Get Updates
Get notified of breaking news, exclusive insights, and must-see stories!

ಬಿಹಾರ್ ಚುನಾವಣೆ ಫಲಿತಾಂಶ 2025: ಕ್ಷಣ ಕ್ಷಣದ ಮಾಹಿತಿಯನ್ನು ಡೈಲಿಹಂಟ್ ನೇರ ಪ್ರಸಾರದಲ್ಲಿ ವೀಕ್ಷಿಸಿ

Bihar Election Results 2025: ಎರಡು ಹಂತದ ಚುನಾವಣೆ ಪೂರ್ಣಗೊಂಡ ಬೆನ್ನಲ್ಲೆ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಕ್ಷಣ ಸಮೀಪಿಸಿದೆ. ರಾಜ್ಯದ ಎಲ್ಲ 243 ಕ್ಷೇತ್ರಗಳಲ್ಲೂ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ನವೆಂಬರ್ 14ರಂದು ಶುಕ್ರವಾರದಂದು ಬಿಹಾರ ವಿಧಾನಸಭಾ ಚುನಾವಣೆ 2025 ರ ಫಲಿತಾಂಶ ಪ್ರಕಟವಾಗಲಿವೆ. ರಾಜ್ಯದಲ್ಲಿ ಒಟ್ಟು 90,700 ಕ್ಕೂ ಅಧಿಕ ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

243 ಸದಸ್ಯರ ಬಿಹಾರ ವಿಧಾನಸಭೆಗೆ ಚುನಾವಣೆಯಲ್ಲಿ ಗೆಲ್ಲಲು ರಾಜಕೀಯ ಪಕ್ಷಗಳು 122 ಸ್ಥಾನಗಳನ್ನು ಗೆಲ್ಲಬೇಕು. ಪ್ರತಿ ಕ್ಷೇತ್ರದ ಗೆಲುವು ನಿರ್ಣಾಯಕವಾಗಿದೆ. ಸದ್ಯ ಬಿಜೆಪಿ ಸಹಕಾರದಲ್ಲಿ ಜೆಡಿ (ಯು) ಬಿಹಾರ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ರಾಜ್ಯದ ಜನರ ಮನಸ್ಸಿನಲ್ಲಿ, ಈ ಬಾರಿಯು ನಿತೀಶ್ ಕುಮಾರ್ ಅವರ ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದು ಆಡಳಿತ ಮುಂದುವರಿಸುತ್ತಾ? ಅಥವಾ ತೇಜಸ್ವಿ ಯಾದವ್ ಅವರ ನೇತೃತ್ವದ ಆರ್‌ಜೆಡಿ-ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದು 20 ವರ್ಷದಿಂದ ಈ ನೆಲದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಅಧಿಕಾರ ಕೊನೆಗೊಳಿಸುತ್ತಾ? ಎಂಬ ಪ್ರಶ್ನೆ ಮೂಡಿದೆ.

Bihar Assembly Election Results 2025 Tune Into Dailyhunt to Get The Fastest Coverage

ಬಿಹಾರದಲ್ಲಿ ಎರಡು ಹಂತಗಳ ಚುನಾವಣೆ ಸೇರಿ ಒಟ್ಟು ಶೇಕಡಾ 67ರಷ್ಟು ದಾಖಲೆಯ ಮತದಾನ ನಡೆದಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದೆ 2025ರ ಚುನಾವಣೆಯಲ್ಲಿ ಬರೋಬ್ಬರಿ ಶೇಕಡಾ 9.6ರಷ್ಟು ಅತ್ಯಧಿಕ ಮತದಾನ ಆಗಿದೆ ಎಂದು ಚುನಾವಣೆ ಆಯೋಗ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಾರಿಯ ಮತದಾನ ಪ್ರಮಾಣವು 1951ರಿಂದ ಈವರೆಗೆ ನಡೆದ ಚುನಾವಣೆಯಲ್ಲಿಯೇ ಅಧಿಕವಾಗಿದೆ. ಸದರಿ ಚುನಾವಣೆಯಲ್ಲಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ. ಪುರಷರ ಹಕ್ಕು ಚಲಾವಣೆ 62ರಷ್ಟಾದರೆ, 71.6ರಷ್ಟು ಮಹಿಳೆಯರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ.

ಚುನಾವಣಾ ಫಲಿತಾಂಶ ಬಗ್ಗೆ ಡೈಲಿಹಂಟ್ ನಿಮಗೆ ಅತ್ಯಂತ ವೇಗದ ಫಲಿತಾಂಶ ಒದಗಿಸುತ್ತದೆ.

ಡೈಲಿಹಂಟ್ ಹಿಂದೆಂದಿಗಿಂತಲೂ ನೈಜ-ಸಮಯದ ಬಿಹಾರ ಚುನಾವಣಾ ವರದಿಯನ್ನು ನೀಡಲು ಸಿದ್ಧವಾಗಿದೆ. ಸಂಖ್ಯೆಗಳನ್ನು ಮೀರಿ, ಆಡಳಿತ ಮತ್ತು ದೈನಂದಿನ ಸುದ್ದಿಗಳ ಜೊತೆಗೆ ಬಿಹಾರ ಚುನಾವಣೆ ಫಲಿತಾಂಶಗಳು, ಅದು ರಾಜಕೀಯದಲ್ಲಿ ಏನನ್ನು ಸೂಚಿಸುತ್ತವೆ ಎಂಬುದು ನಿಮಗೆಲ್ಲರಿಗೂ ಅರ್ಥವಾಗುವಂತೆ ವಿಶ್ಲೇಷಣೆ, ಒಳ, ಹೊರವಿನ ವಿವಿಧ ಆಯಾಮಗಳಲ್ಲಿ ಮಾಹಿತಿ ನೀಡಲಿದೆ.

ನೀವು ಏನನ್ನು ನಿರೀಕ್ಷಿಸುತ್ತೀರಿ...

ಸ್ಪಷ್ಟ, ಅನುಸರಿಸಲು ಸುಲಭವಾದ ಸ್ವರೂಪದಲ್ಲಿ ನೇರ ಪ್ರಸಾರ ಲಭ್ಯವಿದೆ.

ಬಿಹಾರ ಚುನಾವಣೆ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಸ್ಥಾನವಾರು ಮತ್ತು ಕ್ಷೇತ್ರವಾರು ಬೆಳವಣಿಗೆಗಳು.

ಮತದಾರರು ಬಯಸಿದ್ದ ಬದಲಾವಣೆ ಮತ್ತು ಈ ಹಿಂದಿನ ಚುನಾವಣೆಯಲ್ಲಿನ ಫಲಿತಾಂಶಗಳ ಹೋಲಿಕೆ.

ರಾಜಕೀಯ ತಜ್ಞರ ವಿಶ್ಲೇಷಣೆ, ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು ಮತ್ತು ಟ್ರೆಂಡಿಂಗ್ ಚರ್ಚೆಗಳು.

ಲೈವ್ ವೀಡಿಯೊಗಳು, ವೈರಲ್ ಮೀಮ್‌ಗಳು, ರಾಜಕೀಯ ಕಥೆಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.

ಬಿಹಾರ ವಿಧಾನಸಭಾ ಚುನಾವಣೆ 2025 ಫಲಿತಾಂಶ ತಿಳೀಯಲು ಅತ್ಯಂತ ವಿಶ್ವಾಸಾರ್ಹ ಮತ್ತು ಸೂಕ್ಷ್ಮ ವರದಿಗಾಗಿ ನವೆಂಬರ್ 14 ರಂದು ಡೈಲಿಹಂಟ ಜೊತೆಗೆ ನೀವು ಸಂಪರ್ಕದಲ್ಲಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+