ಒನ್ಇಂಡಿಯಾ ಮೂಲಕ ಟಾಪ್ 30 ಆಫರ್‌ಗಳು

ಬೆಂಗಳೂರು, ಜು.08: ಒನ್ಇಂಡಿಯಾ ತಿಂಗಳ ಟಾಪ್ 30 ಆಫರ್ ಗಳನ್ನು ಒಟ್ಟುಗೂಡಿಸಿ ನಿಮ್ಮ ಮುಂದೆ ಇಡುತ್ತಿದೆ. ಒನ್‌ಇಂಡಿಯಾ ಕೂಪನ್ ಗಳ ಆಧಾರದಲ್ಲಿ ಅಪರಿಮಿತ ರಿಯಾಯಿತಿಗಳನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು.

ಜಬಾಂಗ್, ಮಿಂಟ್ರಾ, ಫುಡ್ ಪಂಡಾ, ಇ ಬೆ, ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಎಲ್ಲ ಆನ್ ಲೈನ್ ಮಾರ್ಕೆಟಿಂಗ್ ತಾಣದಲ್ಲಿ ಲಭ್ಯವಿರುವ ಆಫರ್ ಗಳನ್ನು ಒಟ್ಟು ಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದರ ಜತೆಗೆ ಹೊಸ ಕಂಪನಿಗಳ ರಿಯಾಯಿತಿ ಪಟ್ಟಿಯೂ ಇಲ್ಲಿ ಲಭ್ಯ. ಎಲೆಕ್ಟ್ರಾನಿಕ್, ಫ್ಯಾಷನ್, ಪುಸ್ತಕ, ಬ್ಯಾಗ್, ಶೂ, ಆಹಾರ, ಪ್ರವಾಸ ಸೇರಿದಂತೆ ಯಾವ ಸಂಗತಿಗೆ ಸಂಬಂಧಿಸಿದ ವಸ್ತುಗಳನ್ನು ನೀವು ಆಫರ್ ಪಟ್ಟಿಯಿಂದ ಸುಲಭವಾಗಿ ಪಡೆದುಕೊಳ್ಳಬಹುದು

ಒನ್ ಇಂಡಿಯಾ ಕೂಪನ್ ತಾಣಕ್ಕೆ ಭೇಟಿ ನೀಡಿದರೆ ನಿಮಗೆ ಪ್ರೋಮೋ ಕೋಡ್ ಲಭ್ಯವಾಗುತ್ತದೆ. ಅದನ್ನು ನಿರ್ದಿಷ್ಟ ಜಾಗದಲ್ಲಿ ಬಳಕೆ ಮಾಡಿದರೆ ಹಣ ಮತ್ತು ಶ್ರಮದ ಉಳಿತಾಯದೊಂದಿಗೆ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಬಹುದು.

ಏರ್ ಟೆಲ್ , ವೋಡಾಫೋನ್, ಟಾಟಾ ಇಂಡಿಕಾಂ, ಐಡಿಯಾ ಸೇರಿ ಎಲ್ಲ ಮೊಬೈಲ್ ಕರೆನ್ಸಿ ರೀಚಾರ್ಜ್ ಸೌಲಭ್ಯ ಜತೆಗೆ ವಿಡಿಯೋಕೋನ್, ಏರ್ ಟೆಲ್, ಡಿಶ್ ಟಿವಿ, ರಿಲಯನ್ಸ್ ಡಿಟಿಎಚ್ ರೀಚಾರ್ಜ್, ಎಂಟಿಎಸ್, ರಿಲಯನ್ಸ್ ನೆಟ್ ಕನೆಕ್ಟ್, ಬಿಎಸ್ ಎನ್ ಎಲ್ ಸೇರಿದಂತೆ ಎಲ್ಲ ಡಾಟಾ ಕಾರ್ಡ್ ಗಳ ರೀಚಾರ್ಜ್ ಸೌಲಭ್ಯವೂ ಲಭ್ಯವಿದೆ. ಹಾಗಾದರೆ ಇನ್ನೇಕೆ ತಡ, ಬಗೆಬಗೆಯ ಆಫರ್ ಗಳನ್ನು ಬಳಸಿಕೊಂಡು ರಿಯಾಯಿತಿ ಲಾಭ ನಿಮ್ಮದಾಗಿಸಿಕೊಳ್ಳಿ.

Top 30 Online stores of India With The Best Free Coupons

1) ಫ್ಲಿಪ್ ಕಾರ್ಟ್ ನಲ್ಲಿ ಬಗೆಬಗೆಯ ಆಫರ್ ಗಳು

2) ಕಡಿಮೆ ದರದಲ್ಲಿ ಆಹಾರ ವಸ್ತುಗಳು ಲಭ್ಯ: Foodpanda

3) ಜಬಾಂಗ್ ನಲ್ಲಿಮ ನಿಮಗಿಷ್ಟವಾಗುವ ಫ್ಯಾಷನ್, ಲೈಫ್ ಸ್ಟೈಲ್ ವಸ್ತುಗಳು

4) ಮಕ್ಕಳ ಅಗತ್ಯ ವಸ್ತುಗಳ ಮೇಲೆ ಕೊಡುಗೆ

5) ಮೇಕ್ ಮೈ ಟ್ರಿಪ್ ನಲ್ಲಿ ವಿಶೇಷ ಕೊಡುಗೆ

6) ಸ್ನ್ಯಾಪ್ ಡೀಲ್ ನಲ್ಲಿ ಶೇ. 80 ಕಡಿತ

7) Yatraದಲ್ಲಿ ವಿಮಾನ ಯಾನಕ್ಕೆ ಶೇ. 25% ರಿಯಾಯಿತಿ

8) Fabfurnishನಲ್ಲಿ ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು

9) Paytmನಲ್ಲಿ 5000 ರು. ಕ್ಯಾಶ್ ಬ್ಯಾಲ್

10) ಮೊಬೈಲ್, ಡಿಟಿಎಚ್ ರೀಚಾರ್ಜ್

11) ಪ್ರವಾಸದ ವೆಚ್ಚ ಈಗ ಬಹಳ ಕಡಿಮೆ

12) Freecharge ನಲ್ಲಿ ಹಣ ಉಳಿತಾಯ ಸಾಧ್ಯ

13) Shopcluesನಲ್ಲಿ ಶೇ. 90 ಕಡಿತ

14) eBay ನಲ್ಲಿ ಶೇ. 64 ರಿಯಾಯಿತಿ

15) Abhibus ಮೂಲಕ ರಾಜ್ಯದೆಲ್ಲೆಡೆ ಸಂಚಾರ ಮಾಡಿ

16) Redbusನಲ್ಲೂ ರಿಯಾಯಿತಿ ಸುರಿಮಳೆ

17) ಆರೋಗ್ಯ ವರ್ಧಕ ವಸ್ತುಗಳ ಮೇಲೆ ಶೇ. 50 ಕೊಡುಗೆ

18) Purplleನಲ್ಲಿ ಶೇ. 50 ರಿಯಾಯಿತಿ

19) Groupon ಎಲ್ಲ ವಸ್ತುಗಳ ಮೇಲೆ ಶೇ. 60 ಕಡಿತ

20) Infibeamನಲ್ಲಿ ಶೇ. 80 ವಿಶೇಷ ಕೊಡುಗೆಗಳು

21) Fashion And You ನಲ್ಲಿ ಶೇ. 30 ಕಡಿತ, ತ್ವರೆಮಾಡಿ

22) Homeshop18 ನಲ್ಲಿ 85 ರಿಯಾಯಿತಿ

23) LensKartನಲ್ಲಿ 50 ಕಡಿತ ಎಲ್ಲ ವಸ್ತುಗಳ ಮೇಲೆ

24) Freecultrನಲ್ಲಿ ಶೇ. 60 ರಿಯಾಯಿತಿ ಹಬ್ಬ

25) Zivame ನಲ್ಲಿ 1000 ರಿ, ಕ್ಯಾಶ್ ಬ್ಯಾಕ್

26) Naaptolನಲ್ಲಿ ಶೇ. 70 ಕಡಿತ

27) Zovi ಯಲ್ಲಿ ಶೇ. 70 ರಿಯಾಯಿತಿ

28) Trendinನಲ್ಲಿ ಶೇ. 45 ಆಫರ್

29) American Swan ನಲ್ಲಿ ಶೇ. 72 ಕಡಿತ

30) Shoppers Stop ನಲ್ಲಿ ಶೇ. 60 ಕಡಿತ ಎಲ್ಲ ವಸ್ತುಗಳ ಮೇಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+