ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ 39 ಸದಸ್ಯರ ಪಟ್ಟಿ ಬಿಡುಗಡೆ! ಕರ್ನಾಟಕದ ಮೂವರಿಗೆ ಸ್ಥಾನ: ಇಲ್ಲಿದೆ ಸಂಪೂರ್ಣ ಪಟ್ಟಿ
ದೆಹಲಿ, ಆಗಸ್ಟ್ 20: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷವನ್ನು ಮುನ್ನಡೆಸಲು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯನ್ನ ರಚಿಸಿದ್ದು, ಈ ಸಮಿತಿಯ 39 ಸದಸ್ಯರ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಸಚಿನ್ ಪೈಲಟ್, ಶಶಿ ತರೂರ್, ಪಂಜಾಬ್ ಮಾಜಿ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ, ಆನಂದ್ ಶರ್ಮಾ ಅವರಿಗೆ ಸ್ಥಾನ ಸಿಕ್ಕಿದೆ.
ನಾಸೀರ್ ಹುಸೇನ್, ಅಲ್ಕಾ ಲಂಬಾ, ಸುಪ್ರಿಯಾ ಶ್ರೀನಾಟೆ, ಪ್ರಣತಿ ಶಿಂಧೆ, ಪವನ್ ಖೇರಾ, ಗಣೇಶ್ ಗೋಡಿಯಾಲ್, ಯಶೋಮತಿ ಠಾಕೂರ್ ಅವರು ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಇನ್ನು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಖಾಯಂ ಆಹ್ವಾನಿತರಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಅವರನ್ನು ಆಯ್ಕೆ ನೀಡಲಾಗಿದೆ.

ಕಾರ್ಯಕಾರಿ ಸಮಿತಿಯ ಸಂಪೂರ್ಣ ಪಟ್ಟಿ ಇಲ್ಲಿದೆ!
ಮಲ್ಲಿಕಾರ್ಜುನ ಖರ್ಗೆ
ಸೋನಿಯಾ ಗಾಂಧಿ
ಡಾ.ಮನಮೋಹನ್ ಸಿಂಗ್
ರಾಹುಲ್ ಗಾಂಧಿ
ಅಧೀರ್ ರಂಜನ್ ಚೌಧರಿ
ಎ ಕೆ ಆಂಟನಿ
ಅಂಬಿಕಾ ಸೋನಿ
ಮೀರ್ ಕುಮಾರ್
ದಿಗ್ವಿಜಯ್ ಸಿಂಗ್
ತಿರು ಪಿ ಚಿದಂಬರಂ
ತಾರಿಕ್ ಅನ್ವರ್
ಲಾಲ್ ಥನ್ಹಾವಾಲಾ
ಮುಕುಲ್ ವಾಸ್ನಿಕ್
ಆನಂದ್ ಶರ್ಮಾ
ಅಶೋಕರಾವ್ ಚವಾಣ್
ಅಜಯ್ ಮಾಕೆನ್
ಚರಣಜಿತ್ ಸಿಂಗ್ ಚನ್ನಿ
ಪ್ರಿಯಾಂಕಾ ಗಾಂಧಿ ವಾದ್ರಾ
ಕುಮಾರಿ ಸೆಲ್
ಗೈಖಂಗಮ್
ಎನ್ ರಘುವೀರ ರೆಡ್ಡಿ
ಶಶಿ ತರೂರ್
ತಾಮ್ರಧ್ವಜ್ ಸಾಹು
ಅಭಿಷೇಕ್ ಮನು ಸಿಂಘ್ವಿ
ಸಲ್ಮಾನ್ ಕುರ್ಷಿದ್
ಜೈರಾಮ್ ರಮೇಶ್
ಜಿತೇಂದ್ರ ಸಿಂಗ್
ರಣದೀಪ್ ಸಿಂಗ್ ಸುರ್ಜೆವಾಲಾ
ಸಚಿನ್ ಪೈಲಟ್
ದೀಪಕ್ ಬಬಾರಿಯಾ
ಮಾಣಿಕಂ ಟ್ಯಾಗೋರ್
ಸುಖ್ವಿಂದರ್ ರಾಂಧವಾ
ಮಾಣಿಕ್ರಾವ್ ಠಾಕ್ರೆ
ರಜನಿ ಪಾಟೀಲ್
ಕನ್ಹಯ್ಯಾ ಕುಮಾರ್
ಗುರುದೀಪ್ ಸಪ್ಪಲ್
ಸಚಿನ್ ರಾವ್
ದೇವೇಂದ್ರ ಯಾದವ್
ಮನೀಶ್ ಚತ್ರತ್












Click it and Unblock the Notifications