ಭಾರತದಲ್ಲಿ ರೆಡ್‌ಮಿ 9 ಪ್ರೈಂ ಮೊಬೈಲ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

ನವದೆಹಲಿ, ಆಗಸ್ಟ್‌ 28: ಎಕ್ಸೋಮಿ ಕಂಪನಿಯು ತನ್ನ ಹೆಚ್ಚು ಪ್ರಚಲಿತ ಮೊಬೈಲ್‌ ಸರಣಿಯಾದ ಶವೋಮಿ ರೆಡ್‌ಮಿ 9 ಪ್ರೈ ಮೊಬೈಲ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ರೆಡ್‌ಮಿ 9 ಪ್ರೈಮ್ 4 ಜಿಬಿ Ram + 64 ಜಿಬಿ ಇಂಟರ್‌ನಲ್ ಸ್ಟೋರೇಜ್ ಹೊಂದಿದ ಮೊಬೈಲ್‌ಗೆ 9,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇದರ ಜೊತೆಗೆ 4 ಜಿಬಿ Ram + 128 ಜಿಬಿ ಇಂಟರ್‌ನಲ್ ಸ್ಟೋರೇಜ್ ಹೊಂದಿದ ಮೊಬೈಲ್‌ಗೆ 11,999 ರೂ. ನಿಗದಿ ಮಾಡಿದೆ.

ಈ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಅನ್ನು ನೀವು ಮಿಂಟ್ ಗ್ರೀನ್, ಮ್ಯಾಟ್ ಬ್ಲ್ಯಾಕ್ ಸನ್‌ರೈಸ್ ಫ್ಲೇರ್ ಮತ್ತು ಸ್ಪೇಸ್ ಬ್ಲೂ ಎಂಬ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಇದಲ್ಲದೆ, ನೀವು ಮೈಕ್ರೊ ಎಸ್‌ಡಿ ಕಾರ್ಡ್ ಬಳಸಿ ರೆಡ್ಮಿ 9 ಪ್ರೈಮ್‌ನ ಆಂತರಿಕ ಸಂಗ್ರಹಣೆಯನ್ನು 512 ಜಿಬಿ ವರೆಗೆ ವಿಸ್ತರಿಸಬಹುದು.

Xiaomi Launches Affordable Redmi 9 in India - Features, Specifications and Price

ರೆಡ್ಮಿ 9 ಪ್ರೈಮ್ ವಿಶೇಷತೆ

ಡಿಸ್‌ಪ್ಲೇ: 6.53 ಇಂಚಿನ HD+ ಡಿಸ್‌ಪ್ಲೇ

ಪ್ರೊಸೆಸರ್: Mediatek Helio G80

RAM: 4GB

ಸ್ಟೋರೇಜ್: 64 GB, 128 GB

ಹಿಂಬದಿ ಕ್ಯಾಮರಾ: 13+2 ಮೆಗಾಪಿಕ್ಸೆಲ್

ಸೆಲ್ಫಿ ಕ್ಯಾಮರಾ: 5 ಮೆಗಾಪಿಕ್ಸೆಲ್

ಬ್ಯಾಟರಿ: 5020mAh

ಓಎಸ್: Android 10 ಮತ್ತು MIUI 12

ಗಮನಿಸಿ: ರೆಡ್‌ಮಿ 9 5G ಸಪೋರ್ಟ್ ಮಾಡುವುದಿಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+