ್ತ್ರವಿಲ್ಲದೆ ನಿಂತಿದ್ದಾಗ ಹೇಡಿ ಭಯೋತ್ಪಾದಕರು ಅವರನ್ನು ಗುಂಡಿಕ್ಕಿ ಸಾಯಿಸಿದ್ದಾರೆ.

BSF Jawan Ramzan Parray shot dead by terrorists in Jammu Kashmir

ಘಟನೆಯಲ್ಲಿ ಫೆರ್ರಿ ಅವರ ತಂದೆ ಸೇರಿದಂತೆ ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ಉತ್ತರ ಕಾಶ್ಮೀರ ಪೊಲೀಸ್ ಪಡೆ ಮುಖ್ಯಸ್ಥ ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+