ಬಿಹಾರ ಚುನಾವಣೆಯಲ್ಲಿ ಕಾಣದಂತೆ ಮಾಯವಾಯ್ತು ಆರ್‌ಜೆಡಿ, ಕಾರಣ ಏನು?
ಬಿಹಾರ
ಚುನಾವಣೆ ಫಲಿತಾಂಶ ಇಂದು ಹೊರ ಬಿದ್ದ ನಂತರ ಭಾರಿ ದೊಡ್ಡ ಆಘಾತ ಸೇರಿದಂತೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಯಾಕಂದ್ರೆ ಘಟಾನುಘಟಿ ನಾಯಕರೇ ಈ ಚುನಾವಣೆಯ ಬಿಸಿಯಲ್ಲಿ ಕರಗಿ ಹೋಗಿದ್ದಾರೆ. ಅದರಲ್ಲೂ ಆರ್‌ಜೆಡಿ ಎಂಬ ಪ್ರಬಲ ಪಕ್ಷವೂ ಬಿಹಾರ ಎಲೆಕ್ಷನ್ ಅಖಾಡದಲ್ಲಿ ನೊಂದು & ಬೆಂದು ಸೋತು ಹೋಗಿದೆ. ಹಾಗಾದರೆ, ಬಿಹಾರ ಚುನಾವಣೆಯಲ್ಲಿ ಕಾಣದಂತೆ ಮಾಯವಾದ ಆರ್‌ಜೆಡಿ ಮಾಡಿಕೊಂಡ ತಪ್ಪು ಏನು? ಭವಿಷ್ಯದಲ್ಲಿ ಮತ್ತೆ ಆರ್‌ಜೆಡಿ ಎದ್ದು ಬರೋದಿಲ್ವಾ? ಆರ್‌ಜೆಡಿ ನಾಯಕರ ರಾಜಕೀಯ ಭವಿಷ್ಯ ಮುಗಿದ ಅಧ್ಯಾಯ? id="toptextpromo"> id='are-slot-1' class='oiad oi-axt oiadv'> id='top-searched-articles'>243
ಸ್ಥಾನಗಳನ್ನು ಹೊಂದಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಜಿದ್ದಾಜಿದ್ದಿನಿಂದ ಹೋರಾಟ ನಡೆದಿತ್ತು. ಅಲ್ಲದೆ ಈ ಹೋರಾಟದಲ್ಲಿ ಎಲ್ಲಾ ಪಕ್ಷಗಳ ನಾಯಕರು ಕೂಡ ಆರೋಪ ಮತ್ತು ಪ್ರತ್ಯಾರೋಪ ಮಾಡಿದ್ದರು. ಅದರಲ್ಲೂ ಬಿಹಾರದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬ ವಾದ ಮಾಡಿದ್ದ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಚುನಾವಣೆಯನ್ನು ಸೂಕ್ತವಾಗಿ ಎದುರಿಸಿ ನಿಲ್ಲುವಲ್ಲಿ ಸೋತು ಹೋಗಿದ್ದಾರೆ ಎಂಬ ಆರೋಪಗಳ ನಡುವೆ. ಒಂದು ಕಾಲದಲ್ಲಿ ಬಿಹಾರದಲ್ಲಿ ಭಾರಿ ದೊಡ್ಡ ಮಟ್ಟಿಗೆ ಜನಪ್ರಿಯತೆ ಹೊಂದಿದ್ದ ಆರ್‌ಜೆಡಿ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಕಾಣದಂತೆ ಮಾಯವಾಗಿ ಹೋಗಿದೆ... id='are-slot-2' class='oiad oi-axt oiadv'>












Click it and Unblock the Notifications