ಯಮುನಾ ನದಿ ದೋಣಿ ದುರಂತ: ಸಾವಿನ ಸಂಖ್ಯೆ 22ಕ್ಕೆ ಏರಿಕೆ

Posted By:
Subscribe to Oneindia Kannada

ಭಾಗ್ ಪತ್(ಉತ್ತರ ಪ್ರದೇಶ), ಸೆಪ್ಟೆಂಬರ್ 14: ಯಮುನಾ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮ ಮೃತರಾದವರ ಸಂಖ್ಯೆ 22 ಕ್ಕೇರಿದೆ. ಈ ಭೀಕರ ದುರಂತ ಉತ್ತರ ಪ್ರದೇಶದ ಭಾಗ್ ಪತ್ ನಲ್ಲಿ ಸಂಭವಿಸಿದೆ.

ಹಡಗಿನಲ್ಲಿ 50 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

15 people dead after a boat capsized in river Yamuna river in UP

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Baghpat (UP): 15 people dead after a boat capsized in river Yamuna river; police on the spot, rescue operation underway

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ