ಚಾರ್ಮಾಡಿ ಘಾಟ್ ಬಳಿ ಸೆಲ್ಫೀ ತೆಗೆಯಲು ಹೋಗಿ ಬಿದ್ದ ಯುವಕ

ಚಿಕ್ಕಮಗಳೂರು, ಜುಲೈ 1: ಸೆಲ್ಫೀ ತೆಗೆದುಕೊಳ್ಳಲು ಹೋಗಿ ಫಾಲ್ಸ್ ನಿಂದ ಕೆಳಗೆ ಬಿದ್ದು ಯುವಕನೊಬ್ಬ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ಬಳಿ ನಡೆದಿದೆ.

ಆತ ಫಾಲ್ಸ್ ಬಳಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಸಂದರ್ಭ ಆಯ ತಪ್ಪಿ ಸುಮಾರು 350 ಅಡಿ ಎತ್ತರದಿಂದ ಜಾರಿ ಬಿದ್ದಿದ್ದಾನೆ. ಯುವಕನಿಗೆ ಗಾಯವಾಗಿದ್ದು, ಬಿದ್ದ ಮೇಲೆ, ದೂರು ದಾಖಲಾಗುತ್ತದೆ ಎಂಬ ಭಯದಲ್ಲಿ ಪರಾರಿಯಾಗಲು ಮುಂದಾಗಿದ್ದಾನೆ. ಆ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡುತ್ತೇವೆ ಎಂದು ಸ್ನೇಹಿತರು ಕರೆದೊಯ್ದಿದ್ದಾರೆ.

young man fell from falls while taking selfie

ಈ ಕುರಿತು ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+