ಹಾಸನ ಜಿಲ್ಲೆಯಲ್ಲಿನ ತಾಲೂಕುವಾರು ಮಳೆ ವರದಿ!
ಹಾಸನ, ಸೆ.2: ಹಾಸನ ಜಿಲ್ಲೆಯಲ್ಲಿ ಸೆ.1 ರಂದು ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಕಟ್ಟಾಯ 42.2 ಮಿ.ಮೀ., ಹಾಸನ 29.6 ಮಿ.ಮೀ., ದುದ್ದ 28.6 ಮಿ.ಮೀ., ಶಾಂತಿಗ್ರಾಮ 68 ಮಿ.ಮೀ., ಗೊರೂರು 38.1 ಮಿ.ಮೀ., ಸಾಲಗಾಮೆ 7.6 ಮಿ.ಮೀ. ಮಳೆಯಾಗಿದೆ.
Recommended Video
ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ 16.2 ಮಿ.ಮೀ., ಹೊಸೂರು 15 ಮಿ.ಮೀ., ಯಸಳೂರು 12 ಮಿ.ಮೀ., ಶುಕ್ರವಾರಸಂತೆ 22 ಮಿ.ಮೀ., ಹಾನುಬಾಳು 16.6 ಮಿ.ಮೀ., ಹೆತ್ತೂರು 26.2 ಮಿ.ಮೀ., ಬೆಳಗೋಡು 27.4 ಮಿ.ಮೀ., ಬಾಳ್ಳುಪೇಟೆ 28 ಮಿ.ಮೀ. ಸಕಲೇಶಪುರ 21 ಮಿ.ಮೀ. ಮಳೆಯಾಗಿದೆ.
ಅರಸೀಕೆರೆ ತಾಲ್ಲೂಕಿನ ಗಂಡಸಿ 29.4 ಮಿ.ಮೀ., ಕಸಬ 6 ಮಿ.ಮೀ., ಕಣಕಟ್ಟೆ 12.2 ಮಿ.ಮೀ., ಯಳವಾರೆ 3.8 ಮಿ.ಮೀ., ಜಾವಗಲ್ 7.4 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 12.6 ಮಿ.ಮೀ., ಹಳ್ಳಿ ಮೈಸೂರು 9.8 ಮಿ.ಮೀ., ಹೊಳೆನರಸೀಪುರ 6.6 ಮಿ.ಮೀ. ಮಳೆಯಾಗಿದೆ.

ಆಲೂರು ತಾಲ್ಲೂಕಿನ ಕುಂದೂರಿನಲ್ಲಿ 26 ಮಿ.ಮೀ., ಪಾಳ್ಯ 56.8 ಮಿ.ಮೀ., ಕೆ.ಹೊಸಕೋಟೆ 37 ಮಿ.ಮೀ., ಆಲೂರಿನಲ್ಲಿ 34 ಮಿ.ಮೀ. ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ ಕಸಬ 20 ಮಿ.ಮೀ., ರಾಮನಾಥಪುರ 31.4 ಮಿ.ಮೀ., ಬಸಪಟ್ಟಣ 26.4 ಮಿ.ಮೀ., ದೊಡ್ಡಮಗ್ಗೆ 35.2 ಮಿ.ಮೀ., ಮಲ್ಲಿಪಟ್ಟಣ 8 ಮಿ.ಮೀ., ದೊಡ್ಡಬೆಮ್ಮತ್ತಿ 12.4 ಮಿ.ಮೀ., ಕೊಣನೂರು 20 ಮಿ.ಮೀ. ಮಳೆಯಾಗಿದೆ.
ಬೇಲೂರು ತಾಲ್ಲೂಕಿನ ಹಗರೆಯಲ್ಲಿ 91 ಮಿ.ಮೀ., ಹಳೆಬೀಡು 20 ಮಿ.ಮೀ., ಅರೆಹಳ್ಳಿ 43 ಮಿ.ಮೀ., ಬಿಕ್ಕೋಡು 72.4 ಮಿ.ಮೀ., ಗೆಂಡೆಹಳ್ಳಿ 22 ಮಿ.ಮೀ., ಬೇಲೂರು 104.7 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬ 15.6 ಮಿ.ಮೀ., ಉದಯಪುರ 48 ಮಿ.ಮೀ., ಬಾಗೂರು 32 ಮಿ.ಮೀ., ನುಗ್ಗೇಹಳ್ಳಿ 12.4 ಮಿ.ಮೀ., ಹಿರೆಸಾವೆ 17.3 ಮಿ.ಮೀ., ಶ್ರವಣಬೆಳಗೊಳ 11 ಮಿ.ಮೀ. ಮಳೆಯಾಗದೆ.
ಮಳೆ ಮುನ್ಸೂಚನೆ: ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆ. ಮಲೆನಾಡು ಜಿಲ್ಲೆಗಳಿಗೆ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆ. ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ.












Click it and Unblock the Notifications