ಅರುಣಾಚಲ ಪ್ರದೇಶ: ಭಾರತ-ಚೀನಾ ಗಡಿಯಲ್ಲಿ ಭೂಕಂಪ: 6.4 ತೀವ್ರತೆ ದಾಖಲು

ಇಟಾನಗರ, ನವೆಂಬರ್ 18: ಅರುಣಾಚಲ ಪ್ರದೇಶದಲ್ಲಿ, ಭಾರತ ಚೀನಾ ಗಡಿಯ ಸಮೀಪ ಇಂದು(ನ.18) ಬೆಳಿಗ್ಗಿನ ಜಾವ 04:04ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 6.4 ತೀವ್ರತೆ ದಾಖಲಾಗಿದೆ.

6.4-magnitude earthquake hits China-India border region of Arunachal Pradesh

10 ಕಿ.ಮೀ. ಆಳದವರೆಗೆ ಭೂಕಂಪ ವ್ಯಾಪಿಸಿತ್ತು. ಬಯಲು ಪ್ರದೇಶವಾಗಿದ್ದರಿಂದ ಯಾವುದೇ ಸಾವು-ನೋವು, ಆಸ್ತಿ ಹಾನಿ ಸಂಭವಿಸಿಲ್ಲ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+