• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ : ವಾರ್ಧಾ ಚಂಡಮಾರುತದ ಅಬ್ಬರ

By Mahesh
|
Google Oneindia Kannada News

ಚೆನ್ನೈ, ಡಿಸೆಂಬರ್ 12: ಬಂಗಾಲಕೊಲ್ಲಿಯಲ್ಲಿ ಕಾಣಿಸಿಕೊಂಡು ತಮಿಳುನಾಡಿನ ಉತ್ತರ ಭಾಗ ಹಾಗೂ ಆಂಧ್ರಪ್ರದೇಶದ ದಕ್ಷಿಣ ಭಾಗದ ತೀರದಲ್ಲಿ ಆರ್ಭಟಿಸಿದ ವಾರ್ಧಾ ಚಂಡ ಮಾರುತದ ಅಬ್ಬರದ ಪ್ರಮಾಣ ಹೇಗಿದೆ? ಇಲ್ಲಿದೆ ವಿಡಿಯೋ ತುಣುಕುಗಳು

ಸೋಮವಾರ (ಡಿಸೆಂಬರ್ 12) ಚೆನ್ನೈ ಸೇರಿದಂತೆ ತಮಿಳುನಾಡಿನ ಬಹುತೇಕ ಭಾಗಗಳಲ್ಲಿ ವಾರ್ಧಾ ತನ್ನ ಪ್ರಾಬಲ್ಯ ಮೆರೆದಿದೆ. ರೈಲು, ವಿಮಾನ ಹಾಗೂ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. [ವಾರ್ಧಾ ಚಂಡಮಾರುತಕ್ಕೆ ಹೆಸರು ಕೊಟ್ಟಿದ್ದು ಪಾಕಿಸ್ತಾನ!]

ಭಾರಿ ಮಳೆ, ಬಿರುಸಿನ ಗಾಳಿಗೆ ಹೋರ್ಡಿಂಗ್ ಗಳು, 4 ಸಾವಿರಕ್ಕೂ ಅಧಿಕ ಮರಗಳು ಧರೆಗುರುಳಿವೆ.

ಪುದುಚೇರಿ ಹಾಗೂ ಆಂಧ್ರಪ್ರದೇಶದಲ್ಲಿ ಕೂಡಾ ತನ್ನ ಆರ್ಭಟ ತೋರಿಸಿರುವ ವಾರ್ಧಾದಿಂದಾಗಿ ವಿದ್ಯುತ್ ಪೂರೈಕೆ ಕೂಡಾ ವ್ಯತ್ಯಯವಾಗಿದೆ. [ಚಂಡಿ ಹಿಡಿದ ಚಂಡಮಾರುತಕ್ಕೆ ಚೆನ್ನೈ ಚೆಲ್ಲಾಪಿಲ್ಲಿ]

ವಾರ್ಧಾ ಪರೋಕ್ಷವಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಮಳೆ ಸುರಿಯುವಂತೆ ಮಾಡುವ ನಿರೀಕ್ಷೆಯಿದೆ.

ಚೆನ್ನೈ ನಗರದಲ್ಲಿನ ಪರಿಸ್ಥಿತಿ

ಕರಾವಳಿ ತೀರದಲ್ಲಿ

(ಒನ್ಇಂಡಿಯಾ ಸುದ್ದಿ)

English summary
Watch- Cyclone Vardah wreaks havoc : Cyclone Vardah made landfall near Chennai on Monday. Airport operations were suspended till 6 pm and suburban rail operations were suspended until further notice. Heavy rains and winds brought down hoardings, trees, banners etc damaging property
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X