ಕೋಲ್ಕತಾ :ಹೋಟೆಲ್ ನಲ್ಲಿ ಬೆಂಕಿ, ಇಬ್ಬರು ದಹನ, 30 ಜನರ ರಕ್ಷಣೆ

ಕೋಲ್ಕತ್ತಾ, ಮಾರ್ಚ. 30 : ದಕ್ಷಿಣ ಕೋಲ್ಕತ್ತಾದ ಗೋಲ್ಡನ್ ಪಾರ್ಕ್ ಹೋಟೆಲ್ ನಲ್ಲಿ ಗುರುವಾರ ಬೆಳಗ್ಗೆ ಆಕಸ್ಮಿಕ ಅಗ್ನಿ ಸಂಭವಿಸಿದೆ.

ಈ ಘಟನೆಯಲ್ಲಿ ಏಳು ಜನರು ಗಾಯಗೊಂಡಿರುವವರ ಪೈಕಿ ಅನೂಪ್ ಅಗರವಾಲ್ ಮತ್ತು ಜುಗಲ್ ಗುಪ್ತಾ ಅಸುನೀಗಿದ್ದಾರೆ. ಬೆಳಗ್ಗೆ 3 ಗಂಟೆಗೆ ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹೋಟೆಲ್ ಸಿಬ್ಬಂದಿ ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

2 Killed In Fire At Kolkata's Golden Parkk Hotel

ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ಹೋಟೆಲ್ ನಲ್ಲಿ ಸಿಲುಕಿದವರನ್ನು ಅಗ್ನಿ ಶಾಮಕ ದಳ ಸಿಬ್ಬಂದಿಗಳು ಮತ್ತು ವಿಪತ್ತು ಪಡೆ ದಳದವರು ಕಿಡಕಿಯ ಗಾಜುಗಳನ್ನು ಹೊಡೆದು ರಕ್ಷಿಸಿದ್ದಾರೆ.

9 ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗಿದ್ದು ಪರಿಸ್ಥಿತಿ ನಿಂಯಂತ್ರಣಕ್ಕೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+