• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಮತ್ತಷ್ಟು ಏರಿಕೆ: 22 ಕ್ಯಾರೆಟ್ 10 ಗ್ರಾಂ 450 ರು. ಹೆಚ್ಚಳ

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 450 ರುಪಾಯಿ ಏರಿಕೆಗೊಂಡು 44,250 ರುಪಾಯಿಗೆ ತಲುಪಿದೆ, ಶುದ್ಧ ಚಿನ್ನವು 10 ಗ್ರಾಂ 48,230 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 800 ರುಪಾಯಿ ಏರಿಕೆಗೊಂಡು 48,200 ರುಪಾಯಿಗೆ ಮುಟ್ಟಿದೆ.

      ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಮಾರಾಟವಾದ ಬಿಸ್ಕತ್| Parle G biscuit register Highest sale in Lockdown

      ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

      SBI ಚಿನ್ನದ ಮೇಲಿನ ಸಾಲ ಯೋಜನೆ: ಬಡ್ಡಿದರ, ಅರ್ಹತೆ, ಪಾವತಿ ಆಯ್ಕೆಯ ಕುರಿತು ಮಾಹಿತಿ ಇಲ್ಲಿದೆ

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಜೂನ್ 10: 44,250-48,230 (450 ರುಪಾಯಿ ಏರಿಕೆ)

      ಜೂನ್ 9: 43,800-47,780

      ಜೂನ್ 8: 43,750-47,720

      ಜೂನ್ 7: 43,260-47,230

      ದೆಹಲಿಯಲ್ಲಿ ಚಿನ್ನದ ಬೆಲೆ

      ದೆಹಲಿಯಲ್ಲಿ ಚಿನ್ನದ ಬೆಲೆ

      ಜೂನ್ 10: 45,210-45,200 (10 ರುಪಾಯಿ ಏರಿಕೆ)

      ಜೂನ್ 9: 45,200-46,400

      ಜೂನ್ 8: 45,100-46,300

      ಜೂನ್ 7: 45,010-46,210

      ಉತ್ತರ ಪ್ರದೇಶದಲ್ಲಿ ಚಿನ್ನದ ಕಥೆ: ವಾಸ್ತವ ಸಂಗತಿಯೇನು?

      ಚೆನ್ನೈನಲ್ಲಿ ಚಿನ್ನದ ಬೆಲೆ

      ಚೆನ್ನೈನಲ್ಲಿ ಚಿನ್ನದ ಬೆಲೆ

      ಜೂನ್ 10: 44,940-48,980 (470 ರುಪಾಯಿ ಏರಿಕೆ)

      ಜೂನ್ 9: 44,470-48,510

      ಜೂನ್ 8: 44,350-48,420

      ಜೂನ್ 7: 44,280-48,360

      ಏರುತ್ತಲೇ ಸಾಗಿದ ಚಿನ್ನದ ಬೆಲೆ: ಜೂನ್ 09ರ ದರ ಇಲ್ಲಿದೆ

      ಮುಂಬೈ ಚಿನ್ನದ ಬೆಲೆ

      ಮುಂಬೈ ಚಿನ್ನದ ಬೆಲೆ

      ಜೂನ್ 10:45,950-46,950 (950 ರುಪಾಯಿ ಏರಿಕೆ)

      ಜೂನ್ 9: 45,000-46,000

      ಜೂನ್ 8: 44,740-45,740

      ಜೂನ್ 7: 44,630-45,630

      ಜೈಪುರ ಚಿನ್ನದ ಬೆಲೆ

      ಜೈಪುರ ಚಿನ್ನದ ಬೆಲೆ

      ಜೂನ್ 10:45,700-46,900 (500 ರುಪಾಯಿ ಏರಿಕೆ)

      ಜೂನ್ 9: 45,200-46,400

      ಜೂನ್ 8: 45,100-46,300

      ಜೂನ್ 7: 45,010-46,210

      ಚಂಡೀಗಡ ಚಿನ್ನದ ಬೆಲೆ

      ಚಂಡೀಗಡ ಚಿನ್ನದ ಬೆಲೆ

      ಜೂನ್ 10: 45,950-47,970 (1160 ರುಪಾಯಿ ಏರಿಕೆ)

      ಜೂನ್ 9: 44,810-46,810

      ಜೂನ್ 8: 44,600-46,600

      ಜೂನ್ 7: 44,630-44,630

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

      English summary
      Today Gold Rate in Metro Cities: Get the Latest Gold Silver Rate in Metro Cities in India on 10th June 2020.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X