ಆಕಾಶದಲ್ಲಿ ಏಲಿಯನ್ ಪ್ರತ್ಯಕ್ಷ್ಯ? ವಿಡಿಯೋ ನೋಡಿ ನೀವೆ ಹೇಳಿ
200 ಕೋಟಿಗೂ ಹೆಚ್ಚು ನಕ್ಷತ್ರಪುಂಜ ಇರುವ ನಮ್ಮ ಈ ಬ್ರಹ್ಮಾಂಡದಲ್ಲಿ ಏಲಿಯನ್ಸ್ ಇವೆ & ನಮಗೆ ಆಪತ್ತು ಮಾಡಲಿವೆ ಎಂಬ ಮಾತು ಆಗಾಗ ಕೇಳಿಬರುತ್ತೆ. ಹೀಗೆ ಏಲಿಯನ್ಸ್ ಬಗ್ಗೆ ಆಗಾಗ ಮನುಷ್ಯರು ಚರ್ಚೆ ಮಾಡುತ್ತಲೇ ಇರುತ್ತಾರೆ. ಈ ಎಲ್ಲಾ ಚರ್ಚೆಗಳ ನಡುವೆ ಈಗ ಆಕಾಶದಲ್ಲಿ ಭೀಕರ ಘಟನೆ ನಡೆದಿದ್ದು, ಇದು ಕೂಡ ಏಲಿಯನ್ ಮಾಡಿರುವ ಕೃತ್ಯ ಎಂಬ ಚರ್ಚೆ ಶುರುವಾಗಿದೆ! ಆಕಾಶದಲ್ಲಿ ಮಿಂಚಿದ ನಿಗೂಢ ಬೆಳಕಿನ ವಿಡಿಯೋ ನೋಡೋದಕ್ಕೆ ಮುಂದೆ ಓದಿ.
ಹೌದು, ರಾತ್ರಿ ಆಕಾಶದಲ್ಲಿ ನಮಗೆ ಪ್ರಕಾಶಮಾನ ವಸ್ತುವಾಗಿ ಕಾಣಿಸುವುದು ಚಂದ್ರ. ಯಾಕೆ ಅಂದ್ರೆ ಚಂದ್ರ ಭೂಮಿಗೆ ಹತ್ತಿರ ಇರುವ ಏಕೈಕ ಆಕಾಶಕಾಯ ಮತ್ತು ಭೂಮಿಗೆ ಚಂದ್ರನೇ ಉಪಗ್ರಹ. ಹೀಗಿದ್ದಾಗ ನಿನ್ನೆ ರಾತ್ರಿ ಮಾತ್ರ ನಡೆಯಬಾರದ ವಿಚಿತ್ರ ಘಟನೆ ನಡೆದು ಹೋಗಿದೆ. ಏನಂದ್ರೆ ಪೋರ್ಚುಗಲ್ ದೇಶದ ಆಕಾಶದಲ್ಲಿ ನಿನ್ನೆ ರಾತ್ರಿ ದಿಢೀರ್ ಚಂದ್ರನನ್ನೂ ಮೀರಿಸುವ ಅನುಮಾನಸ್ಪದ ಬೆಳಕು ಕಂಡುಬಂದಿದೆ. ದಿಢೀರ್ ಆಕಾಶದಲ್ಲಿ ಈ ರೀತಿ 'ನಿಗೂಢ' ಬೆಳಕು ಕಂಡು ಜನಗಳು ಕಕ್ಕಾಬಿಕ್ಕಿ ಆಗೋದರು. ಹಾಗಾದರೆ ಆಕಾಶದಲ್ಲಿ ಕಂಡುಬಂದ ನಿಗೂಢವಾದ ಬೆಳಕು ಯಾವುದು? ವಿಡಿಯೋ ನೋಡೋಣ, ಮುಂದೆ ಓದಿ.

ಆಕಾಶದಲ್ಲಿ ಫಳ ಫಳ ಬೆಳಕು!
ಅಂದಹಾಗೆ ಇದೀಗ ಸಿಗುತ್ತಿರುವ ಮಾಹಿತಿ ಪ್ರಕಾರ ಪೋರ್ಚುಗಲ್ ದೇಶದ ಆಕಾಶದಲ್ಲಿ ನಿನ್ನೆ ರಾತ್ರಿ ದಿಢೀರ್ ಕಂಡುಬಂದ ಬೆಳಕು, ಉಲ್ಕಾಶಿಲೆ ಪರಿಣಾಮ ಮೂಡಿದ್ದು ಎನ್ನಲಾಗಿದೆ. ಈ ಬೆಳಕು ಚಂದ್ರನನ್ನು ಕೂಡ ಮೀರಿಸಿದ್ದು ಕುತೂಹಲ ಕೆರಳಿಸಿದೆ. ಇನ್ನೂ ಕೆಲವರು ಇದನ್ನ ಏಲಿಯನ್ ರಾಕೆಟ್ ಅಂತಿದ್ದಾರೆ. ಏಲಿಯನ್‌ಗಳು ರಾಕೆಟ್ ಮೂಲಕ ಭೂಮಿ ಮೇಲಿನಿಂದ ಸಾಗಿ ಹೋಗಿವೆ ಅಂತಿದ್ದಾರೆ. ಈ ಬಗ್ಗೆ ವಿಡಿಯೋಗಳು ಈಗ ವೈರಲ್ ಆಗುತ್ತಿದ್ದು, ವಿಡಿಯೋ ನೋಡಲು ಮುಂದೆ ಓದಿ.
🔥🚨BREAKING: An unknown object just flashed across the sky in Portugal pic.twitter.com/lshlt5J24m
— Dom Lucre | Breaker of Narratives (@dom_lucre) May 19, 2024
61 ಸಾವಿರ ಕಿಲೋ ಮೀಟರ್ ಸ್ಪೀಡ್!
ಅಷ್ಟಕ್ಕೂ ಈಗ ಪೋರ್ಚುಗಲ್ ದೇಶದ ಆಕಾಶದಲ್ಲಿ ಸಾಗಿರುವ ಉಲ್ಕಾಶಿಲೆ 61 ಸಾವಿರ ಕಿಲೋ ಮೀಟರ್ ವೇಗದಲ್ಲಿ ಸಾಗಿದೆ ಎನ್ನಲಾಗಿದೆ. ಭೂಮಿಯ ವಾತಾವರಣಕ್ಕೆ ದಿಢೀರ್ ಎಂಟ್ರಿಯ ಕೊಟ್ಟ ಉಲ್ಕಾಶಿಲೆ ಭೂಮಿ ತಾಪಮಾನ ಮತ್ತು ಗುರುತ್ವದ ಪ್ರಭಾವಕ್ಕೆ ಸಿಲುಕಿ ಆಕಾಶದಲ್ಲೇ ಕರಗಿ ಹೋಗಿದೆ ಎನ್ನಲಾಗಿದೆ. ಪೋರ್ಚುಗಲ್ ದೇಶದ ಎವೊರಾ ಜಿಲ್ಲೆಯ ಫೊರೊಸ್ ಡಿ ವೇಲ್ ಫಿಗುಯೆರಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಸುಮಾರು 91 ಕಿಲೋ ಮೀಟರ್ ಎತ್ತರದ ಅಂತರದಲ್ಲಿ ಈ ಉಲ್ಕೆ ಕಂಡುಬಂದಿದೆ.
JUST IN: Meteor spotted in the skies over Spain and Portugal.
— Collin Rugg (@CollinRugg) May 19, 2024
This is insane.
Early reports claim that the blue flash could be seen darting through the night sky for hundreds of kilometers.
At the moment, it has not been confirmed if it hit the Earth’s surface however some… pic.twitter.com/PNMs2CDkW9
ಒಟ್ನಲ್ಲಿ ಭೂಮಿ ಮೇಲೆ ಉಲ್ಕಾಪಾತ ಮಾಮೂಲಿ, ಆದರೆ ನಿನ್ನೆ ಪೋರ್ಚುಗಲ್ ದೇಶದಲ್ಲಿ ಕಂಡುಬಂದ ವಿದ್ಯಮಾನ ಭಾರಿ ಕುತೂಹಲ ಕೆರಳಿಸಿದೆ. ಇದು ಏಲಿಯನ್ ಶಿಪ್ ಅಂದರೆ, ಮನುಷ್ಯರ ರೀತಿಯೇ ಆಕಾಶದ ವಾಹನ ಅಂತಲೂ ಚರ್ಚೆ ಶುರುವಾಗಿದೆ. ಹೀಗಾಗಿ ಘಟನೆ ಬಗ್ಗೆ ಸಂಶೋಧನೆ ಮುಂದುವರಿದಿದ್ದು, ಪೋರ್ಚುಗಲ್ ಸರ್ಕಾರ ಕೂಡ ಅಲರ್ಟ್ ಆಗಿದೆ. ವಿಜ್ಞಾನಿಗಳು ಈ ಬಗ್ಗೆ ಮತಷ್ಟು ಸ್ಪಷ್ಟನೆ ನೀಡುವ ನಿರೀಕ್ಷೆ ಇದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications